ತಿರುಪತಿ ತಿಮ್ಮಪ್ಪನ  ದರ್ಶನ ಪಡೆದುಕೊಂಡ  ಶ್ರೀಲಂಕಾ ಪ್ರಧಾನಿ ರಾಜಪಕ್ಸ
Permalink

ತಿರುಪತಿ ತಿಮ್ಮಪ್ಪನ  ದರ್ಶನ ಪಡೆದುಕೊಂಡ  ಶ್ರೀಲಂಕಾ ಪ್ರಧಾನಿ ರಾಜಪಕ್ಸ

ತಿರುಮಲ, ಫೆ 11- ಶ್ರೀಲಂಕಾ ಪ್ರಧಾನಿ  ಮಹಿಂದ ರಾಜಪಕ್ಸ  ಮಂಗಳವಾರ   ಬೆಳಗ್ಗೆ  ತಿರುಪತಿ ತಿಮ್ಮಪ್ಪನಿಗೆ  ವಿಶೇಷ ಪೂಜೆ ಸಲ್ಲಿಸಿ,    ದರ್ಶನ   ಪಡೆದುಕೊಂಡರು. ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುವ ರಾಜಪಕ್ಸ,  ಸಂಪ್ರದಾಯಿಕ  ವಸ್ತ್ರ ಧರಿಸಿ, ಪುತ್ರ ಯೋಷಿತ್  ರಾಜಪಕ್ಸ,   ಸಂಪುಟ…

Continue Reading →

ಮೋದಿ, ಅಮಿತ್ ಶಾಗೆ ದೆಹಲಿ ಜನರಿಂತ ತಕ್ಕ ಪಾಠ: ವಿ.ಎಸ್.ಉಗ್ರಪ್ಪ
Permalink

ಮೋದಿ, ಅಮಿತ್ ಶಾಗೆ ದೆಹಲಿ ಜನರಿಂತ ತಕ್ಕ ಪಾಠ: ವಿ.ಎಸ್.ಉಗ್ರಪ್ಪ

ಬಳ್ಳಾರಿ, ಫೆ 11 – ದೆಹಲಿಯ ಬೀದಿ ಬೀದಿ ತಿರುಗಿ ಚುನಾವಣೆ ಎದುರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜಧಾನಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ,…

Continue Reading →

ಆನೆ ದಂತ ಮಾರಾಟ ಮಾಡುತ್ತಿದ್ದವರ ಬಂಧನ
Permalink

ಆನೆ ದಂತ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು, ಫೆ 11 – ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸೌಂಧರ್ ಪಾಂಡಿಯನ್ ಅಲಿಯಾಸ್ ಸೇಲ್ವಂ ಶಿವಾಜಿ (44 ),  ಕಂದನ್ (40) ಬಂಧಿತ ಆರೋಪಿಗಳು. ಬಂಧಿತರಿಂದ 2…

Continue Reading →

ಕೊರೋನಾ ವೈರಾಣು; ವಿವಿಗೆ ಮರಳದಂತೆ ರಜೆ ಮೇಲೆ ತೆರಳಿರುವ 18 ವಿದ್ಯಾರ್ಥಿಗಳಿಗೆ ಸೂಚನೆ
Permalink

ಕೊರೋನಾ ವೈರಾಣು; ವಿವಿಗೆ ಮರಳದಂತೆ ರಜೆ ಮೇಲೆ ತೆರಳಿರುವ 18 ವಿದ್ಯಾರ್ಥಿಗಳಿಗೆ ಸೂಚನೆ

ಮೈಸೂರು, ಫೆ 11 – ಕೊರೋನಾ ವೈರಾಣು ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ರಜಾದಿನಗಳನ್ನು ಕಳೆಯಲು ತವರಿಗೆ ಮರಳಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದ 18 ಚೀನಾ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಮರಳದಂತೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕೊರೋನಾ…

Continue Reading →

ಭಾರತದ ವಿರುದ್ಧದ ಏಕದಿನ ಸರಣಿ ಕಿವೀಸ್ ಕೈ ವಶ
Permalink

ಭಾರತದ ವಿರುದ್ಧದ ಏಕದಿನ ಸರಣಿ ಕಿವೀಸ್ ಕೈ ವಶ

ಕೆ.ಎಲ್, ರಾಹುಲ್ ಶತಕ ಮೌಂಟ್ ಮೌಂಗಾನುಯ್ ಫೆ 11– ಪ್ರವಾಸಿ ಭಾರತ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಏಕದಿನ ಸರಣಿಯನ್ನು 3-0 ಅಂತರದಲ್ಲಿ…

