ಪಾದರಾಯನಪುರ ಘಟನೆ ಸಿಸಿಬಿಗೆ ವರ್ಗಾವಣೆ: ಬಸವರಾಜ್ ಬೊಮ್ಮಾಯಿ
Permalink

ಪಾದರಾಯನಪುರ ಘಟನೆ ಸಿಸಿಬಿಗೆ ವರ್ಗಾವಣೆ: ಬಸವರಾಜ್ ಬೊಮ್ಮಾಯಿ

ಬೆಂಗಳೂರು, ಏ.20 -ನಗರದ ಪಾದರಾಯನಪುರದಲ್ಲಿ ಭಾನುವಾರ ಕೊರೊನಾ ಶಂಕಿತರನ್ನು ಹೋಂ ಕ್ವಾರಂಟೈನ್ ಗೆ ಕರೆದುಕೊಂಡು ಹೋಗುತ್ತಿದ್ದ ಸರ್ಕಾರಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರ ಮೇಲೆ ಸ್ಥಳೀಯರ ಹಲ್ಲೆಗೆ ಸಂಬಂಧಿಸಿದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿದೆ ಎಂದು ಗೃಹಸಚಿವ…

Continue Reading →

ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಹೃದಯಾಘಾತದಿಂದ ಸಾವು
Permalink

ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಹೃದಯಾಘಾತದಿಂದ ಸಾವು

  ಬೆಳಗಾವಿ,ಏ.20- ನಗರದ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಮಹಿಳಾ ಪೋಲೀಸ್ ಪೇದೆಯಾಗಿ ಕರ್ತವ್ಯ ನಿಭಾಯಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಯಾಗಿದ್ದ ಕುಮಾರಿ ಗೌರಿ ಜೀವಾಜಿಗೋಳ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ…

Continue Reading →

ಕೋವಿಡ್ ಸಾವು ನಿಯಂತ್ರಣಕ್ಕೆ ಮಾರ್ಗಸೂಚಿ ಸಿದ್ಧ: ಡಾ.ಕೆ.ಸುಧಾಕರ್
Permalink

ಕೋವಿಡ್ ಸಾವು ನಿಯಂತ್ರಣಕ್ಕೆ ಮಾರ್ಗಸೂಚಿ ಸಿದ್ಧ: ಡಾ.ಕೆ.ಸುಧಾಕರ್

ಬೆಂಗಳೂರು, ಏ.20- ಕೊರೊನಾ ಸೋಂಕಿನಿಂದ ಸಂಭವಿಸಬಹುದಾದ ಸಾವನ್ನು ತಪ್ಪಿಸುವ ಬಗ್ಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 359 ಸೋಂಕು ಪ್ರಕರಣಗಳಿದ್ದರೂ 16 ಸಾವು ಸಂಭವಿಸಿದೆ. 55-80 ವರ್ಷದ…

Continue Reading →

ಜೀವನದ ಅತ್ಯುತ್ತಮ ಕ್ಷಣ ಸ್ಮರಿಸಿದ ಸೌರವ್ ಗಂಗೂಲಿ!
Permalink

ಜೀವನದ ಅತ್ಯುತ್ತಮ ಕ್ಷಣ ಸ್ಮರಿಸಿದ ಸೌರವ್ ಗಂಗೂಲಿ!

ನವದೆಹಲಿ, ಏ 20 -ವಿಸ್ಡನ್‌ ಇಂಡಿಯಾ ತನ್ನ ಟ್ವಿಟರ್‌ ಮೂಲಕ ಹಂಚಿಕೊಂಡ ಫೋಟೊ ಒಂದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಟೀಮ್‌ ಇಂಡಿಯಾಗೆ ಹೊಸ ದಿಕ್ಕು ತೆರೆದಿಟ್ಟ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌…

Continue Reading →

ಪಾದರಾಯನಪುರದಲ್ಲಿ ಗರುಡ ಭದ್ರತೆ; ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು
Permalink

ಪಾದರಾಯನಪುರದಲ್ಲಿ ಗರುಡ ಭದ್ರತೆ; ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು

ಬೆಂಗಳೂರು, ಏ.20- ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾ‌ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ ತಂಡ ಭದ್ರತೆ ಕೈಗೊಂಡಿದ್ದು, ಇಡೀ ಪ್ರದೇಶ ಸಂಪೂರ್ಣ ಸೀಲ್‌ಡೌನ್ ಆಗಿದೆ. ರೈಫಲ್…

