ಥಾಯ್ಲೆಂಡಿನಲ್ಲಿ ‘ಸ್ವಾಸ್ದಿ’ ಬ್ಯಾಂಕಾಕ್‌ನಲ್ಲಿ ಮೋದಿ ಕಮಾಲ್
Permalink

ಥಾಯ್ಲೆಂಡಿನಲ್ಲಿ ‘ಸ್ವಾಸ್ದಿ’ ಬ್ಯಾಂಕಾಕ್‌ನಲ್ಲಿ ಮೋದಿ ಕಮಾಲ್

ಬ್ಯಾಂಕಾಕ್, ನ. ೨- ಪ್ರಧಾನಿ ನರೇಂದ್ರಮೋದಿ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಅಮೆರಿಕಾಕ್ಕೆ ತೆರಳಿದ್ದ ವೇಳೆ ಭಾರತೀಯ ಸಮುದಾಯವನ್ನುದ್ದೇಶಿಸಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಈಗ ೩ ದಿನಗಳ ಭೇಟಿಗಾಗಿ ಥಾಯ್ಲೆಂಡ್…

Continue Reading →

ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿಮ್
Permalink

ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿಮ್

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. ೨- ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ “ಬಯಲು ಜಿಮ್ಗಳನ್ನು ಪ್ರಾರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ…

Continue Reading →

ಬಿಎಸ್‌ವೈ-ಹೆಚ್‌ಡಿಕೆ ಭೇಟಿ
Permalink

ಬಿಎಸ್‌ವೈ-ಹೆಚ್‌ಡಿಕೆ ಭೇಟಿ

ಬೆಂಗಳೂರು, ನ. ೨- ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾಗ ಕುಮಾರಸ್ವಾಮಿ ಹಾಗೂ ಎಸ್.ಎಂ. ಕೃಷ್ಣ ಇವರುಗಳ ಆಕಸ್ಮಿಕವಾಗಿ ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನಗರದ ಪಂಚತಾರ ಹೋಟೆಲ್‌ನಲ್ಲಿ ನಿನ್ನೆ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.…

Continue Reading →

ಕಣ್ವ ಸಂಸ್ಥಾಪಕ ನಂಜುಂಡಯ್ಯನಿಗೆ ನ್ಯಾಯಾಂಗ ಬಂಧನ
Permalink

ಕಣ್ವ ಸಂಸ್ಥಾಪಕ ನಂಜುಂಡಯ್ಯನಿಗೆ ನ್ಯಾಯಾಂಗ ಬಂಧನ

ಬೆಂಗಳೂರು,ನ.೨-ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಬಂಧಿಸಿರುವ ಕಣ್ವ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ಅವರನ್ನು ಬಸವೇಶ್ವರ ನಗರ ಪೊಲೀಸರು ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ. ಕಣ್ವ ಸಮೂಹ…

Continue Reading →

೩ ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬರ
Permalink

೩ ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬರ

ಬೆಂಗಳೂರು, ನ. ೨- ಹತ್ತಕ್ಕಿಂತ ಕಡಿಮೆಯಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಹತ್ತಿರದ ಮತ್ತೊಂದು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್…

Continue Reading →

ಹೆಜ್ಜೆ-ಗೆಜ್ಜೆಯ ಮಧುರ ಸಂಭ್ರಮ ನಾಟ್ಯ ಕುಸುಮಾಂಜಲಿ ಉತ್ಸವ
Permalink

ಹೆಜ್ಜೆ-ಗೆಜ್ಜೆಯ ಮಧುರ ಸಂಭ್ರಮ ನಾಟ್ಯ ಕುಸುಮಾಂಜಲಿ ಉತ್ಸವ

ಸದ್ದಿಲ್ಲದೆ ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ಸಾಧನೆಯ ಪಥದತ್ತ ನಡೆದಿರುವ ನಾಟ್ಯಗುರು ವಿದುಷಿ ಗೀತಾ ಶ್ರೀನಾಥ್ ಅಪೂರ್ವ ಕಲಾವಂತೆ. ‘ನವ್ಯ ನಾಟ್ಯ ಸಂಗಮ’ ನೃತ್ಯಶಾಲೆಯ ಸಂಸ್ಥಾಪಕಿ, ನೂರಾರು ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ವಿದ್ಯಾಧಾರೆ ಎರೆಯುತ್ತಿರುವ ಗೀತಾ, ಈಗಾಗಲೇ ಸಾವಿರಾರು…

