ಅರುಣ್ ಜೇಟ್ಲಿ ಅಂತ್ಯಕ್ರಿಯೆ; ಗಣ್ಯರ ಸಂತಾಪ
Permalink

ಅರುಣ್ ಜೇಟ್ಲಿ ಅಂತ್ಯಕ್ರಿಯೆ; ಗಣ್ಯರ ಸಂತಾಪ

ನವದೆಹಲಿ, ಆ. ೨೫: ನಿನ್ನೆ ನಿಧನರಾದ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅಂತ್ಯಕ್ರಿಯೆ ಇಲ್ಲಿನ ನಿಗಮ್‌ಬೋಧ್ ಘಾಟ್‌ನ ಯಮುನಾ ನದಿ ದಂಡೆಯಲ್ಲಿ ಅಂತಿಮ ವಿಧಿ ವಿಧಾನ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ…

Continue Reading →

ರೇವ್ ಪಾರ್ಟಿ ವಿದೇಶಿಯರು ಸೇರಿ 150 ಮಂದಿ ವಶಕ್ಕೆ
Permalink

ರೇವ್ ಪಾರ್ಟಿ ವಿದೇಶಿಯರು ಸೇರಿ 150 ಮಂದಿ ವಶಕ್ಕೆ

ಬೆಂಗಳೂರು, ಆ. ೨೫- ಅಕ್ರಮವಾಗಿ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 50 ಮಂದಿ ವಿದೇಶಿಯರು ಸೇರಿ 150 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನ ಆರ್‌ಜೆ ರಾಯಲ್ಸ್…

Continue Reading →

ಅ. 2 ರಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ- ಮೋದಿ
Permalink

ಅ. 2 ರಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ- ಮೋದಿ

ನವದೆಹಲಿ, ಆ. ೨೫- ಮಹಾತ್ಮ ಗಾಂಧೀಜಿಯವರ 150ನೇ ವಾರ್ಷಿಕ ಜನ್ಮದಿನವಾದ ಅ. 2 ರಿಂದ ಒಂದು ಸಾರಿ ಬಳಸಬಹುದಾದ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಸಿಕ ರೇ‌ಡಿಯೋ ಭಾಷಣವಾದ ಮನ್ ಕಿ ಬಾತ್‌ನಲ್ಲಿ…

Continue Reading →

ಕಾಫಿ ಡೇ ಸಿದ್ದಾರ್ಥ ತಂದೆ ವಿಧಿ ವಶ
Permalink

ಕಾಫಿ ಡೇ ಸಿದ್ದಾರ್ಥ ತಂದೆ ವಿಧಿ ವಶ

ಮೈಸೂರು.ಆ.೨೫:ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ಇಂದು ಬೆಳಗ್ಗೆ ವಿಧಿಶರಾಗಿದ್ದಾರೆ. ಗಂಗಯ್ಯ ಹೆಗ್ಡೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ಧಾರ್ಥ್…

Continue Reading →

ತಿರುಪತಿ ಬಸ್ ಟಿಕೆಟ್‌ ಮೇಲೆ  ಜೆರುಸಲೆಂ ಜಾಹೀರಾತಿಗೆ ವಿರೋಧ
Permalink

ತಿರುಪತಿ ಬಸ್ ಟಿಕೆಟ್‌ ಮೇಲೆ ಜೆರುಸಲೆಂ ಜಾಹೀರಾತಿಗೆ ವಿರೋಧ

ಬೆಂಗಳೂರು, ಆ. ೨೫- ತಿರುಪತಿ ಬಸ್ ಟಿಕೆಟ್‌ಗಳ ಮೇಲೆ ಕ್ರೈಸ್ತರ ಜೆರುಸಲೆಂ ಜಾಹೀರಾತು ಮುದ್ರಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಪ್ರತಿಭಟನೆ ನಡೆಸಿತು. ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರಾಷ್ಟ್ರೀಯ ಹಿಂದೂ…

