ಕೊಕೇನ್ ಮಾರಾಟ ನೈಜಿರೀಯ ಪ್ರಜೆ ಸೆರೆ
Permalink

ಕೊಕೇನ್ ಮಾರಾಟ ನೈಜಿರೀಯ ಪ್ರಜೆ ಸೆರೆ

ಬೆಂಗಳೂರು. ನ ೧೧- ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿಯ ಮೀರಾಕಲ್ ಚುಕ್ಕು ಹುಕ್ಕಾ (38) ಬಂಧಿತ ಆರೋಪಿಯಾಗಿದ್ದು ಆತನಿಂದ 12 ಗ್ರಾಂ, ಕೊಕೇನ್ 5 ಮೊಬೈಲ್…

Continue Reading →

ಬೊಗಳುತ್ತಿದ್ದ ನಾಯಿಗೆ ಗುಂಡು ಹಾರಿಸಿದ
Permalink

ಬೊಗಳುತ್ತಿದ್ದ ನಾಯಿಗೆ ಗುಂಡು ಹಾರಿಸಿದ

ಬೆಂಗಳೂರು,ನ.೧೧- ಬೊಗಳುತ್ತಿದ್ದ ಬೀದಿ ನಾಯಿಗೆ ವೃದ್ಧರೊಬ್ಬರು ಏರ್‌ಗನ್‌ನಿಂದ ೩ ಗುಂಡುಗಳನ್ನು ಹಾರಿಸಿರುವ ಘಟನೆ ಜಯನಗರ ೫ನೇ ಬ್ಲಾಕ್‌ನಲ್ಲಿ ನಡೆದಿದೆ. ಗಾಯಗೊಂಡಿರುವ ನಾಯಿಯನ್ನು ಜಯನಗರ ಪಶು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಅದನ್ನು ಜೆಪಿ ನಗರದ ಜೀವ ಪೆಟ್…

Continue Reading →

ನಗರದ 4 ಕ್ಷೇತ್ರಗಳಿಗೆ 6 ಮಂದಿ ನಾಮಪತ್ರ ಸಲ್ಲಿಕೆ
Permalink

ನಗರದ 4 ಕ್ಷೇತ್ರಗಳಿಗೆ 6 ಮಂದಿ ನಾಮಪತ್ರ ಸಲ್ಲಿಕೆ

ಬೆಂಗಳೂರು, ನ. ೧೧- ಬೆಂಗಳೂರು ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಡಿ. 5 ರಂದು ನಡೆಯಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಅವರು…

Continue Reading →

ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ : ೨೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Permalink

ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ : ೨೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಹೈದರಾಬಾದ್, ನ ೧೧- ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ೨೦ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹೈದರಾಬಾದ್‌ನ ಕಾಚಿಗುಡು ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಕಾಚಿಗುಡು ಸಮೀಪ ಚಲಿಸುತ್ತಿದ್ದ…

Continue Reading →

ಐಎಂಎ ವಂಚನೆ ಪ್ರಕರಣ ೨೦೦ ಕೋಟಿ ಬೇನಾಮಿ ಆಸ್ತಿ ಪತ್ತೆ
Permalink

ಐಎಂಎ ವಂಚನೆ ಪ್ರಕರಣ ೨೦೦ ಕೋಟಿ ಬೇನಾಮಿ ಆಸ್ತಿ ಪತ್ತೆ

ಬೆಂಗಳೂರು,ನ.೧೧-ಬಹುಕೋಟಿ ರೂಗಳ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಅಧಿಕಾರಿಗಳಿಗೆ ಆಂಧ್ರದ ಚಿತ್ತೂರಿನಲ್ಲಿ ೨೦೦ ಕೋಟಿ ರೂಗಳ ಬೇನಾಮಿ ಆಸ್ತಿ ಪತ್ತೆಯಾಗಿದೆ. ಐಎಂಎ ಬೇನಾಮಿ ಆಸ್ತಿಯ ಹುಡುಕಿ ಹೊರಟ ಸಿಬಿಐ ಅಧಿಕಾರಿಗಳಿಗೆ ಚಿತ್ತೂರಿನಲ್ಲಿ ೨೦೦ ಕೋಟಿಯ…

