ಸಿದ್ದರಾಮಯ್ಯ ಮತ್ತೆ ಸಿಎಂ ಆದ್ರೆ ತಪ್ಪೇನು
Permalink

ಸಿದ್ದರಾಮಯ್ಯ ಮತ್ತೆ ಸಿಎಂ ಆದ್ರೆ ತಪ್ಪೇನು

ವಿಜಯಪುರ.ಏ.೧೯.ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರ ಹಣೆಯಲ್ಲಿ ಏನು ಬರೆದಿದೆ ಗೊತ್ತಿಲ್ಲ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನಿದೆ…

Continue Reading →

ಪ್ರಧಾನಿ ಹೆಲಿಕಾಪ್ಟರ್ ಶೋಧ – ಅಧಿಕಾರಿ ಅಮಾನತು-  ಖಂಡನೆ
Permalink

ಪ್ರಧಾನಿ ಹೆಲಿಕಾಪ್ಟರ್ ಶೋಧ – ಅಧಿಕಾರಿ ಅಮಾನತು- ಖಂಡನೆ

ಹೈದರಾಬಾದ್‌.ಏ.19. ಒಡಿಶಾದ ಸಂಬಾಲ್‌ಪುರ್‌ನಲ್ಲಿ ಏಪ್ರಿಲ್‌ 16ರಂದು ಪ್ರಧಾನಿ ನರೇಂದ್ರಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ನಡೆಸಿದ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹ್‌ಸೀನ್‌ ಅವರನ್ನು ಅಮಾನತುಗೊಳಿಸಿರುವ ಕ್ರಮವನ್ನು ತೆಲಂಗಾಣ ಕಾಂಗ್ರೆಸ್ ಖಜಾಂಚಿ ಗೂಡೂರು ನಾರಾಯಣ ರೆಡ್ಡಿ ಖಂಡಿಸಿದ್ದಾರೆ. ಜಾರಿಯಿಲ್ಲೇ ಇಲ್ಲದ…

Continue Reading →

ಕರ್ನಾಟಕ, ತಮಿಳುನಾಡು ಸೇರಿ ದೇಶದ ಹಲವೆಡೆ ಗುಡುಗು ಸಹಿತ ಮಳೆ
Permalink

ಕರ್ನಾಟಕ, ತಮಿಳುನಾಡು ಸೇರಿ ದೇಶದ ಹಲವೆಡೆ ಗುಡುಗು ಸಹಿತ ಮಳೆ

ಪುಣೆ.ಏ.19. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಪ್ರದೇಶ ಸೇರಿ ಈಶಾನ್ಯ ಹಾಗೂ ಉತ್ತರ ಭಾರತದ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ ದಾಖಲಾಗಿದೆ. ಛತ್ತೀಸ್‍ ಗಢ, ಕೇರಳ, ಅರುಣಾಚಲ  ಪ್ರದೇಶ, ಪಶ್ಚಿಮ ಬಂಗಾಳದ…

Continue Reading →

ಎಎಪಿ, ಪಿಇಪಿ  ನಾಯಕರು  ಕಾಂಗ್ರೆಸ್ ಸೇರ್ಪಡೆ
Permalink

ಎಎಪಿ, ಪಿಇಪಿ ನಾಯಕರು ಕಾಂಗ್ರೆಸ್ ಸೇರ್ಪಡೆ

ಚಂಡೀಗಢ.ಏ.19. ಆಮ್ ಆದ್ಮಿ (ಎಎಪಿ) ಹಾಗೂ ಸುಖಪಾಲ್ ಸಿಂಗ್ ಖೈರಾ ನೇತೃತ್ವದ ಪಂಜಾಬ್ ಏಕ್ತಾ ಪಾರ್ಟಿಯ (ಪಿಇಪಿ) ವಿಭಜಿತ ಗುಂಪಿನ ಬಹುತೇಕ ನಾಯಕರು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಶುಕ್ರವಾರ ಪಂಜಾಬ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ…

Continue Reading →

ಜಾತ್ಯತೀತ ಸ್ವರೂಪ ರಕ್ಷಣೆಗೆ ಆಜಾದ್‌ ಮನವಿ
Permalink

ಜಾತ್ಯತೀತ ಸ್ವರೂಪ ರಕ್ಷಣೆಗೆ ಆಜಾದ್‌ ಮನವಿ

ಕಣ್ಣೂರು.ಏ.19. ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಸ್ವರೂಪ ಕಾಪಾಡಲು ಕಾಂಗ್ರೆಸ್ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌(ಯುಡಿಎಫ್‌) ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಬೇಕು ಎಂದು ಕೇರಳ ಮತದಾರರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆಯಲ್ಲಿನ ಪ್ರತಿಪಕ್ಷದ ನಾಯಕ ಗುಲಾಂ ನಬೀ…