Continue Reading →

ಗಡಿಯಲ್ಲಿ ಭದ್ರತಾಪಡೆ ಹದ್ದಿನಕಣ್ಣು
Permalink

ಗಡಿಯಲ್ಲಿ ಭದ್ರತಾಪಡೆ ಹದ್ದಿನಕಣ್ಣು

ಕಾಶ್ಮೀರ, ಆ. ೨೫- ದೇಶದ ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮುಂದುವರೆಯುವ ಬೆದರಿಕೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‌ಓಸಿ)ಯುದ್ದಕ್ಕೂ ಭದ್ರತಾಪಡೆಗಳು ಕಟ್ಟೆಚ್ಚರ ವಹಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯಲ್ಲಿ ಭಯೋತ್ಪಾದನೆ ಮುಂದುವರೆಯುವ…

Continue Reading →

ನೆರೆಯ ಹೊರೆಯನ್ನು ಕಣ್ಣಾರೇ ಕಂಡ ಕೇಂದ್ರ ತಂಡ
Permalink

ನೆರೆಯ ಹೊರೆಯನ್ನು ಕಣ್ಣಾರೇ ಕಂಡ ಕೇಂದ್ರ ತಂಡ

ಬೆಳಗಾವಿ, ಆ 25: ಭಾರೀ ಮಳೆ ಹಾಗೂ ನದಿ ಪ್ರವಾಹದಿಂದಾಗಿ ರಾಜ್ಯದಲ್ಲಿ ಸಂಭವಿಸಿದ್ದ ಮಹಾಹಾನಿಯ ಅಧ್ಯಯನಕ್ಕೆ ಕೇಂದ್ರ ತಂಡ ರಾಜ್ಯಕ್ಕೆ ದೌಡಾಯಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿನ ನೆರೆಹಾನಿ ಅಧ್ಯಯನಕ್ಕಾಗಿ ಇಂದು ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿತು.…

Continue Reading →

ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಿರ ದೂರವಾಣಿ ಆರಂಭ
Permalink

ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಿರ ದೂರವಾಣಿ ಆರಂಭ

ಶ್ರೀನಗರ, ಆ. ೨೫- ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಭಾಗಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ಸಹಜಸ್ಥಿತಿಗೆ ಮರಳಿದೆ. ಶನಿವಾರದಿಂದೀಚೆಗೆ ಕಣಿವೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಸ್ಥಿರ ದೂರವಾಣಿ ಮೇಲೆ…

Continue Reading →

ವಿವಿಧ ಹುದ್ದೆಗಳಿಗಾಗಿ ಕೈ ನಾಯಕರ ಲಾಬಿ
Permalink

ವಿವಿಧ ಹುದ್ದೆಗಳಿಗಾಗಿ ಕೈ ನಾಯಕರ ಲಾಬಿ

ಬೆಂಗಳೂರು, ಆ. ೨೫- ಜೆಡಿಎಸ್ ಜತೆಗೂಡಿ ಸರ್ಕಾರ ರಚಿಸಿ, ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಪ್ರಮುಖ ಹುದ್ದೆಗಳಿಗಾಗಿ ಲಾಬಿ ಆರಂಭವಾಗಿದ್ದು, ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಪ್ರತಿಪಕ್ಷದ…

Continue Reading →

ಪ್ರವಾಹ ಪರಿಹಾರಕ್ಕಾಗಿ 1 ಕೋಟಿ ನೀಡಿದ ಎಂಆರ್‌ಜಿ ಗ್ರೂಪ್
Permalink

ಪ್ರವಾಹ ಪರಿಹಾರಕ್ಕಾಗಿ 1 ಕೋಟಿ ನೀಡಿದ ಎಂಆರ್‌ಜಿ ಗ್ರೂಪ್

ಬೆಂಗಳೂರು, ಆ. ೨೫- ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಎಂಆರ್‌ಜಿ ಗ್ರೂಪ್‌ನಿಂದ 1 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ…

Continue Reading →