ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!
Permalink

ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!

ನವದೆಹಲಿ, ಮೇ 12 – ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈ ವರ್ಷ ಆಯೋಜಿಸದಿದ್ದರೆ, ಬಿಸಿಸಿಐಗೆ 4000 ಕೋಟಿ ರೂಪಾಯಿಗಳ ಭಾರಿ ನಷ್ಟವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ. ಕೋವಿಡ್…

Continue Reading →

ಪ್ರಾಥಮಿಕ ತರಗತಿಯ ಮಕ್ಕಳಿಗೆ ಅನಗತ್ಯ ಆನ್ ಲೈನ್ ಶಿಕ್ಷಣ; ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ
Permalink

ಪ್ರಾಥಮಿಕ ತರಗತಿಯ ಮಕ್ಕಳಿಗೆ ಅನಗತ್ಯ ಆನ್ ಲೈನ್ ಶಿಕ್ಷಣ; ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು, ಮೇ 12 – ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ನ್‍ಲೈನ್…

Continue Reading →

ಕೊರೊನಾ: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಮೋದಿ ಘೋಷಣೆ, ಹೊಸ ನಿಯಮದೊಂದಿಗೆ ಲಾಕ್‌ಡೌನ್‌ 4.0
Permalink

ಕೊರೊನಾ: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಮೋದಿ ಘೋಷಣೆ, ಹೊಸ ನಿಯಮದೊಂದಿಗೆ ಲಾಕ್‌ಡೌನ್‌ 4.0

 ಹೊಸ ರೂಪದಲ್ಲಿ ಲಾಕ್ ಡೌನ್ ಜಾರಿ ನವದೆಹಲಿ, ಮೇ 12 -ದೇಶದಲ್ಲಿ ಕೋವಿಡ್ -19 ಸಂಕಷ್ಟ ಮತ್ತು ಒಂದೂವರೆ ತಿಂಗಳ ಲಾಕ್ ಡೌನ್ ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಆರ್ಥಿಕತೆಯನ್ನು ಪುನಶ್ಚೇತನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 20…

Continue Reading →

ಮೂರೇ ಬೌನ್ಸರ್‌ಗಳಿಂದ ಸ್ಮಿತ್‌ ವಿಕೆಟ್‌ ಪಡೆಯುವೆ:ಅಖ್ತರ್
Permalink

ಮೂರೇ ಬೌನ್ಸರ್‌ಗಳಿಂದ ಸ್ಮಿತ್‌ ವಿಕೆಟ್‌ ಪಡೆಯುವೆ:ಅಖ್ತರ್

ನವದೆಹಲಿ, ಮೇ 12 – ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅಗ್ರಗಣ್ಯರು. ಆದರೆ, ಸ್ಮಿತ್‌ ಅವರನ್ನು ಔಟ್‌ ಮಾಡಲು ಕೇವಲ ಮೂರೇ ಮೂರು ಬೌನ್ಸರ್‌ ಸಾಕು ಎಂದು ಪಾಕಿಸ್ತಾನದ…

Continue Reading →

ಮಹಿಳೆಯರ ಮದ್ಯ ಖರೀದಿ ವಿವಾದ: ಟಿವಿ ವಾಹಿನಿಗಳ ವಿರುದ್ಧ ಕ್ರಮಕ್ಕೆ ಮುಂದಾದ ರಾಷ್ಟ್ರೀಯ ಮಹಿಳಾ ಆಯೋಗ
Permalink

ಮಹಿಳೆಯರ ಮದ್ಯ ಖರೀದಿ ವಿವಾದ: ಟಿವಿ ವಾಹಿನಿಗಳ ವಿರುದ್ಧ ಕ್ರಮಕ್ಕೆ ಮುಂದಾದ ರಾಷ್ಟ್ರೀಯ ಮಹಿಳಾ ಆಯೋಗ

ಬೆಂಗಳೂರು,ಮೇ. 12- ಲಾಕ್ ಡೌನ್ ಸಡಿಲಗೊಳಿಸಿದ ಸಂದರ್ಭದಲ್ಲಿ ಮದ್ಯ ಖರೀದಿಗಾಗಿ ಸರತಿಯಲ್ಲಿ ನಿಂತಿದ್ದ ಮಹಿಳೆಯರನ್ನು ಅವಹೇಳನಕಾರಿ ರೀತಿಯಲ್ಲಿ ಮತ್ತು ಮದ್ಯ ಖರೀದಿಸುವುದನ್ನು ಅಪರಾಧ ಎನ್ನುವಂತೆ ಚಿತ್ರಿಸಿ, ಬಿಂಬಿಸಿ ವರದಿ ಮಾಡಿದ್ದ ಕೆಲ ಟಿವಿ ವಾಹಿನಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ…

Continue Reading →

ದಕ್ಷಿಣ ಕನ್ನಡದಿಂದ ಬಿಹಾರಕ್ಕೆ ಹೊರಟ 1,400 ವಲಸೆ ಕಾರ್ಮಿಕರನ್ನು ಹೊತ್ತ ಶ್ರಮಿಕ್‍ ವಿಶೇಷ ರೈಲು
Permalink

