ಆರ್‌ಬಿಐನಿಂದ 30,000 ಕೋಟಿ ರೂ.ಪಡೆಯಲು ಮುಂದಾದ ಕೇಂದ್ರ
Permalink

ಆರ್‌ಬಿಐನಿಂದ 30,000 ಕೋಟಿ ರೂ.ಪಡೆಯಲು ಮುಂದಾದ ಕೇಂದ್ರ

ನವದೆಹಲಿ:ಸೆ.29. 2019-20ನೇ ಸಾಲಿನ ಜಿಡಿಪಿಯ ಶೇಕಡಾ 3.3 ರ ಹಣಕಾಸಿನ ಕೊರತೆಯ ಗುರಿಯನ್ನು ಪೂರೈಸಲು ಕೇಂದ್ರ ಸರ್ಕಾರವು ಹಣಕಾಸು ವರ್ಷದ ಅಂತ್ಯದ ವೇಳೆಗೆ ಆರ್‌ಬಿಐನಿಂದ ಸುಮಾರು 30,000 ಕೋಟಿ ರೂ.ಗಳ ಮಧ್ಯಂತರ ಲಾಭಾಂಶವನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.…

Continue Reading →

ಬಂಡೀಪುರ ಅರಣ್ಯದಲ್ಲಿನ ಸಂಚಾರ ನಿಷೇಧ ಮುಕ್ತಗೊಳಿಸಲು ರಾಹುಲ್ ಆಗ್ರಹ
Permalink

ಬಂಡೀಪುರ ಅರಣ್ಯದಲ್ಲಿನ ಸಂಚಾರ ನಿಷೇಧ ಮುಕ್ತಗೊಳಿಸಲು ರಾಹುಲ್ ಆಗ್ರಹ

ನವದೆಹಲಿ.ಸೆ.29. ಬಂಡೀಪುರ ಮೀಸಲು ಅಭಿಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಬತ್ತು ಗಂಟೆಗಳ ಸಂಚಾರ ನಿಷೇಧವು ಕೇರಳ ಮತ್ತು ಕರ್ನಾಟಕದ ಲಕ್ಷಾಂತರ ಜನರಿಗೆ ಸಂಕಷ್ಟವನ್ನುಂಟು ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಪರಿಸರ ರಕ್ಷಣೆ…

Continue Reading →

ಯಾವ ಪುರುಷಾರ್ಥಕ್ಕೆ ವಿಜಯನಗರ ಜಿಲ್ಲೆ
Permalink

ಯಾವ ಪುರುಷಾರ್ಥಕ್ಕೆ ವಿಜಯನಗರ ಜಿಲ್ಲೆ

ಬಳ್ಳಾರಿ.ಸೆ.29. ಯಾವ ಪುರುಷಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡಲಾಗುತ್ತಿದೆ ಅಂಥ ಹರಪನಹಳ್ಳಿ ಶಾಸಕ ಜಿ‌.ಕರುಣಾಕರ್ ರೆಡ್ಡಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ . ಹಡಗಲಿ, ಹಗರಿಬೊಮ್ಮನ ಹಳ್ಳಿ, ಕೊಟ್ಟೂರು, ಹರಪನಹಳ್ಳಿ ಎಲ್ಲ ಕಡೆಗಳಲ್ಲೂ ಪ್ರತ್ಯೇಕ ಜಿಲ್ಲೆ ಆಗಬೇಕೆಂದು…

Continue Reading →

ಕೂಸು ಹುಟ್ಟುವ ಮೊದಲೆ ಕುಲಾವಿ ಬೇಡ
Permalink

ಕೂಸು ಹುಟ್ಟುವ ಮೊದಲೆ ಕುಲಾವಿ ಬೇಡ

ಕಲಬುರ್ಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ಸಂದರ್ಭದಲ್ಲಿ ನೀವು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಅಭಿಮಾನಿಗಳು ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ನೀವೇ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಬಲಿಗರು, ಜನ ಕೂಗಿದಾಗ, ಮುಂದೆ ನೋಡೋಣ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೂಸು…

Continue Reading →

ದಾರಿ ತಪ್ಪಿಸಲು ಬೆತ್ತಲೆ ಓಡುತ್ತಿದ್ದ ಮಹಿಳೆ ಅರೆಸ್ಟ್
Permalink

ದಾರಿ ತಪ್ಪಿಸಲು ಬೆತ್ತಲೆ ಓಡುತ್ತಿದ್ದ ಮಹಿಳೆ ಅರೆಸ್ಟ್

ಕಲಬುರ್ಗಿ.ಸೆ.29. ಕಲಬುರ್ಗಿಯ ಎಂಬಿ ನಗರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 2.62 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಫರತಾಬಾದ್ ಗ್ರಾಮದ ಮಹಿಳೆ ನೀರು ಕೇಳುವ ನೆಪದಲ್ಲಿ…

