ಕೊನೆ ಪ್ರಯತ್ನ ವಿಫಲ-ಜೈಲು ಪಾಲಾದ ಶಶಿಕಲಾ

ಶರಣಾಗಲು ಕಾಲಾವಕಾಶ ನೀಡುವಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮಾಡಿದ ಮನವಿ ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಶಶಿಕಲಾ ಸೆರೆವಾಸವನ್ನು ಅನುಭವಿಸುವುದು ಅನಿವಾರ್ಯವಾಗಿದೆ.
ಬೆಂಗಳೂರಿನ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಅಶ್ವತ್ಥನಾರಾಯಣ ಅವರ ಮುಂದೆ ಹಾಜರಾಗಲು ಶಶಿಕಲಾ ಇಲ್ಲಿಂದ ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Leave a Comment