ದಕ್ಷಿಣ ಕನ್ನಡದಿಂದ ಬಿಹಾರಕ್ಕೆ ಹೊರಟ 1,400 ವಲಸೆ ಕಾರ್ಮಿಕರನ್ನು ಹೊತ್ತ ಶ್ರಮಿಕ್‍ ವಿಶೇಷ ರೈಲು

ಮಂಗಳೂರು, ಮೇ12- ದಕ್ಷಿಣ ಕನ್ನಡ ಜಿಲ್ಲೆ ಕಬಕಪುತ್ತೂರು ರೈಲ್ವೆ ನಿಲ್ದಾಣದಿಂದ 1428 ವಲಸೆ ಕಾರ್ಮಿಕರನ್ನು ಹೊತ್ತ ಶ್ರಮಿಕ್‍ ವಿಶೇಷ ರೈಲು ಮಂಗಳವಾರ ಮಧ್ಯಾಹ್ನ ಬಿಹಾರಕ್ಕೆ ಹೊರಟಿತು. 18 ಸ್ಲೀಪರ್‍ ಬೋಗಿಗಳು, ನಾಲ್ಕು ಸಾಮಾನ್ಯಬೋಗಿಗಳು ಹಾಗೂ ಎರಡು ಸರಕು ಬೋಗಿಗಳು…

Continue Reading →

ಸೋನು ಸೂದ್ ಕಾರ್ಯ ಕೊಂಡಾಡಿರುವ ಸಾನಿಯಾ, ಸೈನಾ, ಮನಿಕಾ
Permalink

ಸೋನು ಸೂದ್ ಕಾರ್ಯ ಕೊಂಡಾಡಿರುವ ಸಾನಿಯಾ, ಸೈನಾ, ಮನಿಕಾ

ಮುಂಬೈ, ಮೇ 12- ಕೊರೊನಾ ಸಂಕಷ್ಟ ಕಾಲ ಆರಂಭಗೊಂಡಂದಿನಿಂದ ಅದೆಷ್ಟೋ ನೆರವಿನ ಕಾರ್ಯ ನಡೆಸುತ್ತಿರುವ ಬಾಲಿವುಡ್ ನಟ ಸೋನು ಸೂದ್ .. ಈಗ ವಲಸೆ ಕಾರ್ಮಿಕರ ಸ್ವಸ್ಥಳಗಳಿಗೆ ಮರಳಿಸಲು ವಿಶೇಷವಾಗಿ ೧೦ ಬಸ್ಸುಗಳನ್ನು ವ್ಯವಸ್ಥೆಮಾಡಿ, ಮಾರ್ಗ ಮಧ್ಯೆ ಅವರಿಗೆ…

Continue Reading →

ಸಂಕಷ್ಟದಲ್ಲಿರುವ ಬುಡಕಟ್ಟು ಜನಾಂಗದವರ ಜೀವನೋಪಾಯ ಯೋಜನೆಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ   ಕಾರಜೋಳ ಮನವಿ
Permalink

ಸಂಕಷ್ಟದಲ್ಲಿರುವ ಬುಡಕಟ್ಟು ಜನಾಂಗದವರ ಜೀವನೋಪಾಯ ಯೋಜನೆಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ಕಾರಜೋಳ ಮನವಿ

  ಬೆಂಗಳೂರು. ಮೇ. 12 : ಕೊರೊನಾ ದಿಂದ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯದವರು ಸಂಕಷ್ಟದಲ್ಲಿದ್ದು, ಅವರಿಗೆ ಜೀವನೋಪಾಯ ಹಾಗೂ ಆರ್ಥಿಕ ಸ್ವಾವಲಂಭನೆಗಾಗಿ 155 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು,…

Continue Reading →

ಶುಶ್ರೂಷಕರು ಜೀವ ರಕ್ಷಕರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Permalink

ಶುಶ್ರೂಷಕರು ಜೀವ ರಕ್ಷಕರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಮೇ 12 – ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ಸೇನಾನಿಗಳಾಗಿ ದುಡಿಯುತ್ತಿರುವ ವಿಶ್ವದ ಎಲ್ಲಾ ಶುಶ್ರೂಷಕರಿಗೆ ಫ್ಲಾರೇನ್ಸ್ ನೈಟಿಂಗೇಲ್‍ರವರ ಹುಟ್ಟು ಹಬ್ಬ ಹಾಗೂ ವಿಶ್ವ ಶುಶ್ರೂಷಕರ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ದಾದಿಯರ…

Continue Reading →

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶೀಘ್ರವೇ ಸಿಹಿಸುದ್ದಿ ನೀಡಲಿರುವ ಟಿಟಿಡಿ
Permalink

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶೀಘ್ರವೇ ಸಿಹಿಸುದ್ದಿ ನೀಡಲಿರುವ ಟಿಟಿಡಿ

ತಿರುಮಲ, ಮೇ ೧೨- ತಿಮ್ಮಪ್ಪನ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಲಕ್ಷಣಗಳು ಕಂಡುಬರುತ್ತಿವೆ. ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರಿಗೆ ಅನುಮತಿಸಲು ತಯಾರಿ ನಡೆಸುತ್ತಿದೆ. ಕೇಂದ್ರ ಸರ್ಕಾರದ ಆದೇಶ ನೋಡಿಕೊಂಡು ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸುವ…

Continue Reading →