ಎಸಿಬಿ ಬಲೆಗೆ ಸಬ್‌ರಿಜಿಸ್ಟ್ರಾರ್

ಸಬ್ ರಿಜಿಸ್ಟಾರ್ ಕೆ.ಮರಿಗಾದಿಯ ಹೂವಿನಹಡಗಲಿ ಹಾಗೂ ಹೊಸಪೇಟೆ ನಗರದ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Leave a Comment