ಸಿಎ‌ಎ ರಾಜಕಾರಣ ಕೈಬಿಡಿ ತನಿಖೆ ನಡೆಸಿ : ಕಾಂಗ್ರೆಸ್ ಆಗ್ರಹ
Permalink

ಸಿಎ‌ಎ ರಾಜಕಾರಣ ಕೈಬಿಡಿ ತನಿಖೆ ನಡೆಸಿ : ಕಾಂಗ್ರೆಸ್ ಆಗ್ರಹ

ಬೆಂಗಳೂರು, ಫೆ. ೧೯- ಮಂಗಳೂರು, ಹುಬ್ಬಳ್ಳಿ, ಬೀದರ್ ಸೇರಿದಂತೆ ಮತ್ತಿತರ ಕಡೆ ನಡೆದ ಗಲಭೆ, ಗಲಾಟೆ, ಗೋಲಿಬಾರ್ ಪ್ರಕರಣಗಳನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರದಿಂದ ನ್ಯಾಯಾಂಗ ತನಿಖೆ ಇಲ್ಲವೆ ಸದನ ಸಮಿತಿ ಮೂಲಕ ತನಿಖೆ ನಡೆಸಿ ಎಂದು ಪ್ರತಿಪಕ್ಷ ಕಾಂಗ್ರೆಸ್…

Continue Reading →

ಅಸ್ಸಾಮ್‌ನಲ್ಲಿ ೮೦ ಲಕ್ಷ ಜನ ವಿದೇಶಿಯರು, ಜಿಹಾದಿಗಳು
Permalink

ಅಸ್ಸಾಮ್‌ನಲ್ಲಿ ೮೦ ಲಕ್ಷ ಜನ ವಿದೇಶಿಯರು, ಜಿಹಾದಿಗಳು

ಗುವಾಹಟಿ, ಫೆ ೧೯- ಅಸ್ಸಾಮ್‌ನ ಪರಿಷ್ಕೃತ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕಾರ ರಾಜ್ಯದಲ್ಲಿ ಹೆಚ್ಚು ಕಡಿಮೆ ೮೦ ಲಕ್ಷ ಜನ ವಿದೇಶಿಯರು ಹಾಗೂ ಜಿಹಾದಿಗಳು ಇದ್ದಾರೆ ಎಂದು ಅಸ್ಸಾಮ್ ಪಬ್ಲಿಕ್ ವರ್ಕ್ಸ್ (ಎಪಿಡಬ್ಲೂ) ಎಂಬ ಸರ್ಕಾರೇತರ ಸಂಸ್ಥೆಯು ಹೇಳಿಕೊಂಡಿದೆ.…

Continue Reading →

ಯ.ಟಿ.ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
Permalink

ಯ.ಟಿ.ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ

ಬೆಂಗಳೂರು, ಫೆ.19- ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೆಲವು ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಇಂದು ಬೆಳಗ್ಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ನಿಯಮ…

Continue Reading →

ಕಾಂಗ್ರೆಸ್ ಸದಸ್ಯರ  ವರ್ತನೆ ಸಿಎಂ ಸಿಡಿಮಿಡಿ
Permalink

ಕಾಂಗ್ರೆಸ್ ಸದಸ್ಯರ  ವರ್ತನೆ ಸಿಎಂ ಸಿಡಿಮಿಡಿ

ಬೆಂಗಳೂರು, ಫೆ. ೧೯- ವಿಧಾನಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳೂರು ಗಲಭೆಯ ಬಗ್ಗೆ ಮಾತನಾಡುತ್ತಿದ್ದಾಗ ಅವರ ಮಾತಿನ ನಡುವೆ ಪದೇ ಪದೇ ಮಧ್ಯೆ ಪ್ರವೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ಸದಸ್ಯರ ವರ್ತನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ…

Continue Reading →

ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
Permalink

ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ

ಬೆಂಗಳೂರು, ಫೆ.19- ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮಲೆಮಹಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ ಶಿವರಾತ್ರಿ ಒಳಗೆ ಅಧಿಕಾರಿಗಳ ತಂಡ ರವಾನಿಸುವುದಾಗಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೇಲ್ಮನೆ ಸದನಕ್ಕೆ ಭರವಸೆ…

Continue Reading →

ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ….. ಸುಪ್ರೀಂ ಕೋರ್ಟ್
Permalink

ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ….. ಸುಪ್ರೀಂ ಕೋರ್ಟ್

ನವದೆಹಲಿ, ಫೆ 19- ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ತೊಂದರೆ ಅನುಭವಿಸುವವರು ಪತಿ ಪತ್ನಿಯಲ್ಲ, ಅವರಿಗೆ ಜನಿಸಿದ ಮಕ್ಕಳು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ಪತಿ ಪತ್ನಿ ಬೇರ್ಪಡೆಗೊಂಡಾಗ ತಮ್ಮ ಮಕ್ಕಳು ಯಾರು ಬಳಿ ಇರಬೇಕು ಎಂಬ ಬಗ್ಗೆ…

Continue Reading →

ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ
Permalink

ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ

ಮಡಿಕೇರಿ, ಫೆ 19 – ಅನಧಿಕೃತ ಹೋಂ ಸ್ಟೇಗಳ ಮಾಲೀಕರು ಮಾರ್ಚ್ 20 ರ ಮೊದಲು ಆನ್‌ಲೈನ್ ಮೂಲಕ ಪ್ರವಾಸಿ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಇದನ್ನು ಪಾಲನೆ ಮಾಡಲು ವಿಫಲರಾದವರನ್ನು ಅನಧಿಕೃತವೆಂದು ಪರಿಗಣಿಸಿ ಅದಕ್ಕೆ…

Continue Reading →

ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ
Permalink

ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ

ಬೆಂಗಳೂರು, ಫೆ. 19- ಸಚಿವ ಅಶೋಕ್‌ ಅವರ ಪುತ್ರ ಶರತ್ ಅಪಘಾತ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲಾ ಆಗ್ರಹಿಸಿದ್ದಾರೆ. ಮೇಲ್ಮನೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತ ನಿಲುವಳಿ ಸೂಚನೆ ಮೇಲಿನ ನಿಯಮ 68ರ…

Continue Reading →

ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ
Permalink

ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ

ಮುಂಬೈ ಫೆ,19 – ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯ, ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಉದ್ದವಠಾಕ್ರೆ ಅಭಯ ನೀಡಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್ಪಿಆರ್) ಅರ್ಜಿ ಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ…

Continue Reading →

ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ:  ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆ
Permalink

ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆ

ಬೆಂಗಳೂರು, ಫೆ 19 – ಮಹಾ ಶಿವರಾತ್ರಿಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಫೆ. 21 ರಂದು ರಾಜ್ಯದ ಎಲ್ಲಾ ಶಿವನ ದೇವಾಲಯಗಳಲ್ಲಿಗಂಗಾಜಲ ವಿತರಣೆಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ. ಹನುಮಂತನಗರದ…

Continue Reading →