ನಾನಾವತಿ ಆಸ್ಪತ್ರೆಯಿಂದ ಬಿಗ್ ಬಿ ಡಿಸ್ಚಾರ್ಜ್
Permalink

ನಾನಾವತಿ ಆಸ್ಪತ್ರೆಯಿಂದ ಬಿಗ್ ಬಿ ಡಿಸ್ಚಾರ್ಜ್

ಮುಂಬೈ, ಅ ೧೯- ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರನ್ನು ನಿನ್ನೆ ರಾತ್ರಿ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಯಕೃತ್ ಸಮಸ್ಯೆಯಿಂದ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಿಗ್ ಬಿ ಅವರು ಚೇತರಿಸಿಕೊಂಡಿದ್ದು, ತಪಾಸಣೆಗಳು ಮುಗಿದ…

Continue Reading →

ತಿವಾರಿ ಕೊಂದವರು ನಾವೇ: ಅಲ್ ಹಿಂದ್ ಬ್ರಿಗೇಡ್
Permalink

ತಿವಾರಿ ಕೊಂದವರು ನಾವೇ: ಅಲ್ ಹಿಂದ್ ಬ್ರಿಗೇಡ್

ಲಖನೌ, ಅ. ೧೯- ಹಿಂದೂ ಸಮಾಜವಾದಿ ಪಕ್ಷದ ಅಧ್ಯಕ್ಷ ಕಮಲೇಶ್ ತಿವಾರಿ ಅವರ ಬರ್ಬರ ಹತ್ಯೆಯನ್ನು ತಾನೇ ಮಾಡಿರುವುದಾಗಿ ಅಲ್ – ಹಿಂದ್ ಬ್ರಿಗೇಡ್ ಹೊಣೆಹೊತ್ತುಕೊಂಡಿದೆ. ಈ ಸಂಬಂಧ ವಾಟ್ಸ್ ಆಪ್ ಮೂಲಕ ಸಂದೇಶ ರವಾನಿಸಿದೆ. ತಿವಾರಿ ಅವರು,…

Continue Reading →

ಜಾನ್ಸನ್ ಬೇಬಿಪೌಡರ್‌ನಲ್ಲಿ ಕಲ್ನಾರು ಅಂಶ ಪತ್ತೆ?
Permalink

ಜಾನ್ಸನ್ ಬೇಬಿಪೌಡರ್‌ನಲ್ಲಿ ಕಲ್ನಾರು ಅಂಶ ಪತ್ತೆ?

ವಾಷಿಂಗ್ಟನ್, ಅ.೧೯ – ಬಹುರಾಷ್ಟ್ರೀಯ ಸಂಸ್ಥೆ ಜಾನ್ಸನ್ ಕಂಪನಿ ತಯಾರಿಸುವ ಬೇಬಿಪೌಡರ್‌ನಲ್ಲಿ ಕಲ್ನಾರು ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸಂಸ್ಥೆ ಸುಮಾರು ೩೩ ಸಾವಿರ ವಿವಾದಿತ ಉತ್ಪನ್ನವನ್ನು ಮಾರುಕಟ್ಟೆಯಿಂದ ವಾಪಸ್ ಪಡೆದಿದೆ. ಬೇಬಿಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಕಲ್ನಾರು ಅಂಶವಿದೆ ಎಂಬ ವಾದವನ್ನು…

Continue Reading →

ಪಟಾಕಿ ತಯಾರಿಸುವಾಗ ಸ್ಫೋಟ: ಇಬ್ಬರ ಸಾವು
Permalink

ಪಟಾಕಿ ತಯಾರಿಸುವಾಗ ಸ್ಫೋಟ: ಇಬ್ಬರ ಸಾವು

ಗುನಾ(ಮಧ್ಯಪ್ರದೇಶ), ಅ. ೧೯- ಅನಧಿಕೃತವಾಗಿ ಪಟಾಕಿ ತಯಾರಿಸುತ್ತಿದ್ದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುನಾ ಪ್ರದೇಶದಲ್ಲಿ ನಡೆದಿದೆ. ಮೃತಪಟ್ಟವರನ್ನು ಸಮೀರ್ (೧೮) ಮತ್ತು ರುಕ್ಸಾರ್ (೨೮) ಎಂದು ಗುರುತಿಸಲಾಗಿದೆ. ಗುನಾದ ಕಂಟೋನ್ಮೆಂಟ್…

