ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?
Permalink

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?

ನವದೆಹಲಿ, ಸೆ. 29: ‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಜತೆಗೆ ಉಂಟಾಗಿರುವ ಬಿಕ್ಕಟ್ಟು ಅಣ್ವಸ್ತ್ರ ಯುದ್ಧಕ್ಕೆ ದಾರಿಮಾಡಿಕೊಡಲಿದೆ. ಇದರ ಪರಿಣಾಮವನ್ನು ಇಡೀ ಜಗತ್ತು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಂದೂಕನ್ನು ಕೈಗೆತ್ತಿಕೊಳ್ಳಲು ಜನರನ್ನು ನೀವೇ ಪ್ರಚೋದಿಸುತ್ತಿದ್ದಿರಿ. ಭಾರತದ ಎದುರು ಶರಣಾಗುವುದಕ್ಕಿಂತ…

Continue Reading →

ಶಾಸಕ ಉಮೇಶ್ ಕತ್ತಿಗೆ ಸವದಿ ಟಾಂಗ್: ಪರಿಹಾರ ನೀಡಲು ಹಣದ ಕೊರತೆ ಇಲ್ಲ
Permalink

ಶಾಸಕ ಉಮೇಶ್ ಕತ್ತಿಗೆ ಸವದಿ ಟಾಂಗ್: ಪರಿಹಾರ ನೀಡಲು ಹಣದ ಕೊರತೆ ಇಲ್ಲ

ಬೆಳಗಾವಿ,ಸೆ,29,2019: ಉಪಚುನಾವಣೆಯಲ್ಲಿ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಅನರ್ಹ ಶಾಸಕರ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ಡಿಸಿಎಂ ಲಕ್ಷ್ಮಣ್ ಸವದಿ ಟಾಂಗ್ ನೀಡಿದ್ದಾರೆ. ಉಪಚುನಾವಣೆಗೆ ಟಿಕೆಟ್ ನೀಡು ವಿಚಾರ ಕುರಿತು…

Continue Reading →

ದಿಲ್ಲಿ -ವೈಷ್ಣೋದೇವಿ ಪ್ರಯಾಣಕ್ಕೆ ಕೇವಲ 8 ಗಂಟೆ
Permalink

ದಿಲ್ಲಿ -ವೈಷ್ಣೋದೇವಿ ಪ್ರಯಾಣಕ್ಕೆ ಕೇವಲ 8 ಗಂಟೆ

ಹೊಸದಿಲ್ಲಿ: ವೈಷ್ಣೋದೇವಿ-ದಿಲ್ಲಿ ಮಧ್ಯೆ ದೇಶದಲ್ಲೇ ಅತಿ ವೇಗದ ರೈಲು ಟ್ರೈನ್‌ 18 ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಅ.5ರಿಂದ ರೈಲು ಯಾನ ಶುರುವಾಗಲಿದೆ. ಇದಕ್ಕೆ ಪೂರಕವಾಗಿ ಐ.ಆರ್‌.ಸಿ.ಟಿ.ಸಿ. ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಅ.3ರಿಂದ ಟ್ರೈನ್‌…

Continue Reading →

ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕಟ್
Permalink

ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕಟ್

ಬೆಂಗಳೂರು,ಸೆ,29.ರಾಜ್ಯದ ಅನರ್ಹ ಶಾಸಕರು ಇದೀಗ ತ್ರಿಶಂಕು ಸ್ಥಿತಿಗೆ ಸಿಲುಕಿದ್ದು, ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಟಿಕೆಟ್ ಸಿಗೋದು ಡೌಟ್ ಎನ್ನಲಾಗ್ತಿದೆ. ಅವರಿಗೆ ಬೇರೆ ದಾರಿ ಅವರದ್ದು ಅವರಿಗೆ ನಮ್ಮ ದಾರಿ ನಮ್ಮದು. ಹೀಗಂತ ಹೇಳೋ ಮೂಲಕ ಹಿರಿಯ ಶಾಸಕ…

Continue Reading →

ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರಕಾರ
Permalink

ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರಕಾರ

ಹೊಸದಿಲ್ಲಿ.ಸೆ.29.ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಅನಾಹುತ, ಬೆಳೆ ಕಡಿಮೆ ಕಾರಣಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಏರುತ್ತಿದ್ದು ಇದನ್ನು ತಡೆಯಲು ಕೇಂದ್ರ ಸರಕಾರ ಇದೀಗ ಮುಂದಾಗಿದೆ. ಮೊದಲ ಕ್ರಮವಾಗಿ ಕೇಂದ್ರ ಸರಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ.…

