ಡಿಕೆಶಿಗೆ ಜಾಮೀನು ಸುಪ್ರೀಂ ಮೆಟ್ಟಿಲೇರಿದ ಇಡಿ
Permalink

ಡಿಕೆಶಿಗೆ ಜಾಮೀನು ಸುಪ್ರೀಂ ಮೆಟ್ಟಿಲೇರಿದ ಇಡಿ

ನವದೆಹಲಿ, ಅ. ೨೫- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಕಾನೂನು ಹೋರಾಟ ಮುಂದುವರೆಸಿದೆ. ಇದರಿಂದಾಗಿ ಡಿಕೆಶಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಡಿಕೆಶಿಗೆ…

Continue Reading →

ಕೊಲೆ, ಅತ್ಯಾಚಾರ ಮಾಡಿಲ್ಲ ನಾನೇನೆಂದು ಗೊತ್ತಿದೆ: ಡಿಕೆಶಿ
Permalink

ಕೊಲೆ, ಅತ್ಯಾಚಾರ ಮಾಡಿಲ್ಲ ನಾನೇನೆಂದು ಗೊತ್ತಿದೆ: ಡಿಕೆಶಿ

ನವದೆಹಲಿ, ಅ. ೨೫- ತಾವು ಕೊಲೆ ಮಾಡಿಲ್ಲ, ಲಂಚ ಪಡೆದಿಲ್ಲ, ಅತ್ಯಾಚಾರ ನಡೆಸಿಲ್ಲ, ನಾನು ಏನೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ.…

Continue Reading →

ಮಡಿಕೇರಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು
Permalink

ಮಡಿಕೇರಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು

ಮಡಿಕೇರಿ, ಅ. ೨೫- ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರ ಕುರಿತಂತೆ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನೂಕಾಟ- ತಳ್ಳಾಟ ಅಲ್ಲದೆ ಕೈ ಮಿಲಾಯಿಸಿದ ಘಟನೆಯೂ ಕೊಡಗು ಜಿಲ್ಲೆ…

Continue Reading →

ಭಾರತ ವಿರುದ್ಧ ಪಾಕ್ ಬೆಂಬಲಿಗರ ಪ್ರತಿಭಟನೆಗೆ ಬ್ರೇಕ್
Permalink

ಭಾರತ ವಿರುದ್ಧ ಪಾಕ್ ಬೆಂಬಲಿಗರ ಪ್ರತಿಭಟನೆಗೆ ಬ್ರೇಕ್

ಲಂಡನ್, ಅ. ೨೫- ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದತಿಯ ಹಿನ್ನೆಲೆಯಲ್ಲಿ ದೀಪಾವಳಿ ದಿನವಾದ ಅಕ್ಟೋಬರ್ 27 ರಂದು ಇಲ್ಲಿಯ ಭಾರತೀಯ ಧೂತಾವಾಸದ ಮುಂದೆ ಪಾಕಿಸ್ತಾನಿ ಪರ ಗುಂಪುಗಳು ಹಮ್ಮಿಕೊಂಡಿದ್ದ ಭಾರೀ ಪ್ರತಿಭಟನೆಯ…

Continue Reading →

ಮರಳಿ ಕಮಲ ತೆಕ್ಕೆಗೆ ವಿಜಯ್ ಶಂಕರ್ !
Permalink

ಮರಳಿ ಕಮಲ ತೆಕ್ಕೆಗೆ ವಿಜಯ್ ಶಂಕರ್ !

ಮೈಸೂರು. ಅ.25: ಮಾಜಿ ಸಚಿವ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಿ ಎಚ್ ವಿಜಯಶಂಕರ್ ಬಿಜೆಪಿ ಸೇರ್ಪಡೆಗೆ ಗೊಳ್ಳುವುದು ಖಚಿತವಾಗಿದೆ. ದೀಪಾವಳಿ ಬಳಿಕ ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಕೈ ತೊರೆದು…

