ಜಯ ಇನ್ನು ಬರಿ ನೆನಪು ಸಂಜೆ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಆಕ್ರಂದನ

ತಮಿಳುನಾಡಿನ ಜನರ ಹೃದಯ ಗೆದ್ದಿದ್ದ `ಅಮ್ಮ ಪುರಟ್ಚಿ ತಲೈವಿ’ ಜೆ. ಜಯಲಲಿತಾ ಯುಗಾಂತ್ಯವಾಗಿದೆ. ನಿನ್ನೆ ಮಧ್ಯರಾತ್ರಿ ನಿಧನರಾದ ಜೆ. ಜಯಲಲಿತಾ ಅವರ ಅಂತ್ಯಕ್ರಿಯೆ ಇಂದು ಸಂಜೆ ಮರಿನಾ ಬೀಚ್ ಬಳಿ ಇರುವ ಆರಾಧ್ಯ ದೈವ, ಸಂಗಾತಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

Leave a Comment