ರಸ್ತೆ ಅಪಘಾತದಲ್ಲಿ ನಾಲ್ವರ ಸಾವು
Permalink

ರಸ್ತೆ ಅಪಘಾತದಲ್ಲಿ ನಾಲ್ವರ ಸಾವು

ಮುಂಬಯಿ.ಏ.19.ಕಳೆದ ರಾತ್ರಿ ಟ್ರಕ್ ಒಂದು ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ಮುಂಬಯಿನ ವಿಕ್ರೋಲಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ರಾತ್ರಿ 11 ಗಂಟೆಗೆ…

Continue Reading →

ನೀತಿ ಸಂಹಿತೆ ಉಲ್ಲಂಘನೆ; ರಾಹುಲ್‌ ಗೆ ನೋಟಿಸ್
Permalink

ನೀತಿ ಸಂಹಿತೆ ಉಲ್ಲಂಘನೆ; ರಾಹುಲ್‌ ಗೆ ನೋಟಿಸ್

ನವದೆಹಲಿ, ಏ 19- ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಚುನಾವಣಾ  ಅಯೋಗ ಮತ್ತು ಕಟ್ಟಡ ಮಾಲೀಕರ ಅನುಮತಿಯಿಲ್ಲದೆ ಕನಿಷ್ಠ ಆದಾಯ ಯೋಜನೆ(ನ್ಯಾಯ್) ಕುರಿತ ಬ್ಯಾನರ್ ಗಳನ್ನು ಅಂಟಿಸಿರುವುಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಶುಕ್ರವಾರ…

Continue Reading →

ಕೊಲೆ ಪ್ರಕರಣ; ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಲಹಾಬಾದ್ ಹೈಕೋರ್ಟ್
Permalink

ಕೊಲೆ ಪ್ರಕರಣ; ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಲಹಾಬಾದ್ ಹೈಕೋರ್ಟ್

ಪ್ರಯಾಗ್ ರಾಜ್, ಏ 19-  22 ವರ್ಷಗಳ ಹಿಂದೆ ನಡೆದಿದ್ದ  ಘಟನೆಯಲ್ಲಿ ಐದು ಮಂದಿಯನ್ನು ಹಾಡುಹಗಲೇ ಭೀಕರವಾಗಿ  ಕೊಲೆ ಮಾಡಿದ್ದ   ಪ್ರಕರಣ ಸಂಬಂಧ  ಹಮೀರ್ ಪುರ್ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಂಡೇಲ್ ಗೆ  ಅಲಹಾಬಾದ್  ಹೈಕೋರ್ಟ್ ಜೀವಾವಧಿ…

Continue Reading →

ಪ್ರಗ್ಯಾ ಠಾಕೂರ್ ಹೇಳಿಕೆಗೆ ಕೇಜ್ರಿವಾಲ್ ಖಂಡನೆ
Permalink

ಪ್ರಗ್ಯಾ ಠಾಕೂರ್ ಹೇಳಿಕೆಗೆ ಕೇಜ್ರಿವಾಲ್ ಖಂಡನೆ

ನವದೆಹಲಿ,ಏ 19- 26/11 ಮುಂಬೈ ಭಯೋತ್ಪಾದಕ ದಾಳಿಯ ವೇಳೆ  ನಡೆದ ಕಾರ್ಯಾಚರಣೆಯಲ್ಲಿ ಮೃತಪಟ್ಟ  ಹುತಾತ್ಮ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಕುರಿತು ಭೂಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಠಾಕೂರ್  ನೀಡಿರುವ  ಅಪಮಾನಕಾರಿ ಹೇಳಿಕೆಯನ್ನು ದೆಹಲಿ ಮುಖ್ಯಮಂತ್ರಿ …

Continue Reading →

ಜಾರ್ಜಿಯಾದಲ್ಲಿ  ಸೌದಿ ಸಹೋದರಿಯರ ಅಳಲು
Permalink

ಜಾರ್ಜಿಯಾದಲ್ಲಿ ಸೌದಿ ಸಹೋದರಿಯರ ಅಳಲು

ತಿಬ್ಲಿಸಿ,ಏ.19. ನಾವು ನಮ್ಮ ಮುಖ ಮುಚ್ಚಿಕೊಳ್ಳಬೇಕು…  ಅಡುಗೆ ಮಾಡಬೇಕು.. ಗುಲಾಮರಂತೆ ಬದುಕಬೇಕು. ಆದರೆ,  ನಮಗೆ ಅಂತಹ ಜೀವನ ಬೇಕಿಲ್ಲ. ಸ್ವತಂತ್ರ ಜೀವನ ಬೇಕು   ಎಂದು  ಸೌದಿ ಅರೆಬಿಯಾದಿಂದ ತನ್ನ ಸಹೋದರಿಯೊಂದಿಗೆ  ಇಲ್ಲಿಗೆ  ತಪ್ಪಿಸಿಕೊಂಡು ಬಂದಿರುವ  25 ವರ್ಷದ ವಫಾ…