Continue Reading →

ಸಿಎಎ ಬಿಕ್ಕಟ್ಟು: ನ್ಯಾಯಾಧೀಶರಲ್ಲಿ ನಂಬಿಕೆಯಿಡಿ- ರಂಜನ್ ಗೊಗಾಯ್
Permalink

ಸಿಎಎ ಬಿಕ್ಕಟ್ಟು: ನ್ಯಾಯಾಧೀಶರಲ್ಲಿ ನಂಬಿಕೆಯಿಡಿ- ರಂಜನ್ ಗೊಗಾಯ್

ನವದೆಹಲಿ, ಫೆ 11 -ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನತೆ ಕೋರ್ಟ್ ಮತ್ತು ನ್ಯಾಯಾಧೀಶರನ್ನು ನಂಬಬೇಕು, ವಿಶ್ವಾಸವಿಡಬೇಕು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ. “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ದೇಶದ ಮಹತ್ವದ ವಿಷಯಗಳಲ್ಲಿ…

Continue Reading →

ಅತಿರೇಕದ ವರ್ತನೆ- ಐವರು ಆಟಗಾರರಿಗೆ ಐಸಿಸಿ ಬರೆ
Permalink

ಅತಿರೇಕದ ವರ್ತನೆ- ಐವರು ಆಟಗಾರರಿಗೆ ಐಸಿಸಿ ಬರೆ

ದುಬೈ, ಫೆ ೧೧ – ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಭಾರತದ ಇಬ್ಬರು ಹಾಗೂ ಬಾಂಗ್ಲಾದ ಮೂವರು ಆಟಗಾರರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಿಸ್ತುಕ್ರಮ ಜರುಗಿಸಿದೆ. ಕಳೆದ ಭಾನುವಾರ ೧೯ ವಯೋಮಿತಿ ವಿಶ್ವಕಪ್ ಫೈನಲ್ ಬಳಿಕ ಉಭಯ…

Continue Reading →

ಕಾಸಿಗಾಗಿ ಸುದ್ದಿಯಿಂದ ನೈತಿಕ ಮೌಲ್ಯ ಕುಸಿತ – ಸಂತೋಷ ಹೆಗಡೆ
Permalink

ಕಾಸಿಗಾಗಿ ಸುದ್ದಿಯಿಂದ ನೈತಿಕ ಮೌಲ್ಯ ಕುಸಿತ – ಸಂತೋಷ ಹೆಗಡೆ

ಬೆಂಗಳೂರು, ಫೆ.೧೧- ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ರಂಗದ ಮೇಲೂ ಜನರಿಗೆ ನಂಬಿಕೆ ಇಲ್ಲದಾಗಿದ್ದು, ಕಾಸಿಗಾಗಿ ಸುದ್ದಿಯಿಂದ ನೈತಿಕ ಮೌಲ್ಯಗಳು ಕುಸಿದಿವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿಂದು ಜಯನಗರದ ನ್ಯಾಷನಲ್…

Continue Reading →

ಆಪ್ ಗೆಲುವಿಗೆ ಹತ್ತುಹಲವು ಕಾರಣ
Permalink

ಆಪ್ ಗೆಲುವಿಗೆ ಹತ್ತುಹಲವು ಕಾರಣ

ನವದೆಹಲಿ, ಫೆ. ೧೧- ಮತದಾನ ಪೂರ್ವ ಹಾಗೂ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಗಳ ಫಲಿತಾಂಶ ಅಚ್ಚರಿಯ ವಿದ್ಯಮಾನ ಏನಲ್ಲ. ಏಕೆಂದರೆ, ಕನಿಷ್ಟ ಆರು ಸಮೀಕ್ಷೆಗಳು, ಆಮ್ ಆದ್ಮಿ ಪಾರ್ಟಿ (ಆಪ್) ೫೬ ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ…

Continue Reading →

ಟ್ರಂಪ್ ಭಾರತಕ್ಕೆ ಮಹತ್ವದ ಭೇಟಿ ಭಾರೀ ಮೊತ್ತದ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ
Permalink

ಟ್ರಂಪ್ ಭಾರತಕ್ಕೆ ಮಹತ್ವದ ಭೇಟಿ ಭಾರೀ ಮೊತ್ತದ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ

ವಾಷಿಂಗ್ಟನ್, ಫೆ ೧೧- ಅಧ್ಯಕ್ಷ ಟ್ರಂಪ್ ಅವರ ಭಾರತದ ಭೇಟಿ ಸಂದರ್ಭದಲ್ಲಿ ದೇಶದ ವಾಯುಪಡೆ ಮತ್ತು ನೌಕಾಪಡೆಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುವ ಹಿನ್ನೆಲೆಯಲ್ಲಿ ಭಾರೀ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ. ಭಾರತೀಯ ನೌಕಪಡೆಗಾಗಿ ಅಮೇರಿಕದಿಂದ ಖರೀದಿಸಲಿರುವ…

Continue Reading →