Continue Reading →

ಗುಜರಾತ್ ನಲ್ಲೇ ಮೋದಿ ಸರ್ಕಾರ ತೊಲಗಬೇಕು
Permalink

ಗುಜರಾತ್ ನಲ್ಲೇ ಮೋದಿ ಸರ್ಕಾರ ತೊಲಗಬೇಕು

ರಾಯಚೂರು.ಏ.19. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೊಲಗಬೇಕೆಂದು ದೇಶದ ಜನತೆಯಷ್ಟೇ ಅಲ್ಲ, ಸ್ವತಃ ಮೋದಿ ತವರು ರಾಜ್ಯ ಗುಜರಾತ್ ನಲ್ಲೂ ಈ ಬಗ್ಗೆ ಕೂಗೆದ್ದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ನಗರದಲ್ಲಿ…

Continue Reading →

ಹೇಮಂತ್‌ ಕರ್ಕರೆ ವಿರುದ್ಧ ಹೇಳಿಕೆಗೆ  ಬಿಜೆಪಿ ಕ್ರಮವೇನು
Permalink

ಹೇಮಂತ್‌ ಕರ್ಕರೆ ವಿರುದ್ಧ ಹೇಳಿಕೆಗೆ ಬಿಜೆಪಿ ಕ್ರಮವೇನು

ಶ್ರೀನಗರ.ಏ.19.2008ರ ಮಲೇಗಾಂವ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್‌ ಬಿಜೆಪಿ ಅಭ್ಯರ್ಥಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮಫ್ತಿ, ಮುಂಬೈ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹುತಾತ್ಮ ಹೇಮಂತ್‌ ಕರ್ಕರೆ ವಿರುದ್ಧ ಹೇಳಿಕೆ ನೀಡಿರುವವರ ವಿರುದ್ಧ ಬಿಜೆಪಿ ಯಾವ…

Continue Reading →

ದಕ್ಷಿಣ ಆಫ್ರಿಕಾ- ಚರ್ಚ್ ಕುಸಿದು 13 ಮಂದಿ ಸಾವು
Permalink

ದಕ್ಷಿಣ ಆಫ್ರಿಕಾ- ಚರ್ಚ್ ಕುಸಿದು 13 ಮಂದಿ ಸಾವು

ಕೇಪ್‌ ಟೌನ್‌.ಏ.19. ದಕ್ಷಿಣ ಆಫ್ರಿಕಾದಲ್ಲಿ ಈಸ್ಟರ್ ಆರಂಭದ ದಿನವೇ ಪೆಂಟೆಕೋಸ್ಟಲ್‌ ಚರ್ಚ್ ನ ಗೋಡೆ ಕುಸಿದು ಕನಿಷ್ಟ 13 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ ಕರಾವಳಿಯ ಕ್ವಾಜುಲು-ನಟಾಲ್‌ ಪ್ರಾಂತ್ಯದಲ್ಲಿ ಚರ್ಚ್‌ ಗೋಡೆ ಕುಸಿದ…

Continue Reading →

ಬಿಜೆಪಿ ಅಂತರ ಧರ್ಮೀಯ,ಧರ್ಮದೊಳಗೆ  ಕೋಲಾಹಲ ಸೃಷ್ಟಿಸಿದೆ
Permalink

ಬಿಜೆಪಿ ಅಂತರ ಧರ್ಮೀಯ,ಧರ್ಮದೊಳಗೆ ಕೋಲಾಹಲ ಸೃಷ್ಟಿಸಿದೆ

ಬಲೂರ್ಘಾಟ್/ ಪಶ್ಚಿಮ ಬಂಗಾಳ, ಏ 19. ಒಂದು ಗುಂಪನ್ನು ಮತ್ತೊಂದು ಗುಂಪಿನ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಅಂತರ ಧರ್ಮೀಯ ಮಾತ್ರವಲ್ಲ ಧರ್ಮದೊಳಗೂ ಕೂಡ ಕೋಲಾಹಲ ಸೃಷ್ಟಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್…

Continue Reading →

ಜಪಾನ್‍ ನ ಹೊಸ ಯುಗ -ಸಾಕ್ಷಿಯಾಗಲಿರುವ ಟ್ರಂಪ್
Permalink

ಜಪಾನ್‍ ನ ಹೊಸ ಯುಗ -ಸಾಕ್ಷಿಯಾಗಲಿರುವ ಟ್ರಂಪ್

ಮಾಸ್ಕೋ. ಏ.19 (ಸ್ಪುಟ್ನಿಕ್ ).ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‍ಮೇ 25ರಿಂದ ಮೂರು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಿಂದ ಅವರು ಜಪಾನ್‍ ಹೊಸ ಯುಗ ರೆಜ್ವಾದ ಆರಂಭದಲ್ಲಿ ಪಾಲ್ಗೊಂಡ ಮೊದಲ ವಿದೇಶಿ ಅತಿಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.…

Continue Reading →