Continue Reading →

ಗಾಂಧಿ ಹತ್ಯೆಗೂ ಮುನ್ನ ಆರೆಸ್ಸೆಸ್ ಸಮಾವೇಶಕ್ಕೆ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’
Permalink

ಗಾಂಧಿ ಹತ್ಯೆಗೂ ಮುನ್ನ ಆರೆಸ್ಸೆಸ್ ಸಮಾವೇಶಕ್ಕೆ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’

ಬೆಂಗಳೂರು, ಸೆಪ್ಟೆಂಬರ್ 29: ಆರೆಸ್ಸೆಸ್ ನ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆದಿತ್ತು. ಅದು ಗಾಂಧಿ ಹತ್ಯೆಗೂ ಹದಿನೈದು ದಿನಕ್ಕೆ ಮುಂಚಿತವಾಗಿ ನಡೆದ ಸಮಾವೇಶ. ಅದರಲ್ಲಿ ಭಾಗವಹಿಸುವುದಕ್ಕೆ ನಾಥೂರಾಂ ಗೋಡ್ಸೆ ಬೆಂಗಳೂರಿಗೆ ಬಂದು, ಆ ಸಮಾವೇಶದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿದ್ದವರ ಮನೆಯಲ್ಲೇ…

Continue Reading →

ಉನ್ನಾವೊ ಅತ್ಯಾಚಾರ ಪ್ರಕರಣ: ‘ಐಫೋನ್’ ಕಂಪೆನಿಗೆ ನ್ಯಾಯಾಲಯದಿಂದ ಸೂಚನೆ
Permalink

ಉನ್ನಾವೊ ಅತ್ಯಾಚಾರ ಪ್ರಕರಣ: ‘ಐಫೋನ್’ ಕಂಪೆನಿಗೆ ನ್ಯಾಯಾಲಯದಿಂದ ಸೂಚನೆ

ಹೊಸದಿಲ್ಲಿ, ಸೆ.29: ಉತ್ತರ ಪ್ರದೇಶದ ಉನ್ನಾವೊದ 17 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಘಟನೆ ನಡೆದ ದಿನ ಯಾವ ಸ್ಥಳದಲ್ಲಿದ್ದರು ಎಂಬ ಬಗ್ಗೆ ವಿವರ ನೀಡುವಂತೆ ಬಹುರಾಷ್ಟ್ರೀಯ…

Continue Reading →

ಮಹಡಿಯಿಂದ ಬಿದ್ದು ಮೂರೂವರೆ ವರ್ಷದ ಮಗು ಸಾವು
Permalink

ಮಹಡಿಯಿಂದ ಬಿದ್ದು ಮೂರೂವರೆ ವರ್ಷದ ಮಗು ಸಾವು

ಮಡಿಕೇರಿ, ಸೆ.29: ಕಟ್ಟಡದ ಎರಡನೇ ಮಹಡಿಯಿಂದ ಮೂರೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ಪಟ್ಟಣದ ಮಲಬಾರ್ ರಸ್ತೆಯ ಹೆಚ್.ಎಂ.ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ಅಝರುದ್ದೀನ್-ಝಾಹಿರಾ ದಂಪತಿಗಳ ಪುತ್ರ ಜವಾದುದ್ದೀನ್ ಮೃತ ಮಗು. ಕಟ್ಟಡದ ಮೇಲೆ ಆಟವಾಡುತ್ತಿರುವಾಗ ಆಯತಪ್ಪಿ…

Continue Reading →

150ನೇ ಗಾಂಧಿಜಯಂತಿ – 600 ಕೈದಿಗಳಿಗೆ ಬಿಡುಗಡೆ
Permalink

150ನೇ ಗಾಂಧಿಜಯಂತಿ – 600 ಕೈದಿಗಳಿಗೆ ಬಿಡುಗಡೆ

ನವದೆಹಲಿ, ಸೆ.29- ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನವಾದ ಗಾಂಧಿಜಯಂತಿ ಪ್ರಯುಕ್ತ ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಾರಾಗೃಹಗಳಿಂದ ಆಯ್ಕೆ ಮಾಡಿದ 600ಕ್ಕೂ ಹೆಚ್ಚು ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೊಲೆ, ಅತ್ಯಾಚಾರ ಮತ್ತು ಭ್ರಷ್ಟಾಚಾರ ಆರೋಪಗಳ…

Continue Reading →

ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮುಂದಾದ ಸೌದಿ
Permalink

ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮುಂದಾದ ಸೌದಿ

ನವದೆಹಲಿ.ಸೆ.29. ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾವು ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಪರಿಗಣಿಸಿ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಎದುರು ನೋಡುತ್ತಿದೆ. ಭಾರತವು ಸೌದಿ ಅರೇಬಿಯಾಕ್ಕೆ…

Continue Reading →