Continue Reading →

ಆಮದು ಡೇರಿ ಉತ್ಪನ್ನಗಳ ಮೇಲೆ ತೆರಿಗೆ ರದ್ದು ಸರಿಯಲ್ಲ- ಡಿಕೆಸು
Permalink

ಆಮದು ಡೇರಿ ಉತ್ಪನ್ನಗಳ ಮೇಲೆ ತೆರಿಗೆ ರದ್ದು ಸರಿಯಲ್ಲ- ಡಿಕೆಸು

ಬೆಂಗಳೂರು, ನ. ೨- ಕೇಂದ್ರ ಸರ್ಕಾರ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಡೇರಿ ಉತ್ಪನ್ನಗಳ ಮೇಲೆ ಈಗ ಇರುವ ಆಮದು ಶುಲ್ಕವನ್ನು ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ…

Continue Reading →

ಬಿಎಸ್‌ವೈ ಆಡಿಯೋದಿಂದ ಆಪರೇಷನ್ ಕಮಲ ಸಾಬೀತು : ಖರ್ಗೆ
Permalink

ಬಿಎಸ್‌ವೈ ಆಡಿಯೋದಿಂದ ಆಪರೇಷನ್ ಕಮಲ ಸಾಬೀತು : ಖರ್ಗೆ

ನವದೆಹಲಿ, ನ ೨- ಆಮಿಷ ತೋರಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರದ ಶಾಸಕರನ್ನು ಬಿಜೆಪಿ ಸೆಳೆದಿರುವುದು ಸಾಬೀತಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಇದೂವರೆಗೆ ೧೭ ಮಂದಿ ಶಾಸಕರು ಸ್ವಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ…

Continue Reading →

ಸುಪ್ರೀಂ ತೀರ್ಪು  ಬದಲಾಗಲಿದೆ ಭಾರತದ ಚರ್ಯೆ
Permalink

ಸುಪ್ರೀಂ ತೀರ್ಪು ಬದಲಾಗಲಿದೆ ಭಾರತದ ಚರ್ಯೆ

ನವದೆಹಲಿ, ನ. ೨- ಸೋಮವಾರದಿಂದ (ನ. ೪) ೧೦ ಕೆಲಸದ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಲಿರುವ ನಾಲ್ಕು ತೀರ್ಪುಗಳು ಈಗ ನಾವು ಕಾಣುತ್ತಿರುವ ಭಾರತದ ಚರ್ಯೆಯನ್ನೇ ಬದಲಿಸುವ ಸಾಧ್ಯತೆಯಿದೆ. ಅಯೋಧ್ಯೆ ತೀರ್ಪು, ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ,…

Continue Reading →

ನೋವು ತೆರದಿಡುವ ’ದಿಟ್ಟ ಹೆಣ್ಣು’ ರಂಗನಾಯಕಿ
Permalink

ನೋವು ತೆರದಿಡುವ ’ದಿಟ್ಟ ಹೆಣ್ಣು’ ರಂಗನಾಯಕಿ

ಚಿತ್ರ: ರಂಗನಾಯಕಿ ನಿರ್ದೇಶಕ: ದಯಾಳ್ ಪದ್ಮನಾಭನ್, ತಾರಾಗಣ: ಅದಿತಿ ಪ್ರಭುದೇವ, ತ್ರಿವಿಕ್ರಮ್, ಶ್ರೀನಿ. ಯತಿರಾಜ್, ಲಾಸ್ಯ ನಾಗರಾಜ್,,ಸುಂದರ್ ರಾಜ್, ಶಿವರಾಮಣ್ಣ, ಸುಂದರ್, ಶೃತಿ ನಾಯಕ್ ಮತ್ತಿತರರು ರೇಟಿಂಗ್ : **** ೪/೫ ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ…

Continue Reading →