ರಾಜ್ಯದಲ್ಲಿ 128 ಮಂದಿ ಕೊರೊನಾ ಸೋಂಕಿತರು
Permalink

ರಾಜ್ಯದಲ್ಲಿ 128 ಮಂದಿ ಕೊರೊನಾ ಸೋಂಕಿತರು

ಬೆಂಗಳೂರು, ಏ. ೪- ರಾಜ್ಯದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದುವರೆಗೆ 128 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಅವರೆಲ್ಲರನ್ನು ಐಸೋಲೈಷನ್‌ ವಾರ್ಡ್‌ನಲ್ಲಿ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ…

Continue Reading →

ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ಸಣ್ಣ ಮಕ್ಕಳಲ್ಲ: ಡಾ. ಕೆ. ಸುಧಾಕರ್
Permalink

ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ಸಣ್ಣ ಮಕ್ಕಳಲ್ಲ: ಡಾ. ಕೆ. ಸುಧಾಕರ್

ಬೆಂಗಳೂರು,‌ ಏ‌. 4- ಕೊರೊನಾದಿಂದ ಇಡೀ ದೇಶವೇ ಸಂದಿಗ್ಧತೆಯಲ್ಲಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ. ನಮ್ಮದೇ ಆದ ಜವಾಬ್ದಾರಿಗಳಿವೆ. ಈ ಸುಳ್ಳು ಸುದ್ದಿಗಳ…

Continue Reading →

ಲಾಡ್‌ಡೌನ್ ಉಲ್ಲಂಘಿಸಿ ಜಾಲಿರೈಡ್  ನಟಿ ಶರ್ಮಿಳಾ ಮಾಂಡ್ರೆಗೆ ಗಾಯ
Permalink

ಲಾಡ್‌ಡೌನ್ ಉಲ್ಲಂಘಿಸಿ ಜಾಲಿರೈಡ್ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

ಬೆಂಗಳೂರು,ಏ.೪-ಲಾಕ್‌ಡೌನ್‌ನನ್ನು ಉಲ್ಲಂಘಿಸಿ ಜಾಗ್ವಾರ್ ಕಾರಿನಲ್ಲಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಗಾಯಗೊಂಡಿರುವ ದುರ್ಘಟನೆ ವಸಂತನಗರದ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿ ಇಂದು ನಸುಕಿನಲ್ಲಿ ನಡೆದಿದೆ. ಗಾಯಗೊಂಡಿರುವ ನಟಿ ಶರ್ಮಿಳಾ ಮಾಂಡ್ರೆ(೩೩) ಮತ್ತವರ ಸ್ನೇಹಿತ…

Continue Reading →

ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ವೈದ್ಯೆ
Permalink

ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ವೈದ್ಯೆ

ನವದೆಹಲಿ, ಏ. ೪- ಕೊರೊನಾ ಸೋಂಕಿತ ವೈದ್ಯೆರೊಬ್ಬರು ಕೊರೊನಾ ಸೋಂಕು ದೃಢಪಟ್ಟ ನಂತರ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಏಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಪತ್ನಿಯೂ ಆಗಿರುವ ಈ ಮಹಿಳಾ ವೈದ್ಯರು…

Continue Reading →

ಕೊರೊನಾ ಸೋಂಕಿಗೆ ಅಮೆರಿಕ ತತ್ತರ ಒಂದೇ ದಿನ 1500 ಬಲಿ
Permalink

ಕೊರೊನಾ ಸೋಂಕಿಗೆ ಅಮೆರಿಕ ತತ್ತರ ಒಂದೇ ದಿನ 1500 ಬಲಿ

ನವದೆಹಲಿ, ಏ. ೪- ಕೊರೊನಾ ವೈರಸ್ ಸೋಂಕು ಜಾಗತೀಕವಾಗಿ ದಿನೇ ದಿನೇ ಏರುಮುಖವಾಗಿದ್ದು, ಜಗತ್ತಿನಲ್ಲಿ ಇದುವರೆಗೂ ಒಟ್ಟು 11,17,860 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 59,203 ಸೋಂಕಿಗೆ ಬಲಿಯಾಗಿದ್ದಾರೆ. ಜಗತ್ತಿನಲ್ಲಿ ಸೋಂಕು ತಗುಲಿದವರ ಪೈಕಿ 2,28,990 ಮಂದಿ ಗುಣಮುಖರಾಗಿದ್ದಾರೆ.…

