ಜು.15 ರವರೆಗೆ ಏನನ್ನೂ ಮಾತನಾಡುವುದಿಲ್ಲ : ರಾಮಲಿಂಗಾರೆಡ್ಡಿ
Permalink

ಜು.15 ರವರೆಗೆ ಏನನ್ನೂ ಮಾತನಾಡುವುದಿಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು, ಜು 10 -ಜುಲೈ 15 ರಂದು ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದು, ಅಲ್ಲಿಯವರೆಗೆ ತಾವು ರಾಜಕೀಯ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

Continue Reading →

ವಿಧಾನಸೌಧದಲ್ಲಿ ಹೈಡ್ರಾಮಾ : ಸುಧಾಕರ್​ ಕತ್ತಿನ ಪಟ್ಟಿ ಹಿಡಿದ ಕೈ ನಾಯಕರು
Permalink

ವಿಧಾನಸೌಧದಲ್ಲಿ ಹೈಡ್ರಾಮಾ : ಸುಧಾಕರ್​ ಕತ್ತಿನ ಪಟ್ಟಿ ಹಿಡಿದ ಕೈ ನಾಯಕರು

ಬೆಂಗಳೂರು: ವಿಧಾಸೌಧದಲ್ಲಿ ಹೈಡ್ರಾಮಾ ನಡೆದಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗಮಿಸಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಕೆ. ಸುಧಾಕರ್‌ ಅವರ ಕತ್ತಿನ ಪಟ್ಟಿ ಹಿಡಿದು ಎಳೆದಾಡಲಾಯಿತು. ಸುಧಾಕರ್ ಅವರು ಸ್ಪೀಕರ್ ಕಚೇರಿಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಓಡಿ ಬಂದ ಕೆಪಿಸಿಸಿ…

Continue Reading →

ಕಾಂಗ್ರೆಸ್ ಶಾಸಕಿಯರ ರಾಜೀನಾಮೆ ಸಾಧ್ಯತೆ
Permalink

ಕಾಂಗ್ರೆಸ್ ಶಾಸಕಿಯರ ರಾಜೀನಾಮೆ ಸಾಧ್ಯತೆ

ಬೆಂಗಳೂರು, ಜುಲೈ 10: ಇಬ್ಬರು ಕಾಂಗ್ರೆಸ್ ಶಾಸಕರು ಇಂದು ರಾಜೀನಾಮೆ ನೀಡಿರುವ ಬೆನ್ನಲ್ಲೆ ಇದೇ ದಿನ ಇಬ್ಬರು ಮಹಿಳಾ ಕಾಂಗ್ರೆಸ್ ಶಾಸಕಿಯರು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಾಜೀನಾಮೆ ನೀಡಿರುವ ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿ ಪುತ್ರಿ…

Continue Reading →

ಸರ್ಕಾರ ಉಳಿಸಲು ಕಾಂಗ್ರೆಸ್ ನಾಯಕರ ಅಂತಿಮ ಕಸರತ್ತು
Permalink

ಸರ್ಕಾರ ಉಳಿಸಲು ಕಾಂಗ್ರೆಸ್ ನಾಯಕರ ಅಂತಿಮ ಕಸರತ್ತು

ಬೆಂಗಳೂರು, ಜು 10 -ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಅಂತಿಮ ಹಂತದ ಪ್ರಯತ್ನದಲ್ಲಿ ನಿರತರಾಗಿರುವ ಹಿರಿಯ ಕಾಂಗ್ರೆಸ್ ನಾಯಕರು ಬುಧವಾರ ಇಡೀ ದಿನ ಸರಣಿ ಸಭೆ, ಪ್ರತಿಭಟನೆ ಮತ್ತಿತ್ತರ ರಾಜಕೀಯ ತಂತ್ರಗಳಲ್ಲಿ ತೊಡಗಿದ್ದರು. ಮೈತ್ರಿ ಕೂಟ ಸರ್ಕಾರದಿಂದ…

Continue Reading →

ಅಮೇಥಿಯೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ; ರಾಹುಲ್ ಗಾಂಧಿ
Permalink

ಅಮೇಥಿಯೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ; ರಾಹುಲ್ ಗಾಂಧಿ

ಅಮೇಥಿ, ಜುಲೈ 10 – ಲೋಕಸಭಾ ಚುನಾವಣೆಯ ಸೋಲಿನ ನಂತರ ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಅಮೇಥಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೇತ್ರದೊಂದಿಗಿನ ತಮ್ಮ ಸಂಬಂಧ ಮುಂದುವರಿಯಲಿದ್ದು, ತಾವು ಇಲ್ಲಿನ ಜನರ ಅಗತ್ಯಗಳಿಗೆ…