Continue Reading →

ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು
Permalink

ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು

ಪಟ್ನಾ:.ಸೆ.29. ಕಳೆದ ಮೂರು ದಿನಗಳಿಂದ ಬಿಹಾರದಾದ್ಯಂತ ಭಾರೀ ಮಳೆಯಾಗುತ್ತಿದ್ದು 25 ಮಂದಿ ಸಾವಿಗೀಡಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು 12 ರೈಲುಗಳನ್ನು ರದ್ದು ಮಾಡಲಾಗಿದೆ. ಭಗಲ್‌ಪುರ್ ಮತ್ತು ಗಯಾದಲ್ಲಿ ಒಬ್ಬ ವ್ಯಕ್ತಿ, ಪಟ್ನಾದಲ್ಲಿ5 ಮತ್ತು ಕೈಮೂರ್‌ನಲ್ಲಿ ನಾಲ್ಕು ಮಂದಿ…

Continue Reading →

ಅದ್ದೂರಿ ದಸರಾದಲ್ಲಿ ಭಾಗವಹಿಸಲು ಮನಸ್ಸು ಒಪ್ಪಲಿಲ್ಲ
Permalink

ಅದ್ದೂರಿ ದಸರಾದಲ್ಲಿ ಭಾಗವಹಿಸಲು ಮನಸ್ಸು ಒಪ್ಪಲಿಲ್ಲ

ಮೈಸೂರು, ಸೆ.29-ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವೈಭವೋಪೇತ ದಸರಾ ಬದಲಾಗಿ ಸಾಂಪ್ರದಾಯಿಕವಾಗಿ ಸರಳ ದಸರಾ ಆಚರಣೆ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ರಾಜ್ಯಸರ್ಕಾರ ಅದನ್ನು ತಿರಸ್ಕರಿಸಿ ಅದ್ಧೂರಿ ಖರ್ಚು ಮಾಡುತ್ತಿದೆ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಅಸಮಾಧಾನ…

Continue Reading →

ಹುಣಸೂರು ಕ್ಷೇತ್ರದಿಂದ ನಾನೇ ಚುನಾವಣೆ ಸ್ಪರ್ಧಿಸುತ್ತೇನೆ
Permalink

ಹುಣಸೂರು ಕ್ಷೇತ್ರದಿಂದ ನಾನೇ ಚುನಾವಣೆ ಸ್ಪರ್ಧಿಸುತ್ತೇನೆ

ಹುಣಸೂರು, ಸೆ. 29: ಹುಣಸೂರು ಕ್ಷೇತ್ರ ಉಪಚುನಾವಣೆ ಟಿಕೆಟ್ ವಿಷಯ ಬಹು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಪೂರ್ಣ ವಿರಾಮವಿಟ್ಟಿದ್ದಾರೆ. ‘ಹುಣಸೂರು ಕ್ಷೇತ್ರದ ಉಪಚುನಾವಣೆಗೆ ನಾನೇ ಸ್ಪರ್ಧಿಸುತ್ತೇನೆ’ ಎಂದು ಎಚ್.ವಿಶ್ವನಾಥ್ ಹೇಳಿದ್ದು, ವಿಶ್ವನಾಥ್ ಅವರ ಈ…

Continue Reading →

ಕನ್ನಡಿಗರಿಂದ ನೆರೆ ಸಂತ್ರಸ್ಥರಿಗೆ 300 ಕೋಟಿ ನೆರವು.
Permalink

ಕನ್ನಡಿಗರಿಂದ ನೆರೆ ಸಂತ್ರಸ್ಥರಿಗೆ 300 ಕೋಟಿ ನೆರವು.

ಮೈಸೂರು, ಸೆ.29- ರಾಜ್ಯದ ನಾನಾ ಕಡೆ ಭೀಕರ ಮಳೆಯಿಂದ ಉಂಟಾಗಿರುವ ನೆರೆ ಹಾನಿಯನ್ನು ವೀಕ್ಷಣೆ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಲು ಎರಡನೆ ಹಂತದ ಪ್ರವಾಸವನ್ನು ಶೀಘ್ರದಲ್ಲೇ ಆರಂಭಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ಚಾಮುಂಡಿ ಬೆಟ್ಟದಲ್ಲಿ…

Continue Reading →

ಒಲಂಪಿಕ್ ಅರ್ಹತೆ ಪಡೆದ ಭಾರತದ ಮಿಶ್ರ ರಿಲೇ ತಂಡ
Permalink

ಒಲಂಪಿಕ್ ಅರ್ಹತೆ ಪಡೆದ ಭಾರತದ ಮಿಶ್ರ ರಿಲೇ ತಂಡ

ದೋಹಾ.ಸೆ.29. ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿರುವ ಭಾರತ ತಂಡ ಟೋಕಿಯೋ ಒಲಂಪಿಕ್ಸ್ ಅರ್ಹತೆ ಪಡೆದು ನೂತನ ಇತಿಹಾಸ ಸೃಷ್ಟಿಸಿದೆ. ಮೊಹಮ್ಮದ್ ಅನಾಸ್, ವಿ.ಕೆ. ವಿಸ್ಮಯ, ಜಿಸ್ನಾ…

Continue Reading →