ದೀಕ್ಷೆ ಸ್ವೀಕರಿಸಿದ ಮುಸ್ಲಿಂ ಯುವಕ
Permalink

ದೀಕ್ಷೆ ಸ್ವೀಕರಿಸಿದ ಮುಸ್ಲಿಂ ಯುವಕ

ಬೆಂಗಳೂರು, ಫೆ ೧೮- ಬಸವ ತತ್ವಕ್ಕೆ ಆಕರ್ಷಕನಾಗಿ ಮುಸ್ಲಿಂ ಯುವಕನೊಬ್ಬ ಸ್ವಯಂಸ್ಫೂರ್ತಿಯಿಂದ ಲಿಂಗದೀಕ್ಷೆ ಪಡೆದ ಅಪರೂಪದ ಪ್ರಸಂಗ ನಡೆದಿದೆ. ಮಹಮ್ಮದ್ ನಿಸಾರ್ ಎಂಬ ಯುವಕ ಸದ್ಗುರು ಬಸವ ಪ್ರಭು ಸ್ವಾಮಿಜಿಯವರಿಂದ ದೀಕ್ಷೆ ಪಡೆದಿದ್ದಾರೆ. ಮಹಮ್ಮದ್ ನಿಸಾರ್ ಲಿಂಗಾಯತ ಧರ್ಮದ…

Continue Reading →

ಜನರ ನೋವಿಗೆ ಸ್ಪಂದಿಸುವುದೆ ನಿಜವಾದ ಧರ್ಮ: ಬಿಎಸ್‌ವೈ
Permalink

ಜನರ ನೋವಿಗೆ ಸ್ಪಂದಿಸುವುದೆ ನಿಜವಾದ ಧರ್ಮ: ಬಿಎಸ್‌ವೈ

ತುಮಕೂರು/ನೊಣವಿನಕೆರೆ, ಫೆ. ೧೯- ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು. ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆಯ ಕಾಡಸಿದ್ಧೇಶ್ವರ ಮಠದಲ್ಲಿ ನಡೆದ ಶಿವಾನುಭವಚರವರ್ಯ ಶ್ರೀ ಕರೀಬಸವಸ್ವಾಮೀಜಿ ೨೨೭ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ…

Continue Reading →

ಬಿಎಸ್‌ವೈ ನಾಯಕತ್ವ ಅಭಾದಿತ
Permalink

ಬಿಎಸ್‌ವೈ ನಾಯಕತ್ವ ಅಭಾದಿತ

ನವದೆಹಲಿ, ಫೆ. ೧೯- ರಾಜ್ಯ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತ ಶಾಸಕರ ಪ್ರತ್ಯೇಕ ಸಭೆ, ಗುಂಪುಗಾರಿಕೆ ಚಟುವಟಿಕೆಗಳು ನಡೆಯುತ್ತಿರುವಾಗಲೇ ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಮತ್ತು ನಾಯಕತ್ವದಲ್ಲಿ ಯಾವುದೇ ಬದಲಾವಣೆ ಯಾಗದು ಎಂದು ಹೇಳುವ ಮೂಲಕ ಯಡಿಯೂರಪ್ಪನವರ ನಾಯಕತ್ವ ಅಭಾದಿತ…

Continue Reading →

ಕಾಂಗ್ರೆಸ್ ವಿರುದ್ಧ ರಾಮುಲು ವಾಗ್ದಾಳಿ
Permalink

ಕಾಂಗ್ರೆಸ್ ವಿರುದ್ಧ ರಾಮುಲು ವಾಗ್ದಾಳಿ

ರಾಯಚೂರು, ಫೆ ೧೯- ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಹಾಲಿ ಸಚಿವ ಆನಂದ್ ಸಿಂಗ್ ಸೇರಿದಂತೆ ಮತ್ತಿತ್ತರ ನಾಯಕರ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನೇ ಕಾಂಗ್ರೆಸ್ ನಾಯಕರು ವ್ಯವಹಾರ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ…

Continue Reading →

ಸಚಿವರ ಗೈರು ಸಿದ್ದು ಆಕ್ಷೇಪ
Permalink

ಸಚಿವರ ಗೈರು ಸಿದ್ದು ಆಕ್ಷೇಪ

ಬೆಂಗಳೂರು, ಫೆ. ೧೯- ಸಕಾಲಕ್ಕೆ ಸದನದಲ್ಲಿ ಸಚಿವರು ಹಾಜರಿರದ ಬಗ್ಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ಬೆಳಗ್ಗೆ ನಡೆಯಿತು.  ನಿಗದಿತ ಸಮಯ 11ಗಂಟೆಗೆ ಸದನ ಆರಂಭವಾದಾಗ ಕಾಂಗ್ರೆಸ್‌ನ ಜಿ.ಟಿ. ಪರಮೇಶ್ವರ್‌ನಾಯಕ್, ಸಚಿವರ ಹಾಜರಾತಿ ಇಲ್ಲದಿರುವ…