Continue Reading →

ಕಾಲರ್ ಏರಿಸಿ, ಮೀಸೆ ತಿರುವಿದ `ಪಡ್ಡೆ ಹುಲಿ’
Permalink

ಕಾಲರ್ ಏರಿಸಿ, ಮೀಸೆ ತಿರುವಿದ `ಪಡ್ಡೆ ಹುಲಿ’

ಬೆಂಗಳೂರು, ಏ 19 -ಆತ ಚಿತ್ರದುರ್ಗದ ಸಂಪತ್ ಕುಮಾರ  ಸಂಗೀತದಲ್ಲೇ ಸಾಧನೆ ಮಾಡಬೇಕೆಂಬ ಕನಸು ಕಾಣುವ ಎಂಜಿನಿಯರಿಂಗ್ ವಿದ್ಯಾರ್ಥಿ ಹಲವು ಅಡ್ಡಿ ಆತಂಕಗಳ ನಡುವೆಯೇ ಗುರಿ ಮುಟ್ಟುವ ಛಲಗಾರ ಇದು ಇಂದು ತೆರೆಕಂಡ ‘ಪಡ್ಡೆ ಹುಲಿ’ ಚಿತ್ರದ ಸಾರಾಂಶ.…

Continue Reading →

ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ಯೋಧನ ಸಾವು
Permalink

ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾಗಿದ್ದ ಯೋಧನ ಸಾವು

ಅಮ್ರೇಲಿ, ಏ 19 -ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಗಡಿ ಭದ್ರತಾ ಪೊಲೀಸ್ ದಳದ (ಐಟಿಬಿಪಿ) ಯೋಧನೋರ್ವ ಹಾವು ಕಚ್ಚಿ ಮೃತಪಟ್ಟ ಘಟನೆ ಗುಜರಾತ್ ರಾಜ್ಯದ ಅಮ್ರೇಲಿಯಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಸೋಮನಾಥ್ ಜಿಲ್ಲೆಯ ನಿವಾಸಿ ಹೇಮರಾಜ್ ಭಾಯಿ…

Continue Reading →

ಬಿಜೆಪಿ ಜಾಹೀರಾತಿನಲ್ಲಿ ರಾಷ್ಟ್ರಧ್ವಜ: ಸಂವಿಧಾನ ಬಾಹಿರ
Permalink

ಬಿಜೆಪಿ ಜಾಹೀರಾತಿನಲ್ಲಿ ರಾಷ್ಟ್ರಧ್ವಜ: ಸಂವಿಧಾನ ಬಾಹಿರ

ಗದಗ, ಏ 19 – ಬಿಜೆಪಿ ರಾಜ್ಯದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಗೂ ಮುನ್ನಾ ದಿನ  ಬಿಜೆಪಿ ರಾಜ್ಯದ ಪ್ರಮುಖ ದಿನ ಪತ್ರಿಕೆಗಳಿಗೆ ನೀಡಿರುವ ಚುನಾವಣಾ ಜಾಹೀರಾತಿನಲ್ಲಿ ರಾಷ್ಟ್ರಧ್ವಜ ಬಳಸಿಕೊಂಡಿದೆ. ಇದು ದೇಶದ ರಾಷ್ಟ್ರೀಯ…

Continue Reading →

ಮೋದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ
Permalink

ಮೋದಿ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ

ರಾಯಚೂರು,ಏ.19: ಪ್ರಧಾನಿ ಮೋದಿ ಅವರ ಪ್ರಭಾವ ಕಡಿಮೆ ಆಗಿದ್ದು ಅರಿವಿಗೆ ಬಂದಿದ್ದು ಸ್ಥಿಮಿತ ತಪ್ಪಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಅವರು ಹೇಳಿದರು. ರಾಯಚೂರಿನಲ್ಲಿ ನಡೆದ ಜಂಟಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದ…

Continue Reading →

ಸ್ಟ್ರಾಂಗ್ ರೂಮ್‍ನಲ್ಲಿ 14 ಕ್ಷೇತ್ರಗಳ 241 ಅಭ್ಯರ್ಥಿಗಳ ಭವಿಷ್ಯ ಭದ್ರ
Permalink

ಸ್ಟ್ರಾಂಗ್ ರೂಮ್‍ನಲ್ಲಿ 14 ಕ್ಷೇತ್ರಗಳ 241 ಅಭ್ಯರ್ಥಿಗಳ ಭವಿಷ್ಯ ಭದ್ರ

ಬೆಂಗಳೂರು.ಏ.19-ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ಮೇ 23ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಅಲ್ಲಿಯವರೆಗೂ ಮತಯಂತ್ರಗಳನ್ನು ಆಯಾ ಕ್ಷೇತ್ರದಲ್ಲಿನ ಮತ…

Continue Reading →