ಕೊಟ್ಟೂರು ರಥ ಕುಸಿತ ಘಟನೆ

ಲಕ್ಷಾಂತರ ಜನ ಭಕ್ತಾದಿಗಳು ಸೇರಿದ ಶ್ರೀ ಕೊಟ್ಟೂರೇಶ್ವರ ರಥೋತ್ಸವದಲ್ಲಿ ನಿನ್ನೆ ಸಂಜೆ ಧಿಡೀರನೆಂದು ರಥವು ಪಕ್ಕಕ್ಕೆ ವಾಲಿ ಕುಸಿದು ಬಿದ್ದ ಘಟನೆಯಲ್ಲಿ 10 ಜನರು ಗಾಯಗೊಂಡಿದ್ದು ಅದರಲ್ಲಿ ಐದು ಜನರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

Leave a Comment