Continue Reading →

ಪುಟಾಣಿಗಳ ರ್‍ಯಾಂಪ್‌ವಾಕ್‌ಗೆ ವೇದಿಕೆ ಸಿದ್ಧತೆ
Permalink

ಪುಟಾಣಿಗಳ ರ್‍ಯಾಂಪ್‌ವಾಕ್‌ಗೆ ವೇದಿಕೆ ಸಿದ್ಧತೆ

 350 ಮಕ್ಕಳ ಆಯ್ಕೆ ಬೇಸಿಗೆ ರಜೆ ಮುಗಿಸಿ ಈಗತಾನೇ ಶಾಲೆಯತ್ತ ಪುಟಾಣಿಗಳಿಗೆ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ವತಿಯಿಂದ ಬೆಂಗಳೂರಿನಲ್ಲಿ ಮೊದಲ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶಾದ್ಯಂತ ನಡೆಯುವ ಈ ಆವೃತ್ತಿ ಜು ೧೪ ರಂದು ಬೆಂಗಳೂರಿನಲ್ಲಿ…

Continue Reading →

ರಾಜೀನಾಮೆ ಕೊಟ್ಟ ಶಾಸಕರನ್ನು ಕೂಡಿಹಾಕಿದ ಕೈನಾಯಕರು
Permalink

ರಾಜೀನಾಮೆ ಕೊಟ್ಟ ಶಾಸಕರನ್ನು ಕೂಡಿಹಾಕಿದ ಕೈನಾಯಕರು

ಇಂದು ಹೊಸಕೋಟೆ ಕ್ಷೇತ್ರದ ಶಾಸಕ ಹಾಗೂ ವಸತಿ ಸಚಿವ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಾ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ…

Continue Reading →

ಮೈತ್ರಿ ಸರಕಾರ ಪತನದತ್ತ- ಮತ್ತೆ ಇಬ್ಬರು ಶಾಸಕರು ರಾಜೀನಾಮೆ
Permalink

ಮೈತ್ರಿ ಸರಕಾರ ಪತನದತ್ತ- ಮತ್ತೆ ಇಬ್ಬರು ಶಾಸಕರು ರಾಜೀನಾಮೆ

ಬೆಂಗಳೂರು, ಜು 10- ಯ ಬೆಳವಣಿಗೆಯಲ್ಲಿ ಮತ್ತಿಬ್ಬರು ಕಾಂಗ್ರೆಸ್ ಶಾಸಕ, ಹೊಸಕೋಟೆಯ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಇಬ್ಬರು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವ ಕಾಂಗ್ರೆಸ್ ಶಾಸಕರ ಪಟ್ಟಿ…

Continue Reading →

 ನಟಿ ರಿತುಪರ್ಣ ಸೇನ್ ಗುಪ್ತಾಗೆ ‘ಇಡಿ’ ಸಮನ್ಸ್
Permalink

 ನಟಿ ರಿತುಪರ್ಣ ಸೇನ್ ಗುಪ್ತಾಗೆ ‘ಇಡಿ’ ಸಮನ್ಸ್

ಕೋಲ್ಕತಾ, ಜುಲೈ 10: ರೋಸ್ ವ್ಯಾಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜನಪ್ರಿಯ ಬೆಂಗಾಲಿ ನಟಿ ರಿತುಪರ್ಣ ಸೇನ್ ಗುಪ್ತಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಮಂಗಳವಾರದಂದು ನಟ ಪ್ರೊಸೆನ್ ಜಿತ್ ಚಟರ್ಜಿ ಅವರಿಗೆ ಸಮನ್ಸ್…

Continue Reading →

ವಿತ್ತೀಯ ಸದೃಢತೆ,  ಆರ್ಥಿಕ  ವೃದ್ಧಿಗೆ  ಸರ್ಕಾರ ಬದ್ದ; ನಿರ್ಮಲಾ ಸೀತಾರಾಮನ್
Permalink

ವಿತ್ತೀಯ ಸದೃಢತೆ,  ಆರ್ಥಿಕ  ವೃದ್ಧಿಗೆ  ಸರ್ಕಾರ ಬದ್ದ; ನಿರ್ಮಲಾ ಸೀತಾರಾಮನ್

ನವದೆಹಲಿ,ಜುಲೈ 10- ದ  ಆರ್ಥಿಕತೆಯನ್ನು 5 ಟ್ರಿಲಿಯನ್  ಅಮೆರಿಕಾ  ಡಾಲರ್ ಗೆ  ಹೆಚ್ಚಿಸಲು   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎರಡನೇ ಅವಧಿಯ   ಸರ್ಕಾರ ದೃಢ ಸಂಕಲ್ಪ ಕೈಗೊಂಡಿದ್ದು.  ಈ  ಬದ್ದತೆಯನ್ನು  ಸಾಧಿಸಲು  ಸಾಗರೋತ್ತರ ಮೂಲಗಳಿಂದ  ಹೂಡಿಕೆ ಹೆಚ್ಚಿಸಲು ಕ್ರಮ…

Continue Reading →