ಕಾರ್ಮಿಕ ಸುಧಾರಣೆಗಳನ್ನು ಅನಾವರಣಗೊಳಿಸಿದ ನಿರ್ಮಾಲಾ ಸೀತಾರಾಮನ್‍: ವಿದೇಶಿ ಹೂಡಿಕೆ ಉತ್ತೇಜನಕ್ಕೆ ಪ್ರಸ್ತಾವನೆ
Permalink

ಕಾರ್ಮಿಕ ಸುಧಾರಣೆಗಳನ್ನು ಅನಾವರಣಗೊಳಿಸಿದ ನಿರ್ಮಾಲಾ ಸೀತಾರಾಮನ್‍: ವಿದೇಶಿ ಹೂಡಿಕೆ ಉತ್ತೇಜನಕ್ಕೆ ಪ್ರಸ್ತಾವನೆ

ನವದೆಹಲಿ, ಜೂ 5 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‍ ನಲ್ಲಿ 2020ರ ವೇಳೆಗೆ ಭಾರತವನ್ನು 3 ಟ್ರಿಲಿಯನ್‍ ಆರ್ಥಿಕತೆಯನ್ನಾಗಿಸುವ, ಮುಂದಿನ ವರ್ಷಗಳಲ್ಲಿ 5 ಟ್ರಿಲಿಯನ್‍ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ವಿಶಾಲ…

Continue Reading →

ಉಗ್ರರ ದಾಳಿಗೆ ಐವರು ಭದ್ರತಾ ಸಿಬ್ಬಂದಿ ಸಾವು
Permalink

ಉಗ್ರರ ದಾಳಿಗೆ ಐವರು ಭದ್ರತಾ ಸಿಬ್ಬಂದಿ ಸಾವು

ಕಂದಹಾರ್, ಜುಲೈ 5 -ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದ ಮಿವಾಂದ್ ಎಂಬಲ್ಲಿ ಗುರುವಾರ ರಾತ್ರಿ ತಾಲಿಬಾನ್ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ಮಿವಾಂದ್ ಬಜಾರನಲ್ಲಿ ತಾಲಿಬಾನ್ ಉಗ್ರರು…

Continue Reading →

ದೇಶದ ಅಭಿವೃದ್ಧಿಗೆ ವೇಗ, ಬಡವರು ಮತ್ತು ರೈತರ ಸಬಲೀಕರಣಕ್ಕೆ ಬಜೆಟ್‍ ಪೂರಕ: ಪ್ರಧಾನಿ
Permalink

ದೇಶದ ಅಭಿವೃದ್ಧಿಗೆ ವೇಗ, ಬಡವರು ಮತ್ತು ರೈತರ ಸಬಲೀಕರಣಕ್ಕೆ ಬಜೆಟ್‍ ಪೂರಕ: ಪ್ರಧಾನಿ

ನವದೆಹಲಿ,  ಜು 5 – ಸಂಸತ್‍ನಲ್ಲಿ ಇಂದು ಮಂಡಿಸಲಾದ 2019-20ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ನವ ಭಾರತದ ಬಜೆಟ್ ಎಂದು  ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಮಾರ್ಗನಕ್ಷೆಯನ್ನು ಬಜೆಟ್‍ ಒಳಗೊಂಡಿದೆ ಹೊಂದಿದೆ …

Continue Reading →

ಬಸವಣ್ಣನ ತತ್ವ ಅಳವಡಿಸಿಕೊಂಡ ಕೇಂದ್ರ ಬಜೆಟ್‌: ಸದಾನಂದ ಗೌಡ
Permalink

ಬಸವಣ್ಣನ ತತ್ವ ಅಳವಡಿಸಿಕೊಂಡ ಕೇಂದ್ರ ಬಜೆಟ್‌: ಸದಾನಂದ ಗೌಡ

ನವದೆಹಲಿ, ಜು 5 – ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್‌ನಲ್ಲಿ ಕಾಯಕಯೋಗಿ ಅಣ್ಣ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಅಳವಡಿಸಿಕೊಂಡಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ  ಬಣ್ಣಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ನುಡಿಯ ಮೇಲೆ ಕೌಶಲ್ಯಾಭಿವೃದ್ಧಿಗೆ…

Continue Reading →

ಬಜೆಟ್ ಮಂಡನೆ: ಪ್ರಧಾನಿ ಮೋದಿ, ವಿತ್ತ ಸಚಿವೆಗೆ ಸುಷ್ಮಾ ಅಭಿನಂದನೆ
Permalink

ಬಜೆಟ್ ಮಂಡನೆ: ಪ್ರಧಾನಿ ಮೋದಿ, ವಿತ್ತ ಸಚಿವೆಗೆ ಸುಷ್ಮಾ ಅಭಿನಂದನೆ

ನವದೆಹಲಿ, ಜು 5- ದೇಶದ ಅಭೂತಪೂರ್ವ ಅಭಿವೃದ್ಧಿಗೆ 2019-20ನೇ ಸಾಲಿನ ಬಜೆಟ್ ಗಣನೀಯ  ಕೊಡುಗೆ ನೀಡಿದೆ ಎಂದಿರುವ ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ…

