ಕೆಜಿಎಫ್ ಭಾಗಶಃ ಬಂದ್

ಬೆಂಗಳೂರು ನಗರದ ತ್ಯಾಜ್ಯವನ್ನು ಬಿಬಿಎಂಪಿ ಕೆಜಿಎಫ್ಗೆ ತಂದು ಸುರಿಯಲು ಮುಂದಾಗಿದೆ ಎಂದು ಆರೋಪಿಸಿ ಸೇವ್ ಕೆಜಿಎಫ್ ಎಂಬ ಸಂಘಟನೆಯ ನೇತೃತ್ವದಲ್ಲಿ ಕರೆ ನೀಡಿದ್ದಕೆಜಿಎಫ್ ಬಂದ್ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ಬಂದ್ ವಿಷಯ ಕಳೆದ ಕೆಲವು ದಿನಗಳಿಂದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಹರಿದಾಡಿದ್ದರಿಂದ ಹೆಚ್ಚು ಪ್ರಚಾರ ಪಡೆದಿತ್ತು. ಇದರಿಂದ ಇಂದು ಪಟ್ಟಣದಲ್ಲಿ ವಿರಳ ಜನಸಂಖ್ಯೆ ಇತ್ತು. ವಾಹನಗಳ ಸಂಖ್ಯೆ ಕೂಡ ಕಡಿಮೆ ಇತ್ತು

Leave a Comment