ಹರಿಯಾಣ: ಕಾಂಗ್ರೆಸ್‍ ಶಾಸಕಾಂಗ ಸಭೆ ನಾಯಕರಾಗಿ ಭೂಪಿಂದರ್ ಸಿಂಗ್ ಹೂಡಾ ನೇಮಕ
Permalink

ಹರಿಯಾಣ: ಕಾಂಗ್ರೆಸ್‍ ಶಾಸಕಾಂಗ ಸಭೆ ನಾಯಕರಾಗಿ ಭೂಪಿಂದರ್ ಸಿಂಗ್ ಹೂಡಾ ನೇಮಕ

 ನವದೆಹಲಿ, ನ 2 -ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಶನಿವಾರ ಹರಿಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ.   ಹರಿಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು…

Continue Reading →

ನೆರೆ ಸಂತ್ರಸ್ಥರಿಗೆ ನೆರವಾದವರಿಗೆ ನಮ್ಮ ಬೆಂಬಲ : ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಎಚ್.ಡಿ.ಕುಮಾರಸ್ವಾಮಿ
Permalink

ನೆರೆ ಸಂತ್ರಸ್ಥರಿಗೆ ನೆರವಾದವರಿಗೆ ನಮ್ಮ ಬೆಂಬಲ : ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ನ 02- ಯಡಿಯೂರಪ್ಪ ಮುಖ್ಯ ಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗು ತ್ತದೆ ಎಂದು ಚರ್ಚೆ ಮಾಡಿದ್ದರು.ಆದರೆ,ಈಗ ಆಗಿದ್ದೇನು? ನೆರೆ ಸಂತ್ರಸ್ತರ ಗೋಳು ಕೇಳುವುದಕ್ಕೂ ಮುಖ್ಯಮಂತ್ರಿ ಬಳಿ ಸಮಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.…

Continue Reading →

ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದರೆ ಒಳ್ಳೆಯದು : ಬಸವರಾಜ್ ಹೊರಟ್ಟಿ
Permalink

ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದರೆ ಒಳ್ಳೆಯದು : ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ,ನ 02- ರಾಜಕೀಯದಲ್ಲಿ ಯಾರು ಶಾಶ್ವತ ಶತೃವೂ ಅಲ್ಲ ಗೆಳೆಯರೂ ಅಲ್ಲ. ರಾಜ್ಯದಲ್ಲಿ ನೆರೆ ಹಿನ್ನೆಲೆಯಲ್ಲಿ ಮರು ಚುನಾವಣೆ ಬೇಡ ಎಂಬುದಕ್ಕಾಗಿ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಬಹುದು.ನನಗೆ ಯಾವುದೇ ಅಸಮಾಧಾನವಿಲ್ಲ.ದೇವೆಗೌಡರ ಜೊತೆ ಈ ಬಗ್ಗೆ ಆಗಲೇ ಮಾತನಾಡಿದ್ದೇನೆ ಎಂದು…

Continue Reading →

ಅಡಿಯೋ ಸೋರಿಕೆಯಲ್ಲಿ  ಸ್ವಪಕ್ಷೀಯರ ಕೈವಾಡ; ಸಚಿವ  ವಿ. ಸೋಮಣ್ಣ ಸಂಶಯ
Permalink

ಅಡಿಯೋ ಸೋರಿಕೆಯಲ್ಲಿ  ಸ್ವಪಕ್ಷೀಯರ ಕೈವಾಡ; ಸಚಿವ  ವಿ. ಸೋಮಣ್ಣ ಸಂಶಯ

ಮೈಸೂರು, ನ 2-  ಹುಬ್ಬಳ್ಳಿಯಲ್ಲಿ  ಇತ್ತೀಚೆಗೆ  ನಡೆದ ಬಿಜೆಪಿ  ಪ್ರಮುಖರ ಸಭೆಗೆ ಮುನ್ನ  ಅಭಿಪ್ರಾಯ ಸಂಗ್ರಹ ಸಭೆಯಲ್ಲಿ  ಸ್ವಪಕ್ಷೀಯರ  ವಿರುದ್ದ  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ  ಆಕ್ರೋಶದ ಮಾತು ಆಡಿದ್ದಾರೆಂದು ಹೇಳಲಾಗಿರುವ   “ವಿಡಿಯೋ”   ಸಾಮಾಜಿಕ  ಮಾಧ್ಯಮಗಳಲ್ಲಿ ಈ ವೈರಲ್  ಆಗಿರುವ  …

