ಬಾಲಿವುಡ್ ನಟರಿಗೆ ಮೋದಿ ಮಣೆ: ಜಗ್ಗೇಶ್, ಖುಷ್ಬು, ವಾಗ್ದಾಳಿ
Permalink

ಬಾಲಿವುಡ್ ನಟರಿಗೆ ಮೋದಿ ಮಣೆ: ಜಗ್ಗೇಶ್, ಖುಷ್ಬು, ವಾಗ್ದಾಳಿ

ಬೆಂಗಳೂರು, ಅ. ೨೧- ಶಾರುಖ್ ಖಾನ್, ಅಮೀರ್ ಖಾನ್ ಮಾತ್ರ ಕಲಾರಂಗಕ್ಕೆ ಒಡೆಯರು ಅಲ್ಲ. ಕನ್ನಡದ ಕಲಿಗಳು ಅನೇಕರಿದ್ದಾರೆ. ಉತ್ತರ ಭಾರತದ ನಟ-ನಟಿಯರಿಗೆ ನಾವು ಯಾವುದರಲ್ಲೂ ಕಮ್ಮಿ ಇಲ್ಲ. ನಮ್ಮ ಭಾವನೆಯನ್ನು ಗೌರವಿಸಿ. ಹೀಗಂತ ನಟ ಜಗ್ಗೇಶ್ ಪ್ರಧಾನಿ…

Continue Reading →

ಕಮಲೇಶ್ ಹತ್ಯೆ:  ಸುಳಿವು ನೀಡಿದವರಿಗೆ ನಗದು ಬಹುಮಾನ
Permalink

ಕಮಲೇಶ್ ಹತ್ಯೆ: ಸುಳಿವು ನೀಡಿದವರಿಗೆ ನಗದು ಬಹುಮಾನ

ಉತ್ತರ ಪ್ರದೇಶ, ಅ. ೨೧- ಹಿಂದೂ ಸಮಾಜವಾದಿ ಪಕ್ಷದ ನಾಯಕ ಕಮಲೇಶ್ ತಿವಾರಿಯನ್ನು ಹತ್ಯೆಗೈದ ಆರೋಪಿಗಳ ಕುರಿತಂತೆ, ಸುಳಿವು ನೀಡಿದವರಿಗೆ ೨.೫೦ ಲಕ್ಷ ರೂ. ಬಹುಮಾನವನ್ನು ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಘೋಷಿಸಿದೆ. ಕಮಲೇಶ್ ತಿವಾರಿಯನ್ನು ಹತ್ಯೆಗೈದ ವ್ಯಕ್ತಿಗಳನ್ನು…

Continue Reading →

ಜಪಾನ್‌ಗೆ ಮತ್ತೆ ಅಪ್ಪಳಿಸಲಿದೆ ಚಂಡಮಾರುತ
Permalink

ಜಪಾನ್‌ಗೆ ಮತ್ತೆ ಅಪ್ಪಳಿಸಲಿದೆ ಚಂಡಮಾರುತ

ಟೋಕಿಯೋ, ಅ ೨೧- ಹಗಿಬಿಸ್ ಚಂಡಮಾರುತದಿಂದ ಇನ್ನು ಚೇತರಿಸಿಕೊಳ್ಳುತ್ತಿರುವ ಜಪಾನ್‌ಗೆ ಮತ್ತೆ ಎರಡು ಹೊಸ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಗಿಬಿಸ್ ಚಂಡಮಾರುತದಿಂದಾದ ಮಳೆ ಇನ್ನೂ ತಗ್ಗುವ ಮೊದಲೇ ಪ್ರವಾಹ…

Continue Reading →

ಚೌಲ್ಟ್ರಿ ಮಂಜ ಸೆರೆ: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
Permalink

ಚೌಲ್ಟ್ರಿ ಮಂಜ ಸೆರೆ: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಅ. ೨೧- ಒಂಟಿ ವೃದ್ಧೆಯರಿಗೆ ಉಚಿತವಾಗಿ ರೇಷನ್ ಕಾರ್ಡ್, ವೃದ್ಧಾಪ್ಯ ವೇತನ ಕೊಡಿಸುವುದಾಗಿ ನಂಬಿಸಿ, ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳ ಚೌಲ್ಟ್ರೀ ಮಂಜ, ಬಾಗಲಗುಂಟೆ ಪೊಲೀಸರಿಗೆ ಸಿಕ್ಕಿದ್ದು ಆತನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.…