Continue Reading →

ದೇಶ ವಿರೋಧಿ ಪೋಸ್ಟ್: ಮಹಿಳಾ ಫೋಟೋ ಜರ್ನಲಿಸ್ಟ್ ವಿರುದ್ಧ ಯುಎಪಿಎಯಡಿ ಪ್ರಕರಣ
Permalink

ದೇಶ ವಿರೋಧಿ ಪೋಸ್ಟ್: ಮಹಿಳಾ ಫೋಟೋ ಜರ್ನಲಿಸ್ಟ್ ವಿರುದ್ಧ ಯುಎಪಿಎಯಡಿ ಪ್ರಕರಣ

ಶ್ರೀನಗರ, ಏಪ್ರಿಲ್ 20 -ಯುವಜನರನ್ನು ಅಪರಾಧಕ್ಕೆ ಉತ್ತೇಜಿಸುವ ಮತ್ತು ಸಾರ್ವಜನಿಕ ನೆಮ್ಮದಿಗೆ ಧಕ್ಕೆ ತರುವ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿ ರಾಷ್ಟ್ರ ವಿರೋಧಿ ಪೋಸ್ಟ್ ಗಳನ್ನು ಹಾಕಿದ ಆರೋಪದಲ್ಲಿ ಕಾಶ್ಮೀರ ಮೂಲದ ಮಹಿಳಾ ಫೋಟೊ ಜರ್ನಲಿಸ್ಟ್ ಮಸ್ರತ್ ಜಹಾರ್ ಎಂಬವರ ವಿರುದ್ಧ…

Continue Reading →

ಎಸ್ಎಸ್ಎಲ್ ಸಿ ಮಕ್ಕಳಿಗೆ ಕರೆ ಮಾಡಿ ವಿಶ್ವಾಸ ತುಂಬಿದ ಸಚಿವ ಸುರೇಶ್ ಕುಮಾರ್
Permalink

ಎಸ್ಎಸ್ಎಲ್ ಸಿ ಮಕ್ಕಳಿಗೆ ಕರೆ ಮಾಡಿ ವಿಶ್ವಾಸ ತುಂಬಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು,ಏ 20 – ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಮುಂದೂಡಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಜ್ಯದ ನಾನಾ ಭಾಗದ ಮಕ್ಕಳೊಂದಿಗೆ ಸ್ವತಃ ದೂರವಾಣಿ ಕರೆ ಮಾತನಾಡಿ…

Continue Reading →

ಸಿಇಟಿ-ಎನ್ಇಟಿ-ನೀಟ್ ಪರೀಕ್ಷೆಗೆ ಗೆಟ್ ಸೆಟ್‌ಗೋ ಆ್ಯಪ್ ಮೂಲಕ ತರಬೇತಿ
Permalink

ಸಿಇಟಿ-ಎನ್ಇಟಿ-ನೀಟ್ ಪರೀಕ್ಷೆಗೆ ಗೆಟ್ ಸೆಟ್‌ಗೋ ಆ್ಯಪ್ ಮೂಲಕ ತರಬೇತಿ

ಬೆಂಗಳೂರು, ಏ.20- ಕೊರೊನಾ‌ ಸೋಂಕಿನಿಂದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ–ನೀಟ್)ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ…

Continue Reading →

ಜರ್ಮನಿಯಲ್ಲಿ 24 ಗಂಟೆಗಳಲ್ಲಿ 1775 ಪ್ರಕರಣ ದಾಖಲು
Permalink

ಜರ್ಮನಿಯಲ್ಲಿ 24 ಗಂಟೆಗಳಲ್ಲಿ 1775 ಪ್ರಕರಣ ದಾಖಲು

ಬರ್ಲಿನ್, ಏ.20 – ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ “ಕೋವಿಡ್-19” ಪ್ರಕರಣಗಳು 1775 ವರದಿಯಾಗಿದ್ದು, ಒಟ್ಟು ರೋಗಿಗಳ ಸಂಖ್ಯೆ 1,41,672 ಮುಟ್ಟಿದೆ. ಅಲ್ಲದೆ 110 ಜನ ಮಹಾಮಾರಿಗೆ ಜೀವನ ಕಳೆದುಕೊಂಡಿದ್ದಾರೆ. ಇದರಿಂದ ಸಾವಿನ ಸಂಖ್ಯೆ 4404ಕ್ಕೇ ಏರಿಕೆ…

Continue Reading →

ಲಾಕ್‌ಡೌನ್‌ – ರೈಲ್ವೆ ಇಲಾಖೆಯಿಂದ 1150 ಟನ್‌ ಔಷಧ ಸಾಗಾಟ
Permalink

ಲಾಕ್‌ಡೌನ್‌ – ರೈಲ್ವೆ ಇಲಾಖೆಯಿಂದ 1150 ಟನ್‌ ಔಷಧ ಸಾಗಾಟ

ನವದೆಹಲಿ, ಏ 19 – ಕೋವಿಡ್‌-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ವೈದ್ಯಕೀಯ ವಸ್ತುಗಳ ತಡೆರಹಿತ ಸಾರಿಗೆಯನ್ನು ಖಾತರಿಪಡಿಸಲು ಭಾರತೀಯ ರೈಲ್ವೆ 1150 ಟನ್ ವೈದ್ಯಕೀಯ ವಸ್ತುಗಳನ್ನು ದೇಶಾದ್ಯಂತ ಲಾಕ್ ಡೌನ್ ಸಮಯದಲ್ಲಿ ಸಾಗಿಸಿದೆ. ಏಪ್ರಿಲ್ 18ಂದು ಭಾರತೀಯ…

Continue Reading →