ಬಿಹಾರದಲ್ಲಿ ಆರ್.ಎಸ್.ಎಸ್. ಚಟುವಟಿಕೆ ಚುರುಕು
Permalink

ಬಿಹಾರದಲ್ಲಿ ಆರ್.ಎಸ್.ಎಸ್. ಚಟುವಟಿಕೆ ಚುರುಕು

ಪಾಟ್ನಾ, ಸೆ. ೨೯: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಬಿಹಾರದಲ್ಲಿ ತನ್ನ ಚಟುವಟಿಕೆ ಹೆಚ್ಚಿಸಿದ್ದು, ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳ ನಡುವೆ ತನ್ನ ಬೇರುಗಳನ್ನು ಬಲಪಡಿಸಿಕೊಳ್ಳುತ್ತಿದೆ. ಈ ಸಮುದಾಯಗಳು ಇಲ್ಲಿಯವರೆಗೂ ಲಾಲೂ ಪ್ರಸಾದ್ ಮತ್ತು ನಿತೀಶ್‌ಕುಮಾರ್‌ರನ್ನು…

Continue Reading →

ಪಂಜಾಬ್‌ನಲ್ಲಿ ೨ ಕೆ.ಜಿ ಚಿನ್ನ ಪೊಲೀಸರಿಂದಲೇ ದರೋಡೆ
Permalink

ಪಂಜಾಬ್‌ನಲ್ಲಿ ೨ ಕೆ.ಜಿ ಚಿನ್ನ ಪೊಲೀಸರಿಂದಲೇ ದರೋಡೆ

ಚಂಡೀಗಢ,ಸೆ.೨೯-ಬಲವಂತವಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ. ದುಬೈನಿಂದ ಹಿಂದಿರುಗಿದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಎಸ್‌ಯುವಿ ಕಾರ್…

Continue Reading →

ವಾಹನ ಚಾಲಕರಿಗೆ ಸ್ಮಾರ್ಟ್ ಕಾರ್ಡ್
Permalink

ವಾಹನ ಚಾಲಕರಿಗೆ ಸ್ಮಾರ್ಟ್ ಕಾರ್ಡ್

ಬೆಂಗಳೂರು,ಸೆ.೨೮-ಬರುವ ಅಕ್ಟೋಬರ್ ೧ ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ಸಾರಿಗೆ ಸಚಿವಾಲಯ ನಿರ್ಧರಿಸಿದೆ. ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳನ್ನು ಕೇಂದ್ರ ರಸ್ತೆ ಸಾರಿಗೆ…

Continue Reading →

ರಮೇಶ್ ಹೇಳಿಕೆಗೆ ತಿಮ್ಮಾಪೂರ ತಿರುಗೇಟು
Permalink

ರಮೇಶ್ ಹೇಳಿಕೆಗೆ ತಿಮ್ಮಾಪೂರ ತಿರುಗೇಟು

ಬೆಳಗಾವಿ,ಸೆ29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗೆ ಕಂಟಕ. ಅವರನ್ನು ಸೈಡಲೈನ್ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಮಾತಿನ ಚಾಟಿ ಬೀಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ…

Continue Reading →

ವಾಲ್ಮೀಕಿ ಜನಾಂಗದಲ್ಲಿ ಬದಲಾವಣೆಯ ಪರ್ವ
Permalink

ವಾಲ್ಮೀಕಿ ಜನಾಂಗದಲ್ಲಿ ಬದಲಾವಣೆಯ ಪರ್ವ

ಬೆಂಗಳೂರು, ಸೆ. ೨೯- ಶತಮಾನಗಳಷ್ಟು ಹಿಂದೆ ನಿಕೃಷ್ಟವಾಗಿದ್ದ ವಾಲ್ಮೀಕಿ ಜನಾಂಗದಲ್ಲಿ ಇಂದು ಸಾಕಷ್ಟು ಬದಲಾವಣೆಯ ಪರ್ವ ಕಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು. ಅಖಿಲ ಕರ್ನಾಟಕ ವಾಲ್ಮೀಕಿ…