Continue Reading →

ಚಿಪ್ಪಂದಿ ವಶ ಇಬ್ಬರ ಸೆರೆ
Permalink

ಚಿಪ್ಪಂದಿ ವಶ ಇಬ್ಬರ ಸೆರೆ

ಬೆಂಗಳೂರು, ಅ. ೨೧- ಬಳ್ಳಾರಿಯ ಸಂಡೂರಿನ ಕುಮಾರಸ್ವಾಮಿ ಗುಡ್ಡದ ಕಾಡಿನಿಂದ ಚಿಪ್ಪಂದಿ (ಪಂಗೋಲಿನ್) ಹಿಡಿದು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ. ಸಂಡೂರಿನ ಸುರೇಶ್ (40) ಆಂಧ್ರದ ರಾಯದುರ್ಗದ ಮಧುಸೂದನ್…

Continue Reading →

ಮೊಬೈಲ್ ಸುಲಿಗೆಕೋರರ ಸೆರೆ
Permalink

ಮೊಬೈಲ್ ಸುಲಿಗೆಕೋರರ ಸೆರೆ

ಬೆಂಗಳೂರು, ಅ. ೨೧- ಕುಡಿತ, ಮೋಜಿಗಾಗಿ ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸಿರುವ ಬಸವನಗುಡಿ ಪೊಲೀಸರು, 2.25 ಲಕ್ಷ ರೂ. ಮೌಲ್ಯದ 15 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಸಿ ರಸ್ತೆಯ ರಾಮಣ್ಣ ಗಾರ್ಡನ್‌ನ ನವೀನ್ ಜೋಸೆಫ್ ಹಾಗೂ ಸಿದ್ದಯ್ಯ…

Continue Reading →

ಮನೆ ಕಳ್ಳರ ಸೆರೆ 7 ಲಕ್ಷ ಮಾಲು ವಶ
Permalink

ಮನೆ ಕಳ್ಳರ ಸೆರೆ 7 ಲಕ್ಷ ಮಾಲು ವಶ

ಬೆಂಗಳೂರು, ಅ. ೨೧- ದುಶ್ಚಟ, ಮೋಜಿಗಾಗಿ, ಮನೆ ಕಳವು, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಗಿರಿನಗರ ಪೊಲೀಸರು, 7 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗರಾಜ್ ಅಲಿಯಾಸ್ ಎಸಿ…

Continue Reading →

ಉಪ- ಚುನಾವಣೆ 7 ಕ್ಷೇತ್ರಗಳಲ್ಲಿ ಕ.ರಾ.ಸ ಸ್ಪರ್ಧೆ
Permalink

ಉಪ- ಚುನಾವಣೆ 7 ಕ್ಷೇತ್ರಗಳಲ್ಲಿ ಕ.ರಾ.ಸ ಸ್ಪರ್ಧೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಅ ೨೧- ಡಿ. 5 ರಂದು ನಡೆಯುವ ಉಪ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಗಳು 7 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ…

Continue Reading →

ಮಹಾ ಚುನಾವಣೆ ಮತದಾನ ಬಿರುಸು ಹರಿಯಾಣದಲ್ಲಿ ಚುರುಕು
Permalink

ಮಹಾ ಚುನಾವಣೆ ಮತದಾನ ಬಿರುಸು ಹರಿಯಾಣದಲ್ಲಿ ಚುರುಕು

ನವದೆಹಲಿ, ಅ ೨೧- ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆಗೆ ಬಿರುಸಿನ ಮತದಾನ ಮುಂದುವರೆದಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಎರಡು ರಾಜ್ಯಗಳಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಮಹಾರಾಷ್ಟ್ರದ ವಿವಿಧೆಡೆ ಮಳೆ…

Continue Reading →

ರಸ್ತೆ ಅಪಘಾತಕ್ಕೆ ನಾಲ್ವರು ಬಲಿ
Permalink

ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

ಬೆಂಗಳೂರು, ಅ. ೨೧- ನಗರದ ಜಾಲಹಳ್ಳಿ, ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಜಾಲಹಳ್ಳಿಯ ಹೆಚ್.ಎಂ.ಟಿ. ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 7ರ ವೇಳೆ…

Continue Reading →