Continue Reading →

ಥಾಯ್ಲೆಂಡಿನಲ್ಲಿ ‘ಸ್ವಾಸ್ದಿ’ ಬ್ಯಾಂಕಾಕ್‌ನಲ್ಲಿ ಮೋದಿ ಕಮಾಲ್
Permalink

ಥಾಯ್ಲೆಂಡಿನಲ್ಲಿ ‘ಸ್ವಾಸ್ದಿ’ ಬ್ಯಾಂಕಾಕ್‌ನಲ್ಲಿ ಮೋದಿ ಕಮಾಲ್

ಬ್ಯಾಂಕಾಕ್, ನ. ೨- ಪ್ರಧಾನಿ ನರೇಂದ್ರಮೋದಿ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಅಮೆರಿಕಾಕ್ಕೆ ತೆರಳಿದ್ದ ವೇಳೆ ಭಾರತೀಯ ಸಮುದಾಯವನ್ನುದ್ದೇಶಿಸಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಈಗ ೩ ದಿನಗಳ ಭೇಟಿಗಾಗಿ ಥಾಯ್ಲೆಂಡ್…

Continue Reading →

ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿಮ್
Permalink

ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿಮ್

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. ೨- ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ “ಬಯಲು ಜಿಮ್ಗಳನ್ನು ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ…

Continue Reading →

ಬಿಎಸ್‌ವೈ-ಹೆಚ್‌ಡಿಕೆ ಭೇಟಿ
Permalink

ಬಿಎಸ್‌ವೈ-ಹೆಚ್‌ಡಿಕೆ ಭೇಟಿ

ಬೆಂಗಳೂರು, ನ. ೨- ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾಗ ಕುಮಾರಸ್ವಾಮಿ ಹಾಗೂ ಎಸ್.ಎಂ. ಕೃಷ್ಣ ಇವರುಗಳ ಆಕಸ್ಮಿಕವಾಗಿ ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನಗರದ ಪಂಚತಾರ ಹೋಟೆಲ್‌ನಲ್ಲಿ ನಿನ್ನೆ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.…

Continue Reading →

ಕಣ್ವ ಸಂಸ್ಥಾಪಕ ನಂಜುಂಡಯ್ಯನಿಗೆ ನ್ಯಾಯಾಂಗ ಬಂಧನ
Permalink

ಕಣ್ವ ಸಂಸ್ಥಾಪಕ ನಂಜುಂಡಯ್ಯನಿಗೆ ನ್ಯಾಯಾಂಗ ಬಂಧನ

ಬೆಂಗಳೂರು,ನ.೨-ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಬಂಧಿಸಿರುವ ಕಣ್ವ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ಅವರನ್ನು ಬಸವೇಶ್ವರ ನಗರ ಪೊಲೀಸರು ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ. ಕಣ್ವ ಸಮೂಹ…

Continue Reading →

೩ ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬರ
Permalink

೩ ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬರ

ಬೆಂಗಳೂರು, ನ. ೨- ಹತ್ತಕ್ಕಿಂತ ಕಡಿಮೆಯಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಹತ್ತಿರದ ಮತ್ತೊಂದು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್…

Continue Reading →

ಹೆಜ್ಜೆ-ಗೆಜ್ಜೆಯ ಮಧುರ ಸಂಭ್ರಮ ನಾಟ್ಯ ಕುಸುಮಾಂಜಲಿ ಉತ್ಸವ
Permalink

ಹೆಜ್ಜೆ-ಗೆಜ್ಜೆಯ ಮಧುರ ಸಂಭ್ರಮ ನಾಟ್ಯ ಕುಸುಮಾಂಜಲಿ ಉತ್ಸವ

ಸದ್ದಿಲ್ಲದೆ ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ಸಾಧನೆಯ ಪಥದತ್ತ ನಡೆದಿರುವ ನಾಟ್ಯಗುರು ವಿದುಷಿ ಗೀತಾ ಶ್ರೀನಾಥ್ ಅಪೂರ್ವ ಕಲಾವಂತೆ. ‘ನವ್ಯ ನಾಟ್ಯ ಸಂಗಮ’ ನೃತ್ಯಶಾಲೆಯ ಸಂಸ್ಥಾಪಕಿ, ನೂರಾರು ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ವಿದ್ಯಾಧಾರೆ ಎರೆಯುತ್ತಿರುವ ಗೀತಾ, ಈಗಾಗಲೇ ಸಾವಿರಾರು…

Continue Reading →