Continue Reading →

ಸಚಿವ ಸ್ಥಾನಕ್ಕೆ ಸಾವಂತ್ ರಾಜೀನಾಮೆ
Permalink

ಸಚಿವ ಸ್ಥಾನಕ್ಕೆ ಸಾವಂತ್ ರಾಜೀನಾಮೆ

ನವದೆಹಲಿ, ನ. ೧೧- ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಸರ್ಕಾರ ರಚಿಸುವ ಸಂಬಂಧ ನಿರ್ಧಾರ ತಿಳಿಸಲು ರಾಜ್ಯಪಾಲರು ಶಿವಸೇನೆಗೆ ಸಂಜೆ ಗಡುವು ನೀಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಎನ್.ಡಿ.ಎ. ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ ಅರವಿಂದ್ ಸಾವಂತ್ ತಮ್ಮ ಕೇಂದ್ರ ಸಚಿವ…

Continue Reading →

ಕೈ ಹಿಡಿದ ರಾಜುಕಾಗೆ
Permalink

ಕೈ ಹಿಡಿದ ರಾಜುಕಾಗೆ

ಬೆಂಗಳೂರು, ನ. ೧೧- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಧಿಸೂಚನೆ ಹೊರಬಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಪಕ್ಷಾಂತರ ಪರ್ವಕ್ಕೆ ಚಾಲನೆ ಸಿಕ್ಕಿದ್ದು, ಬಿಜೆಪಿಯ ಮಾಜಿ ಶಾಸಕ ರಾಜುಕಾಗೆ ಕಾಂಗ್ರೆಸ್ ಸೇರಲಿದ್ದಾರೆ. ಇಂದು ಮಾಜಿ ಶಾಸಕ…

Continue Reading →

ಉಪ ಚುನಾವಣೆ 12 ಕ್ಷೇತ್ರಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ : ಬಿಎಸ್‌ವೈ
Permalink

ಉಪ ಚುನಾವಣೆ 12 ಕ್ಷೇತ್ರಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ : ಬಿಎಸ್‌ವೈ

ಬೆಂಗಳೂರು, ನ. ೧೧- ಬಿಜೆಪಿಯ ಮಾಜಿ ಶಾಸಕ ರಾಜುಕಾಗೆ ಮತ್ತು ಅಶೋಕ್ ಪೂಜಾರಿ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಇಬ್ಬರೊಂದಿಗೆ ಮಾತನಾಡುತ್ತೇನೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ರವರು ರಾಜಕೀಯ ಬೆಳವಣಿಗೆಗಳು ಏನೇ ಇರಲಿ…

Continue Reading →

ಎಂಟಿಬಿ ವಿರುದ್ಧ ಸಹೋದರ ವಾಗ್ದಾಳಿ
Permalink

ಎಂಟಿಬಿ ವಿರುದ್ಧ ಸಹೋದರ ವಾಗ್ದಾಳಿ

ಬೆಂಗಳೂರು, ನ. ೧೧- ಅನ್ನ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಚೂರಿ ಹಾಕಿದ್ದಾನೆ. ಅವನೊಬ್ಬ ಕುತಂತ್ರಿ, ಕಟುಕ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು ವಿರುದ್ಧ ಅವರ ಸ್ವಂತ ಸಹೋದರ ಪಿಳ್ಳಣ್ಣ ವಾಗ್ದಾಳಿ ನಡೆಸಿದ್ದಾರೆ. ಅನರ್ಹ ಶಾಸಕ ಎಂಟಿಬಿ…

Continue Reading →

ಸೇನೆಗೆ ಬೆಂಬಲ ಕಾಂಗ್ರೆಸ್, ಎನ್‌ಸಿಪಿ ಕಣ್ಣಾ ಮುಚ್ಚಾಲೆ
Permalink

ಸೇನೆಗೆ ಬೆಂಬಲ ಕಾಂಗ್ರೆಸ್, ಎನ್‌ಸಿಪಿ ಕಣ್ಣಾ ಮುಚ್ಚಾಲೆ

ಮುಂಬೈ, ನ ೧೧- ಮಹಾರಾಷ್ಟ್ರ ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಶಿವಸೇನೆಗೆ ಬೆಂಬಲಿಸುವ ಬಗ್ಗೆ ಇನ್ನೂ ಕಾಂಗ್ರೆಸ್ ಹಾಗೂ ಎನ್‌ಸಿಪಿ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ ಸಂಜೆ ಕೈಗೊಳ್ಳುವ ನಿರ್ಧಾರವನ್ನು ನೋಡಿಕೊಂಡು ಎನ್‌ಸಿಪಿ ತನ್ನ ನಿರ್ಧಾರವನ್ನು ಪ್ರಕಟಿಸಲು…

Continue Reading →