Continue Reading →

ಕೊಲೆ ಆರೋಪಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ
Permalink

ಕೊಲೆ ಆರೋಪಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ

ಜಮ್ಮು-ಶ್ರೀನಗರ, ಸೆ. ೨೯- ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್‌ನ ಮುಂಚೂಣಿ ಕಮಾಂಡರ್‌ ಒಸಾಮಾ ಮತ್ತು ಮತ್ತಿಬ್ಬರು ಉಗ್ರರು ಸೇನಾಯೋಧರ ಜತೆಗಿನ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದು, ಈ ಕಾಳಗದಲ್ಲಿ ಸಿಆರ್‌ಪಿಎಫ್‌ನ ಓರ್ವ…

Continue Reading →

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸೂಚನೆ
Permalink

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸೂಚನೆ

ಹುಬ್ಬಳ್ಳಿ, ಸೆ. ೨೯- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ. ಇಲಾಖೆಯನ್ನು ಸಶಕ್ತ ಮತ್ತು ಜನಸ್ನೇಹಿಯನ್ನಾಗಿ ಮಾಡುವಂತೆಯೂ…

Continue Reading →

ಅಕ್ರಮ ವಲಸಿಗರ ಹೊರಹಾಕಲು ಒತ್ತಾಯಿಸಿ ಪ್ರತಿಭಟನೆ
Permalink

ಅಕ್ರಮ ವಲಸಿಗರ ಹೊರಹಾಕಲು ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು, ಸೆ. ೨೯- ಬೆಂಗಳೂರು ಸೇರಿದಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿ ನುಸುಳುಕೋರರನ್ನು ಹೊರಹಾಕಬೇಕೆಂದು ಒತ್ತಾಯಿಸಿ, ರಾಷ್ಟ್ರೀಯ ಹಿಂದೂ ಆಂದೋಲನ ಪ್ರತಿಭಟನೆ ನಡೆಸಿತು. ದೇಶದಲ್ಲಿ ಕೋಟ್ಯಾಂತರ ಅಕ್ರಮ ಬಾಂಗ್ಲಾ ನುಸುಳುಕೋರರಿದ್ದಾರೆ. ಇದು ದೇಶದ ಅತಿದೊಡ್ಡ…

Continue Reading →

ಪತಿಯ ಸಾವಿನ ಆಘಾತ  ಪತ್ನಿ, ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ
Permalink

ಪತಿಯ ಸಾವಿನ ಆಘಾತ  ಪತ್ನಿ, ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ

ಮೈಸೂರು. ಸೆ.29- ಪತಿಯ ಸಾವಿನ ಆಘಾತ ತಾಳದೆ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೈಸೂರಿನ ವಿಜಯನಗರದ 4ನೇ ಹಂತದ ನಿವಾಸಿಯಾದ ಕಿಶನ್ ಮಂದಣ್ಣ ಅವರ…

Continue Reading →

ಆರೋಗ್ಯ ಮಾರಕವಾಗಿರುವ ಇ-ಸಿಗರೇಟ್ ನಿಷೇಧ- ಮೋದಿ ಸಮರ್ಥನೆ
Permalink

ಆರೋಗ್ಯ ಮಾರಕವಾಗಿರುವ ಇ-ಸಿಗರೇಟ್ ನಿಷೇಧ- ಮೋದಿ ಸಮರ್ಥನೆ

ನವದೆಹಲಿ, ಸೆ ೨೯-ಮನುಷ್ಯರ ಆರೋಗ್ಯಕ್ಕೆ ಅದರಲ್ಲೂ ಯುವಕರಿಗೆ ಮಾರಕವಾಗಿರುವ ಇ-ಸಿಗರೇಟ್‌ನ್ನು ನಿಷೇಧ ಮಾಡಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಯುವ ಸಮುದಾಯ ಇ- ಸಿಗರೇಟ್ ಆರೋಗ್ಯಕ್ಕೆ ಹಾನಿಕಾರವಲ್ಲ ಎಂಬ ತಪ್ಪು ಕಲ್ಪನೆ ಅವರಲ್ಲಿ ಬೇರೂರಿದೆ ಎಂದು…

Continue Reading →