Continue Reading →

ಸಿದ್ದು ಕ್ಷೇತ್ರಕ್ಕೆ ಭರಪೂರ ಅನುದಾನ
Permalink

ಸಿದ್ದು ಕ್ಷೇತ್ರಕ್ಕೆ ಭರಪೂರ ಅನುದಾನ

ಬೆಂಗಳೂರು, ಫೆ. ೧೯- ವಿಧಾನಸಭೆಯ ಅಧಿವೇಶನ ನಡೆದಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ…

Continue Reading →

ಶಿವರಾತ್ರಿ ಪ್ರಯುಕ್ತ  ಗಂಗಾಜಲ ವಿತರಣೆ
Permalink

ಶಿವರಾತ್ರಿ ಪ್ರಯುಕ್ತ  ಗಂಗಾಜಲ ವಿತರಣೆ

ಬೆಂಗಳೂರು, ಫೆ. ೧೯- ಮಹಾ ಶಿವರಾತ್ರಿಯ ಪ್ರಯುಕ್ತ ಪವಿತ್ರ ಗಂಗಾಜಲವನ್ನು ದೇವಸ್ಥಾನಗಳಿಗೆ ಇಂದು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹನುಮಂತ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆನಂದ ಗುರೂಜಿ ಗಂಗಾಜಲ ಹೊತ್ತ ವಾಹನಗಳಿಗೆ ಗಂಗಾಪೂಜೆ ಮಾಡುವ…

Continue Reading →

ಅನರ್ಹ ಸರ್ಕಾರ ಕೈ ಟೀಕೆಗೆ ಬಿ.ಸಿ, ಎಸ್.ಟಿ.ಕೆಂಡಾಮಂಡಲ
Permalink

ಅನರ್ಹ ಸರ್ಕಾರ ಕೈ ಟೀಕೆಗೆ ಬಿ.ಸಿ, ಎಸ್.ಟಿ.ಕೆಂಡಾಮಂಡಲ

ಬೆಂಗಳೂರು, ಫೆ. ೧೯- ಅನರ್ಹ ಶಾಸಕರಿಂದ ಅಧಿಕಾರಕ್ಕೆ ಬಂದ ಸರ್ಕಾರವಿದು ಎನ್ನುವ ಕಾಂಗ್ರೆಸ್ ಸದಸ್ಯರ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲಕ್ಕೆ ಕಾರಣವಾದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು. ನಿಯಮ 68ರಡಿ ಕಾಂಗ್ರೆಸ್ ಸದಸ್ಯ…

Continue Reading →

ಪೌರತ್ವ ಕಿಡಿ ಮಾತಿನ ಚಕಮಕಿ
Permalink

ಪೌರತ್ವ ಕಿಡಿ ಮಾತಿನ ಚಕಮಕಿ

ಬೆಂಗಳೂರು, ಫೆ. ೧೯-ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ ಅಶಾಂತಿಗೆ ಕಾರಣವಾಗಲಿದೆ ಎಂಬ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಯು.ಟಿ. ಖಾದರ್ ಅವರ ಆಕ್ಷೇಪಾರ್ಹ ಹೇಳಿಕೆ ವಿಧಾನಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ದ್ವನಿಯಲ್ಲಿ ವಾದ…

Continue Reading →

ಮಹಾ ಸರ್ಕಾರ ಮೇಲುಗೈಗೆ ಠಾಕ್ರೆ-ಪವಾರ್ ಮುಸುಕಿನ ಗುದ್ದಾಟ
Permalink

ಮಹಾ ಸರ್ಕಾರ ಮೇಲುಗೈಗೆ ಠಾಕ್ರೆ-ಪವಾರ್ ಮುಸುಕಿನ ಗುದ್ದಾಟ

ಮುಂಬೈ, ಫೆ. ೧೯- ಮಹಾರಾಷ್ಟ್ರದಲ್ಲಿನ ಶಿವಸೇನಾ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ’ರಿಮೋಟ್ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಲು ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಸರ್ಕಾರದ ಸ್ಥಿರತೆ ಮೇಲೆ ಪರಿಣಾಮ ಉಂಟುಮಾಡುವ…

Continue Reading →