Continue Reading →

ಕುರಿ ಕಾಯುವ ಗೆಟಪ್‌ನಲ್ಲಿ ರಶ್ಮಿಕಾ ಮಂದಣ್ಣ
Permalink

ಕುರಿ ಕಾಯುವ ಗೆಟಪ್‌ನಲ್ಲಿ ರಶ್ಮಿಕಾ ಮಂದಣ್ಣ

ಬೆಂಗಳೂರು, ಅ ೧೯- ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಕರ್ನಾಟಕದ ಕ್ರಶ್, ಗೀತ ಗೋವಿಂದಂನ ಚೆಲುವೆ ಇದೀಗ ಕಾಲಿವುಡ್‌ನಲ್ಲಿನ ಚಿತ್ರದಲ್ಲಿ ಕುರಿ ಕಾಯುವ ಹುಡುಗಿಯಾಗಿ ಕಾಣಿಸಿಕೊಂಡು ಹೊಸ ಹವಾ ಸೃಷ್ಟಿಸಿದ್ದಾರೆ. ಈಗಾಗಲೇ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಹುಡುಕಾಟದ ನಾಯಕಿಯರಲ್ಲಿ ೫ನೇ…

Continue Reading →

ಕಾರ್ಪೊರೇಟ್ ತೆರಿಗೆ ಕಡಿತ ಉತ್ತಮ ಕ್ರಮ: ಐಎಂಎಫ್
Permalink

ಕಾರ್ಪೊರೇಟ್ ತೆರಿಗೆ ಕಡಿತ ಉತ್ತಮ ಕ್ರಮ: ಐಎಂಎಫ್

ನ್ಯೂಯಾರ್ಕ್, ಅ. ೧೯- ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿರುವ ಭಾರತದ ಕ್ರಮ ಆರ್ಥಿಕಾಭಿವೃದ್ಧಿಗೆ ಚೇತರಿಕೆ ನೀಡುವ ದೃಷ್ಟಿಯಿಂದ ಉತ್ತಮ ಹೆಜ್ಜೆ ಎಂದು ಅಂತರಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ . ಹಾಗೆಯೇ ಭಾರತದ ಆರ್ಥಿಕಾಭಿವೃದ್ಧಿ ಗತಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೆ.೬.೧…

Continue Reading →

ಶಾಲಾ ವಾಹನಗಳು ಚಾಲಕರಿಗಾಗಿ ನಿಯಮಾವಳಿ ರೂಪಿಸಲು ಆಗ್ರಹ
Permalink

ಶಾಲಾ ವಾಹನಗಳು ಚಾಲಕರಿಗಾಗಿ ನಿಯಮಾವಳಿ ರೂಪಿಸಲು ಆಗ್ರಹ

ಬೆಂಗಳೂರು, ಅ. ೧೯- ಖಾಸಗಿ ಶಾಲಾ ವಾಹನಗಳಿಗೆ ಶಾಲಾ ಪರ್ಮಿಟ್ ನೀಡುವುದು ಶಾಲಾ ಒಡೆತನದ ವಾಹನಗಳಿಗೆ ನಿಗದಿಪಡಿಸಿರುವಷ್ಟು ತೆರಿಗೆಯನ್ನು ನಿಗದಿಪಡಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ, ಅಕ್ಟೋಬರ್ 23 ರಂದು ಮಂತ್ರಿಮಹಲ್ ಎದುರಿನಲ್ಲಿರುವ ಗುಂಡುರಾವ್ ಸಭಾಂಗದಲ್ಲಿ ಆಯೋಜಿಸಲಾಗಿದೆ ಎಂದು…

Continue Reading →

ಶುಕ್ರವಾರದ ಪ್ರಾರ್ಥನೆಯ ಸಂದರ್ಭ ಮಸೀದಿಯೊಳಗೆ ಸ್ಫೋಟ: 20 ಮಂದಿ ಮೃತ್ಯು
Permalink

ಶುಕ್ರವಾರದ ಪ್ರಾರ್ಥನೆಯ ಸಂದರ್ಭ ಮಸೀದಿಯೊಳಗೆ ಸ್ಫೋಟ: 20 ಮಂದಿ ಮೃತ್ಯು

ಹೊಸದಿಲ್ಲಿ,ಅ.18: ಶುಕ್ರವಾರದ ಪ್ರಾರ್ಥನೆಯ ಸಂದರ್ಭ ಮಸೀದಿಯೊಳಗೆ ಸಂಭವಿಸಿದ ಸ್ಫೋಟದಲ್ಲಿ 20 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ನಂಗರ್ಹಾರ್ ನ ಹಸ್ಕಾ ಮಿನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ…

Continue Reading →

ಮುನಿಯಪ್ಪ ಬಣದ 7 ಮಂದಿ ಅಮಾನತು
Permalink

ಮುನಿಯಪ್ಪ ಬಣದ 7 ಮಂದಿ ಅಮಾನತು

ಕೋಲಾರ.ಅ.೧೮. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಆರೋಪ ಮಾಡಿ ವರಿಷ್ಠರಿಗೆ ದೂರು ನೀಡುವುದಾಗಿ ಹೇಳಿದ್ದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರ ಬಣದ ಏಳು ಮಂದಿ ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಕೋಲಾರ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು,…

Continue Reading →

8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್
Permalink

8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್

ಇಸ್ಲಾಮಾಬಾದ್.ಅ.೧೮. ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ 75 ದಿನಗಳಾದರೂ ನಿರ್ಬಂಧ…

Continue Reading →