Continue Reading →

ಕೊರೊನಾ ತಡೆಗೆ ಫುಟ್ಬಾಲ್ ಆಟಗಾರ ನೇಮಾರ್ ದೇಣಿಗೆ
Permalink

ಕೊರೊನಾ ತಡೆಗೆ ಫುಟ್ಬಾಲ್ ಆಟಗಾರ ನೇಮಾರ್ ದೇಣಿಗೆ

ರಿಯೊ ಡಿ ಜನೈರೊ, ಏ ೪ – ಜಗತ್ತಿನಾದ್ಯಂತ ಕೊರೊನಾ ಸೋಂಕು ತಾಂಡವಾಡುತ್ತಿರುವ ಹಿನ್ನಲೆಯಲ್ಲಿ ಬ್ರೆಜಿಲ್ ನ ನೇಮಾರ್ ವೈರಸ್‌ಗೆ ಕಡಿವಾಣ ಹಾಕಲು ಭಾರಿ ಮೊತ್ತದ ದೇಣಿಗೆ ನೀಡಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ…

Continue Reading →

ದೆಹಲಿ ಧರ್ಮ ಗುರು ಮಳವಳ್ಳಿ ಭೇಟಿ ಸೃಷ್ಟಿಸಿದ ಆತಂಕ
Permalink

ದೆಹಲಿ ಧರ್ಮ ಗುರು ಮಳವಳ್ಳಿ ಭೇಟಿ ಸೃಷ್ಟಿಸಿದ ಆತಂಕ

ಮಂಡ್ಯ, ಏ. ೪- ದೆಹಲಿಯ ನಿಜಾಮುದ್ದೀನ್ ಧರ್ಮ ಸಭೆಗೆ ಮುನ್ನ ಧರ್ಮ ಗುರು ಜಿಲ್ಲೆಯ ಮಳವಳ್ಳಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮಳವಳ್ಳಿಯ ಜನರನ್ನು ಕೊರೊನಾ ಆತಂಕ ಸೃಷ್ಟಿಯಾಗಿದೆ. ಧರ್ಮ ಗುರುವಿನೊಂದಿಗೆ ಮಳವಳ್ಳಿಯಲ್ಲಿ ಸಂಪರ್ಕದಲ್ಲಿದ್ದವರ ಹು‌ಡುಕಾಟ ಆರಂಭಿಸಲಾಗಿದೆ. ಮಳವಳ್ಳಿಯಲ್ಲಿ ಕೆಲವು…

Continue Reading →

ನರೇಂದ್ರ ಮೋದಿ ಶೋಮ್ಯಾನ್; ಶಶಿಥರೂರ್ ಲೇವಡಿ
Permalink

ನರೇಂದ್ರ ಮೋದಿ ಶೋಮ್ಯಾನ್; ಶಶಿಥರೂರ್ ಲೇವಡಿ

ನವದೆಹಲಿ, ಏ 3- ದೇಶದಿಂದ ಕೊರೊನಾ ಅಂಧಕಾರವನ್ನು ಓಡಿಸಲು ಏಪ್ರಿಲ್ ೫ರ ರಾತ್ರಿ ೯ ಗಂಟೆಗೆ, ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗಿಸೋಣ, ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು… ಇದೊಂದು ಒಳ್ಳೆಯ ಕ್ಷಣ ಮಾತ್ರದ ಹೇಳಿಕೆ…

Continue Reading →

ಬಾಸ್ಟನ್ ಕ್ರೀಡಾಂಗಣ ಈಗ ಕೋವಿಡ್ -19 ಪರೀಕ್ಷಾ ಕೇಂದ್ರ
Permalink

ಬಾಸ್ಟನ್ ಕ್ರೀಡಾಂಗಣ ಈಗ ಕೋವಿಡ್ -19 ಪರೀಕ್ಷಾ ಕೇಂದ್ರ

ಲಂಡನ್, ಏ 3- ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಎಜ್ ಬಾಸ್ಟನ್ ಕ್ರೀಡಾಂಗಣವನ್ನು ಎನ್ಎಚ್ ಎಸ್ ಪರೀಕ್ಷಾ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿ ವಾರ್ವಿಕ್ ಶೈರ್ ಇದನ್ನು ದೇಣಿಗೆ ನೀಡಿದೆ. ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಪ್ರಕಾರ,…

Continue Reading →

ರಾಜ್ಯದಲ್ಲಿ 125 ಜನರಿಗೆ ಕೊರೋನಾ ಸೋಂಕು; ಮಾಹಿತಿ ಪಡೆಯಲು ಸರ್ಕಾರದಿಂದ ಆ್ಯಪ್ ಬಿಡುಗಡೆ
Permalink

ರಾಜ್ಯದಲ್ಲಿ 125 ಜನರಿಗೆ ಕೊರೋನಾ ಸೋಂಕು; ಮಾಹಿತಿ ಪಡೆಯಲು ಸರ್ಕಾರದಿಂದ ಆ್ಯಪ್ ಬಿಡುಗಡೆ

ಬೆಂಗಳೂರು, ಏ 3 -ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಒಟ್ಟು 125 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಶುಕ್ರವಾರ ಬಾಗಲಕೋಟೆ ಜಿಲ್ಲೆಯ 75 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಮೂವರು ಸೋಂಕಿನಿಂದ ಮೃತಪಟ್ಟಿದ್ದು,…

Continue Reading →