ಹಿಂದಿ ಹೇರುತ್ತಿಲ್ಲ: ಸುರೇಶ್ ಕುಮಾರ್
Permalink

ಹಿಂದಿ ಹೇರುತ್ತಿಲ್ಲ: ಸುರೇಶ್ ಕುಮಾರ್

ಬೆಂಗಳೂರು, ಡಿ. ೭- ಮೈಸೂರು ಹಿಂದೀ ಪ್ರಚಾರ ಪರಿಷದ್ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿಲ್ಲ. ಹಿಂದಿಯನ್ನು ಜ್ಞಾನಭಾಷೆಯಾಗಿ ಕಲಿಸುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಹಿಂದಿ ಭಾಷೆಯನ್ನು ಹೆಚ್ಚು ಕಲಿತರೆ…

Continue Reading →

ಕೀಳರಿಮೆ ತೊರೆಯಲು ವಿದ್ಯಾರ್ಥಿಗಳಿಗೆ ಅಣ್ಣಾಮಲೈ ಕರೆ
Permalink

ಕೀಳರಿಮೆ ತೊರೆಯಲು ವಿದ್ಯಾರ್ಥಿಗಳಿಗೆ ಅಣ್ಣಾಮಲೈ ಕರೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಡಿ ೭- ವಿದ್ಯಾರ್ಥಿಗಳು ಕೀಳರಿಮೆ ತೊರೆದು ಅಚಲ ಆತ್ಮ ವಿಶ್ವಾಸ ಬೆಳೆಸಿಕೊಂಡು ಅಧ್ಯಯನದಲ್ಲಿ ತೊಡಗಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಡಿಸಿಪಿ ಅಣ್ಣಾಮಲೈ ಅಭಿಪ್ರಾಯಪಟ್ಟರು. ಇಂದು ಬೆಳಿಗ್ಗೆ ಶಿಕ್ಷಣ ಸಂಸ್ಥೆ ವತಿಯಿಂದ…

Continue Reading →

ಹೆರಾಯಿನ್ ಮಾರಾಟ ನಾಲ್ವರ ಸೆರೆ
Permalink

ಹೆರಾಯಿನ್ ಮಾರಾಟ ನಾಲ್ವರ ಸೆರೆ

ಬೆಂಗಳೂರು, ಡಿ. ೭-ಮಾದಕ ವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಮಣಿಪುರ ಹಾಗೂ ಅಸ್ಸಾಂ ಮೂಲದ ನಾಲ್ವರನ್ನು ಶಿವಾಜಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಪುರದ ಸಹೀಮ್ ಉದ್ದೀನ್ ಮಜುಮ್ ದಾರ್ ಅಲಿಯಾಸ್ ಲಂಬು (28) ಅಬ್ದುಲ್ ಅಲಿಮ್ (42), ತಂಗ್…

Continue Reading →

ಮಲ್ಲಿಕಾರ್ಜುನ ಶ್ರೀಗಳ ಸಂಸ್ಮರಣಾ ಮಹೋತ್ಸವ
Permalink

ಮಲ್ಲಿಕಾರ್ಜುನ ಶ್ರೀಗಳ ಸಂಸ್ಮರಣಾ ಮಹೋತ್ಸವ

  ಬೆಂಗಳೂರು, ಡಿ. ೭- ನಗರದ ಗುರುವಣ್ಣದೇವರ ಮಠದ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಸಂಸ್ಮರಣಾ ಮಹೋತ್ಸವ ನಾಳೆ ಬೆಳಿಗ್ಗೆ 10 ಗಂಟೆಗೆ ಮಾಗಡಿ ರಸ್ತೆಯ ಶ್ರೀ ಗುರವಣ್ಣದೇವರ ಮಠದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ತುಮಕೂರಿನ ಶ್ರೀ…

Continue Reading →

ಉಚಿತ ತರಬೇತಿ
Permalink

ಉಚಿತ ತರಬೇತಿ

ಬೆಂಗಳೂರು, ಡಿ. ೭- ಗ್ರಾಮೀಣಾ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ತರಬೇತಿ ಶಿಬಿರವನ್ನು ಎನ್ ಲೈಟ್ ಅಕಾಡೆಮಿ ಹಮ್ಮಿಕೊಂಡಿದೆ. ಅಕಾಡೆಮಿ ವತಿಯಿಂದ ಪ್ರಸ್ತುತ ಪ್ರತಿ 4 ತಿಂಗಳಿಗೊಮ್ಮೆ ಒಂದು…