Continue Reading →

ಕಾರು, ತೈಲ ಟ್ಯಾಂಕರ್ ಡಿಕ್ಕಿ: ಇಬ್ಬರ ಸಾವು
Permalink

ಕಾರು, ತೈಲ ಟ್ಯಾಂಕರ್ ಡಿಕ್ಕಿ: ಇಬ್ಬರ ಸಾವು

ಸೂರ್ಯೋಪೇಟ್, ಜುಲೈ 5 – ಕಾರು ಹಾಗೂ ತೈಲ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಮಹಿಳೆಯರು ಮೃತಪಟ್ಟಿರುವ ಘಟನೆ ತೆಲಂಗಾಣದ ಸೂರ್ಯೋಪೆಟ್ ಜಿಲ್ಲೆಯ ಅಕುಪಾಮುಲಾ ಎಂಬ ಹಳ್ಳಿಯಲ್ಲಿ ಗುರುವಾರ ನಡೆದಿದೆ. ಕಾರಿನಲ್ಲಿದ್ದವರು ಪಾಠಾಪತ್ ನಮ್ ನಿಂದ…

Continue Reading →

ದೋಸ್ತಾನಾ-2′ ಚಿತ್ರದಲ್ಲಿ ಅಭಿನಯಿಸಲು ಉತ್ಸುಕಳಾದ ಜಾಹ್ನವಿ
Permalink

ದೋಸ್ತಾನಾ-2′ ಚಿತ್ರದಲ್ಲಿ ಅಭಿನಯಿಸಲು ಉತ್ಸುಕಳಾದ ಜಾಹ್ನವಿ

ಮುಂಬಯಿ, ಜು 5 – ಹಿಂದಿಯ ಸೂಪರ್ ಹಿಟ್ ‘ದೋಸ್ತಾನಾ’ ಚಿತ್ರದ ಅವತರಣಿಕೆಯಲ್ಲಿ ಅಭಿನಯಿಸುತ್ತಿರುವುದಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಉತ್ಸುಕರಾಗಿದ್ದಾರಂತೆ. ಕರಣ್ ಜೋಹರ್ ದೋಸ್ತಾನಾ ಚಿತ್ರದ ಅವತರಣಿಕೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಸಜ್ಜಾಗಿದ್ದಾರೆ. ಇದೇ ಮೊದಲ…

Continue Reading →

ಹೊಸದಾಗಿ 300 ಕಿಲೋಮಿಟರ್  ಮೆಟ್ರೋ ಮಾರ್ಗ : ನಿರ್ಮಲಾ
Permalink

ಹೊಸದಾಗಿ 300 ಕಿಲೋಮಿಟರ್  ಮೆಟ್ರೋ ಮಾರ್ಗ : ನಿರ್ಮಲಾ

ನವದೆಹಲಿ, ಜು 5-ದೇಶದಲ್ಲಿ ಹೊಸದಾಗಿ 300 ಕಿಲೋ ಮೀಟರ್  ಮೆಟ್ರೋ ಮಾರ್ಗ  ನಿರ್ಮಾಣ ಮಾಡಲಾಗುವುದು ಎಂದು  ಕೇಂದ್ರ  ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್  ಹೇಳಿದ್ದಾರೆ ಸಂಸತ್ತಿನಲ್ಲಿ ಇಂದು  2019-2020 ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು  ಸದ್ಯ…

Continue Reading →

ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ : ನಿತಿನ್ ಗಡ್ಕರಿ
Permalink

ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ : ನಿತಿನ್ ಗಡ್ಕರಿ

ನವದೆಹಲಿ, ಜುಲೈ 5- ಯಾರೂ ಪರಿಪೂರ್ಣರಲ್ಲ ಮತ್ತು ನಾಯಕತ್ವವು ಸದ್ಗುಣಗಳನ್ನು ರೂಪಿಸಿ ಮತ್ತು ನ್ಯೂನತೆ ಸರಿಪಡಿಸಿ ವ್ಯಕ್ತಿತ್ವ ರೂಪಿಸಲು ನೆರವಾಗಲಿದೆ   ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ. ಶುಕ್ರವಾರ 17 ನೇ ಲೋಕಸಭೆಯಲ್ಲಿ ಹೊಸದಾಗಿ…

Continue Reading →

ಐಎಂಎ ವಂಚನೆ ಪ್ರಕರಣ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಸಚಿವ ಜಮೀರ್ ಅಹಮದ್
Permalink

ಐಎಂಎ ವಂಚನೆ ಪ್ರಕರಣ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಸಚಿವ ಜಮೀರ್ ಅಹಮದ್

ಬೆಂಗಳೂರು,ಜು 5- ಐಎಂಎ ವಂಚನೆ ಪ್ರಕರಣ ಸಂಬಂಧ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ರಿಚ್ಮಂಡ್ ಟೌನ್‍ನ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನು ಮನ್ಸೂರ್ ಖಾನ್‍ಗೆ  ಜಮೀರ್ ಮಾರಾಟ ಮಾಡಿದ್ದರು. ಈ ಬಗ್ಗೆ…

Continue Reading →