ರೌಡಿ ಕೋಗಿಲು ಭರತ್ ಕೊಲೆಗಾರರ ಸೆರೆ
Permalink

ರೌಡಿ ಕೋಗಿಲು ಭರತ್ ಕೊಲೆಗಾರರ ಸೆರೆ

ಬೆಂಗಳೂರು,ಡಿ.೨೦-ಕುಖ್ಯಾತ ರೌಡಿ ಭರತ್ ಅಲಿಯಾಸ್ ಕೋಗಿಲು ಭರತ್(೨೮)ಕೊಲೆಗೈದ ಇಬ್ಬರು ಬಆರೋಪಿಗಳನ್ನು ಬಂಧಿಸುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಪಿಗೆಹಳ್ಳಿಯ ಅಗ್ರಹಾರ ಬಡಾವಣೆಯ ಚೌಡೇಶ್ವರಿ ಬಾರ್ ಬಳಿಯಿಂದ ಕಳೆದ ಡಿ.೧೬ರಂದು ರಾತ್ರಿ ೯.೩೦ರ ವೇಳೆ ಭರತ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ…

Continue Reading →

ಧರ್ಮದ ಆಧಾರದಲ್ಲಿ ರೂಪಿತವಾದ  ಪೌರತ್ವ ಮಸೂದೆ ಸಂವಿಧಾನಕ್ಕೆ ವಿರೋಧ
Permalink

ಧರ್ಮದ ಆಧಾರದಲ್ಲಿ ರೂಪಿತವಾದ ಪೌರತ್ವ ಮಸೂದೆ ಸಂವಿಧಾನಕ್ಕೆ ವಿರೋಧ

ಬೆಂಗಳೂರು, ಡಿ.೨೦-ನಿಷೇಧಾಜ್ಞೆ ಜಾರಿಗೊಳಿಸಿ, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದ ಮಾತ್ರಕ್ಕೆ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಿಲ್ಲದು ಎಂದು ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು. ನಗರದಲ್ಲಿಂದು ಶಾಸಕರ ಭವನ ಸಭಾಂಗಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಆಯೋಜಿಸಿದ್ದ,…

Continue Reading →

ಮಂಗಳೂರು ಹಿಂಸಾಚಾರ ಖಾದರ್ ಕಾರಣ: ಪ್ರತಾಪ್
Permalink

ಮಂಗಳೂರು ಹಿಂಸಾಚಾರ ಖಾದರ್ ಕಾರಣ: ಪ್ರತಾಪ್

ಮೈಸೂರು. ಡಿ.20: ಕೇಂದ್ರ ಸರ್ಕಾರ ಪಾಕ್, ಅಫ್ಘಾನ್, ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದ ಅಲ್ಪ ಸಂಖ್ಯಾತರಿಗೆ ಇಲ್ಲಿನ ನಾಗರೀಕತ್ವ ನೀಡುವ ಸಲುವಾಗಿ ಸಿಎಎ ಜಾರಿಗೆ ತಂದಿದೆಯೇ ಹೊರತು ಇಲ್ಲಿರುವ ಮುಸ್ಲಿಂ ಬಂಧುಗಳನ್ನು ನೀವು ಭಾರತೀಯರೇ ಹೌದಾ – ಅಲ್ಲವಾ ಎಂದು ಸಾಬೀತುಪಡಿಸಲು…

Continue Reading →

ನ್ಯಾಯಾಂಗ ತನಿಖೆಗೆ ಖಂಡ್ರೆ ಆಗ್ರಹ
Permalink

ನ್ಯಾಯಾಂಗ ತನಿಖೆಗೆ ಖಂಡ್ರೆ ಆಗ್ರಹ

ಬೆಂಗಳೂರು, ಡಿ. ೨೦- ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಗೋಲಿಬಾರ್ ಮಾಡಿದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರು ಆಗ್ರಹಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಿಸಿ…

Continue Reading →

ಗೋಲಿಬಾರ್ ಸಿಎಂ ಕ್ಷಮೆಯಾಚನೆಗೆ ಹೆಚ್‌ಡಿಕೆ ಆಗ್ರಹ
Permalink

ಗೋಲಿಬಾರ್ ಸಿಎಂ ಕ್ಷಮೆಯಾಚನೆಗೆ ಹೆಚ್‌ಡಿಕೆ ಆಗ್ರಹ

ಬೆಂಗಳೂರು, ಡಿ. ೨೦- ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದು ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ಕೂಡಲೇ ಮೃತ ಹೋರಾಟಗಾರರ ಕುಟುಂಬಗಳ ಕ್ಷಮೆಯಾಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ…

