ಎಟಿಎಂಗಳಲ್ಲಿ ದುಡ್ಡಿಲ್ಲ ಹೊಸ ವರ್ಷಾಚರಣೆಗೂ ಜನರ ಪರದಾಟ

ದೇಶದಾದ್ಯಂತ ಶೇ. 70ರಷ್ಟು ಎಟಿಎಂಗಳಲ್ಲಿ ದುಡ್ಡಿಲ್ಲ. ದೇಶದಲ್ಲಿ ನೋಟು ರದ್ಧತಿ ನಿರ್ಧಾರ ಕೈಗೊಂಡ 50 ದಿನಗಳ ಬಳಿಕವೂ 3ನೇ 2ರಷ್ಟು ಎಟಿಎಂಗಳಲ್ಲಿ ಹಣವಿಲ್ಲದೆ ಇನ್ನೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಎಟಿಎಂಗೆ ಹಣ ತುಂಬುವ ಬದಲು ಕೆಲವು ಬ್ಯಾಂಕ್ ಶಾಖೆಗಳು ಗ್ರಾಹಕರಿಗೆ ನೇರವಾಗಿ ಬ್ಯಾಂಕ್‌ಗಳ ಮೂಲಕವೇ ನಗದು ಪೂರೈಸುತ್ತಿವೆ. ಇದು ಎಟಿಎಂಗಳಲ್ಲಿ ಹಣದ ಕೊರತೆಗೆ ಕಾರಣವಾಗಿದೆ. ಇದರಿಂದ ಹೊಸ ವರ್ಷಾಚರಣೆಗೂ ದುಡ್ಡಿಲ್ಲದೆ ಜನ ಪರದಾಡುವಂತಾಗಿದೆ.

Leave a Comment