Continue Reading →

ಅಂಧ ಮಕ್ಕಳ ಸಹಾಯಾರ್ಥ ಗಾಯನ ಸ್ಪರ್ಧೆ
Permalink

ಅಂಧ ಮಕ್ಕಳ ಸಹಾಯಾರ್ಥ ಗಾಯನ ಸ್ಪರ್ಧೆ

ಬೆಂಗಳೂರು, ಡಿ. ೭- ಅಂಗವಿಕಲ, ಅಂಧ ಮಕ್ಕಳ ಸಹಾಯಾರ್ಥ ಕರುನಾಡ ಸಿರಿಕಂಠ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯನ್ನು ಡಿ. 25 ರಂದು ನಯನ ರಂಗ ಮಂದಿರದಲ್ಲಿ ಮಧುಮೇಹ ಸಂಗೀತ ಚಾರಿಟಬಲ್ ಟ್ರಸ್ಟ್ ಆಯೋಜಿಸಿದೆ. ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ…

Continue Reading →

ಮೊದಲ ಟಿ ಟ್ವೆಂಟಿ: ರಾಹುಲ್‌, ರಿಷಭ್ ಪಂತ್‌ ಮೇಲೆ ಭಾರಿ ನಿರೀಕ್ಷೆ
Permalink

ಮೊದಲ ಟಿ ಟ್ವೆಂಟಿ: ರಾಹುಲ್‌, ರಿಷಭ್ ಪಂತ್‌ ಮೇಲೆ ಭಾರಿ ನಿರೀಕ್ಷೆ

ಹೈದರಾಬಾದ್.ಡಿ.೬. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯ ಇಂದು ಉಪ್ಪಳ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಸಶಕ್ತ ಹಾಗೂ ಪೂರ್ಣ ಸಾಮರ್ಥ್ಯದ ತಂಡ ವೊಂದನ್ನು ರಚಿಸುವ…

Continue Reading →

ಕ್ಷಮಾದಾನದ ಅರ್ಜಿಗೆ ಅನುಮತಿ ಕೊಡಬಾರದು
Permalink

ಕ್ಷಮಾದಾನದ ಅರ್ಜಿಗೆ ಅನುಮತಿ ಕೊಡಬಾರದು

ನವದೆಹಲಿ, ಡಿ. 6: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನದ ಮನವಿಯನ್ನು ಕೇಂದ್ರ ಗೃಹಸಚಿವಾಲಯ ಕೂಡ ತಿರಸ್ಕರಿಸಿದೆ. ವಿನಯ್ ಶರ್ಮಾನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಸರ್ಕಾರ ಅದನ್ನು ಗೃಹಸಚಿವಾಲಯಕ್ಕೆ ಕಳುಹಿಸಿತ್ತು. ಈ…

Continue Reading →

ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕು ಅಂದ್ರೆ ಹೇಗೆ?
Permalink

ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕು ಅಂದ್ರೆ ಹೇಗೆ?

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಕುರಿತು ಮಾತನಾಡುವ ಭರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಮಾಡುವ ಸಾಧ್ಯತೆ ಇದೆಯಾ…

Continue Reading →

: ದಿಶಾ ಹಂತಕರ ಮೃತದೇಹಗಳ ಸ್ಥಳಾಂತರ : ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
Permalink

: ದಿಶಾ ಹಂತಕರ ಮೃತದೇಹಗಳ ಸ್ಥಳಾಂತರ : ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

ಹೈದರಾಬಾದ್.ಡಿ.6 ದೇಶವನ್ನೇ ಬೆಚ್ಚಿ ಬೀಳಿಸಿದ್ದ ದಿಶಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಮೃತದೇಹವನ್ನು ಸ್ಥಳಾಂತರಿಸಲಾಗಿದೆ. ಮೆಹಬೂಬ್ ನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಾಲ್ವರು ಕಾಮುಕರ ಮೃತದೇಹಗಳನ್ನು ರವಾನಿಸಲಾಗಿದೆ. ದಿಶಾ ಮೇಲೆ ಅಮಾನವೀಯ ಘಟನೆ ನಡೆದ…

Continue Reading →