Continue Reading →

ಪೌರತ್ವ ಕಾಯಿದೆ ಬೆಂಬಲಿಸಲು ಸವದಿ ಮನವಿ
Permalink

ಪೌರತ್ವ ಕಾಯಿದೆ ಬೆಂಬಲಿಸಲು ಸವದಿ ಮನವಿ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಡಿ. ೨೦- ಮಂಗಳೂರಿನಲ್ಲಿ ಗಲಭೆಗೆ ಮಾಜಿ ಸಚಿವ ಯು.ಟಿ. ಖಾದರ್ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಹೇಳಿದರು. ಬಿಜೆಪಿ ಕಚೇರಿಯಲ್ಲಿಂದು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

Continue Reading →

ಖಾದರ್ ಬಂಧನಕ್ಕೆ ರೇಣುಕಾಚಾರ್ಯ ಆಗ್ರಹ
Permalink

ಖಾದರ್ ಬಂಧನಕ್ಕೆ ರೇಣುಕಾಚಾರ್ಯ ಆಗ್ರಹ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಡಿ. ೨೦- ಮಂಗಳೂರಿನ ಗಲಭೆಗೆ ಮಾಜಿ ಸಚಿವ ಯು.ಟಿ. ಖಾದರ್ ಅವರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಗೆ ಯು.ಟಿ.…

Continue Reading →

ಕಾರ್ಪೊರೇಟ್ ಸಂಸ್ಥೆಗಾಗಿ ಸಂಗೀತ ಸಂಯೋಜಿಸಿದ ಇಳಯರಾಜ
Permalink

ಕಾರ್ಪೊರೇಟ್ ಸಂಸ್ಥೆಗಾಗಿ ಸಂಗೀತ ಸಂಯೋಜಿಸಿದ ಇಳಯರಾಜ

ಜಗತ್ತಿನ ಅತ್ಯಂತ ದೊಡ್ಡ ಪ್ರಮಾಣದ ಎಫ್‌ಎಂಸಿಜಿ ಸಂಸ್ಥೆಗಳಲ್ಲಿ ಒಂದಾಗಿರುವ (ಹಿಂದುಸ್ತಾನ್ ಕೋಕಾ-ಕೋಲಾ ಬೆವರೇಜಸ್) ಎಚ್‌ಸಿಸಿಬಿ ಸಾಂಸ್ಥಿಕ ಸ್ತುತಿಗೀತೆಯನ್ನು ಬಿಡುಗಡೆ ಮಾಡಿದೆ. ಶ್ರೇಷ್ಠ ಸಂಗೀತ ನಿರ್ದೇಶಕ ಡಾ. ಇಳಯರಾಜ ಅವರು ಈ ಗೀತೆಯ ಸಂಗೀತ ಸಂಯೋಜನೆ ಮಾಡಿದ್ದಾರೆ. ೪೦ಕ್ಕೂ ಹೆಚ್ಚಿನ…

Continue Reading →

ಪೇಜಾವರ ಶ್ರೀಗಳಿಗೆ ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಾಧ್ಯತೆ
Permalink

ಪೇಜಾವರ ಶ್ರೀಗಳಿಗೆ ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಾಧ್ಯತೆ

ಉಡುಪಿ, ಡಿ 20- ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಶ್ರೀಗಳನ್ನು ಶುಕ್ರವಾರ ಮುಂಜಾನೆ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾಸಕೋಶದಲ್ಲಿನ ಕಫದ ಕಾರಣ ಉಸಿರಾಟಕ್ಕೆ ಸಮಸ್ಯೆ ಉಂಟಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.…

Continue Reading →

ಡಿಸೆಂಬರ್ 25 ರಂದು ಲಕ್ನೋದಲ್ಲಿ ಪ್ರಧಾನಿ ಮೋದಿಯಿಂದ ವಾಜಪೇಯಿ ಪ್ರತಿಮೆ ಅನಾವರಣ
Permalink

ಡಿಸೆಂಬರ್ 25 ರಂದು ಲಕ್ನೋದಲ್ಲಿ ಪ್ರಧಾನಿ ಮೋದಿಯಿಂದ ವಾಜಪೇಯಿ ಪ್ರತಿಮೆ ಅನಾವರಣ

ಲಕ್ನೋ, ಡಿ 20- ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ಜನ್ಮ ದಿನೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25 ರಂದು ಇಲ್ಲಿನ ಲೋಕ್ ಭವನ್ ಕಟ್ಟಡದ ಬಳಿ 25 ಅಡಿ ಎತ್ತರದ…

Continue Reading →