Continue Reading →

ಕರ್ತಾರ್‌ಪುರ್ ಯಾತ್ರಿಕರಿಗೆ ವೈಫೈ, ಚಾಕು, ಚೂರಿ ನಿಷೇಧ
Permalink

ಕರ್ತಾರ್‌ಪುರ್ ಯಾತ್ರಿಕರಿಗೆ ವೈಫೈ, ಚಾಕು, ಚೂರಿ ನಿಷೇಧ

ನವದೆಹಲಿ, ಅ. ೨೫- ಕರ್ತಾರ್‌ಪುರ್ ಗುರುದ್ವಾರ್ ದರ್ಬಾರ್ ಸಾಹೀಬ್‌ಗೆ ಪ್ರಯಾಣಿಸುವ ಯಾತ್ರಿಕರಿಗೆ, ಚಾಕು ಹಾಗೂ ಇನ್ನಿತರ ನಿಷೇಧಿತ ವಸ್ತುಗಳೊಂದಿಗೆ ಬ್ರಾಡ್ ಬ್ಯಾಂಡ್ ಮತ್ತು ವೈ-ಫೈ ಸಾಧನಗಳನ್ನೂ ಸಹ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಪ್ರತಿದಿನ ಕರ್ತಾರ್‌ಪುರ್ ಗುರುದ್ವಾರ್ ದರ್ಬಾರ್ ಸಾಹೀಗ್‌ಗೆ ಅಂದಾಜು…

Continue Reading →

ಪತ್ರಿಕೆಗಳ ಮೇಲೆ ಟ್ರಂಪ್‌ಗೆ ಮುನಿಸು
Permalink

ಪತ್ರಿಕೆಗಳ ಮೇಲೆ ಟ್ರಂಪ್‌ಗೆ ಮುನಿಸು

ವಾಷಿಂಗ್‌ಟನ್, ಅ. ೨೫- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಮೇರಿಕಾದ ಎರಡು ಪ್ರಸಿದ್ಧ ದಿನ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್‌ಟನ್ ಪೋಸ್ಟ್‌ಗಳ ಮೇಲೆ ಎಲ್ಲಿಲ್ಲದ ಸಿಟ್ಟು. “ಆ ಎರಡು ಪತ್ರಿಕೆಗಳನ್ನು ಶ್ವೇತ ಭವನಕ್ಕೆ ತರಿಸಿಕೊಳ್ಳುತ್ತಿಲ್ಲ, ನೀವೂ ಅವಕ್ಕೆ…

Continue Reading →

ಇತಿಹಾಸ ಸೃಷ್ಟಿಸಿದ ಫಡ್ನವಿಸ್
Permalink

ಇತಿಹಾಸ ಸೃಷ್ಟಿಸಿದ ಫಡ್ನವಿಸ್

ಮುಂಬೈ, ಅ.೨೫- ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎರಡನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಲಿದ್ದಾರೆ. ಇದರ ಜೊತೆಗೆ ಇತಿಹಾಸದ ದಾಖಲೆಯನ್ನೂ ತೆರೆದಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಚುನಾವಣೆಯನ್ನು ಎದುರಿಸಿದ ಮೊದಲ ಮುಖ್ಯಮಂತ್ರಿ. ಹಾಗೆಯೇ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳಲ್ಲಿ ತಮ್ಮ ಅವಧಿಯಲ್ಲಿ…

Continue Reading →

ಡಿಕೆಶಿ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ
Permalink

ಡಿಕೆಶಿ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಬೆಂಗಳೂರು, ಅ. ೨೫- ಜಾಮೀನಿನ ಮೇಲೆ ಬಿಡುಗಡೆಯಾಗಿ, ನಾಳೆ ನಗರಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ನೀಡಲು, ಡಿಕೆಶಿ ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಡಿಕೆಶಿ ಅವರಿಗೆ ನಗರದ ಕೆಂಪೇಗೌಡ ವಿಮಾನ ನಿಲ್ದಾಣದಿಂದ…

Continue Reading →

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ
Permalink

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಈಗಾಗಲೇ ಸರ್ಕಾರ ರಚನೆಗೆ ಬೇಕಾದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿ ಕೂಟ ಹಿನ್ನಡೆ ಅನುಭವಿಸುತ್ತಿದೆ.…

Continue Reading →