`ತರ್ಲೆ ವಿಲೇಜ್’ ಮನರಂಜನೆಯ ರಸದೌತಣ

`ತಿಥಿ’ ಚಿತ್ರದ ಕಲಾವಿದರು `ತರ್ಲೆ ವಿಲೇಜ್’ ಚಿತ್ರದ ಮೂಲಕ ಮತ್ತೊಮ್ಮೆ ಜನರಿಗೆ ಮನರಂಜನೆಯ ರಸದೌತಣ ನೀಡಲು ಮುಂದಾಗಿದ್ದಾರೆ.

ಕಲಾವಿದರಾದ ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಹಾಗೂ ಅಭಿ `ತರ್ಲೆ ವಿಲೇಜ್’ ಚಿತ್ರದ ಮೂಲಕ ಮತ್ತೊಮ್ಮೆ ಹಳ್ಳಿ ಸೊಗಡಿನ ಚಿತ್ರದ ಮೂಲಕ ತಮ್ಮ ನೈಜ ಅಭಿನಯ ನೀಡಲು ಮುಂದಾಗಿದ್ದಾರೆ. ಈ ವಾರ ಚಿತ್ರ ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧಗೊಂಡಿದ್ದು ಅದರ ಟ್ರೈಲರ್‌ ಕಚಗುಳಿ ಇಡುವಂತಿದೆ.

 

Leave a Comment