ಪೆಟ್ರೋಲ್, ಡೀಸೆಲ್ ದರ ಇಳಿಕೆ
Permalink

ಪೆಟ್ರೋಲ್, ಡೀಸೆಲ್ ದರ ಇಳಿಕೆ

ನವದೆಹಲಿ, ನ ೮-ದಾಖಲೆ ಮಟ್ಟದಲ್ಲಿ ಗಗನಕ್ಕೇರಿದ್ದ ತೈಲ ಬೆಲೆ ಇಂದೂ ಮತ್ತೆ ಇಳಿಕೆಯಾಗಿದೆ. ಒಂದು ಹಂತದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ೯೦ ರೂ.ಗಳ ಗಡಿ ದಾಟಿ ವಾಹನ ಸವಾರರನ್ನು ಕಂಗಲಾಗುವಂತೆ ಮಾಡಿತ್ತು. ಈಗ ಪೆಟ್ರೋಲ್, ಡೀಸೆಲ್…

Continue Reading →

ದೆಹಲಿ ಪಟಾಕಿ ದುರಂತ ಇಬ್ಬರು ಮಕ್ಕಳು ಬಲಿ
Permalink

ದೆಹಲಿ ಪಟಾಕಿ ದುರಂತ ಇಬ್ಬರು ಮಕ್ಕಳು ಬಲಿ

ನವದೆಹಲಿ, ನ. ೮- ನಿಗದಿತ ಅವಧಿಯಲ್ಲಿ ಪಟಾಕಿ ಸಿಡಿಸುವಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಪಟಾಕಿ ಸದ್ದು ಜೋರಾಗಿದ್ದು, ಪಟಾಕಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಪಟಾಕಿ…

Continue Reading →

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳ
Permalink

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳ

ಮುಂಬೈ, ನ. ೮- ವಿಶ್ವದಲ್ಲಿಯೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಇರುವುದು ಭಾರತದಲ್ಲಿ. ವಿಶ್ವದ ಮಹಿಳಾ ಪೈಲಟ್‌ಗಳ ಸರಾಸರಿಯಲ್ಲಿ ಎರಡುಪಟ್ಟು ಮಹಿಳಾ ಪೈಲಟ್‌ಗಳು ಭಾರತದಲ್ಲಿದ್ದಾರೆ ಎಂದು ಅಂತರರಾಷ್ಟ್ರೀಯ ಮಹಿಳಾ ಪೈಲಟ್‌ಗಳ ಸಂಸ್ಥೆ ತಮ್ಮ ಇತ್ತೀಚಿನ ವರದಿಯಲ್ಲಿ ಹೇಳಿದೆ. ಭಾರತೀಯ…

Continue Reading →

ದೀಪಾವಳಿ ಸಂಭ್ರಮದಲ್ಲಿ ವಿರುಷ್ಕಾ
Permalink

ದೀಪಾವಳಿ ಸಂಭ್ರಮದಲ್ಲಿ ವಿರುಷ್ಕಾ

ಮುಂಬೈ, ನ ೮- ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮದುವೆ ನಂತರದ ಮೊದಲ ದೀಪಾವಳಿಯನ್ನು ಆಚರಿಸಿಕೊಂಡು, ತಮ್ಮ ಸಂಭ್ರಮದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ದೀಪಾವಳಿಗೆ ಶುಭ…

Continue Reading →

ಹರಾರೆಯಲ್ಲಿ ಬಸ್ಸುಗಳ ಮುಖಾಮುಖಿ ಡಿಕ್ಕಿ  ೪೭ ಸಾವು
Permalink

ಹರಾರೆಯಲ್ಲಿ ಬಸ್ಸುಗಳ ಮುಖಾಮುಖಿ ಡಿಕ್ಕಿ ೪೭ ಸಾವು

ಹರಾರೆ, ನ. ೮- ಇಲ್ಲಿನ ಹರಾರೆ – ಮುತಾರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬಸ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ೪೭ ಮಂದಿ ಮೃತಪಟ್ಟಿದ್ದಾರೆ. ಎರಡೂ ಬಸ್ಸುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ೪೭ ಮಂದಿ ಪ್ರಯಾಣಿಕರು ಮೃತಪಟ್ಟಿರುವುದನ್ನು…

Continue Reading →

ನ. 19ಕ್ಕೆ ಆರ್‌ಬಿಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ
Permalink

ನ. 19ಕ್ಕೆ ಆರ್‌ಬಿಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ

ನವದೆಹಲಿ, ನ. ೭- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮುಂದಿನ ಆಡಳಿತ ಮಂಡಲಿ ಸಭೆ ನಡೆಯಲಿರುವ ನ. 19 ರಂದು ಆರ್‌ಬಿಐ ಗೌರ್ನರ್ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಸರ್ಕಾರದೊಡನೆ ಉಂಟಾಗಿರುವ ಘರ್ಷಣೆಯಿಂದಾಗಿ ಅವರು…

Continue Reading →

ಕುಡಿದ ಮತ್ತಿನಲ್ಲಿ 18 ವಾಹನಗಳಿಗೆ ಬೆಂಕಿ
Permalink

ಕುಡಿದ ಮತ್ತಿನಲ್ಲಿ 18 ವಾಹನಗಳಿಗೆ ಬೆಂಕಿ

ನವದೆಹಲಿ, ನ.೭- ಕುಡಿದ ಮತ್ತಿನಲ್ಲಿ ಕಿಡಿಗೇಡಿಯೊಬ್ಬ 18 ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ದಕ್ಷಿಣ ದೆಹಲಿಯ ಮದಂಗೀರ ದಲ್ಲಿ ನಡೆದಿದೆ. ಕುಡಿದು ಬಂದು 18 ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರು…

Continue Reading →

ಕ್ಯಾಮರೂನ್: ೭೯ ಮಕ್ಕಳ ಅಪಹರಣ
Permalink

ಕ್ಯಾಮರೂನ್: ೭೯ ಮಕ್ಕಳ ಅಪಹರಣ

ಬಮೆಂಡಾ (ಕ್ಯಾಮರೂನ್) ನ. ೭: ಮಧ್ಯ ಏಷ್ಯಾದ ದೇಶವಾದ ಕ್ಯಾಮರೂನ್‌ನ ವಾಯುವ್ಯ ಭಾಗದಲ್ಲಿನ ವಸತಿ ಶಾಲೆಯೊಂದರಿಂದ ೭೯ ಮಕ್ಕಳನ್ನು ಅಪಹರಿಸಿದ ಪ್ರಕರಣ ನಡೆದ ಮರುದಿನವೇ ಅಧಿಕಾರಿಗಳು ಆ ಪ್ರದೇಶದಲ್ಲಿ ತುರ್ತು ವಾಹನ ಹೊರತುಪಡಿಸಿ ಉಳಿದಂತೆ ಎಲ್ಲ ವಾಹನ ಸಂಚಾರವನ್ನೂ…

Continue Reading →

62 ಮಂದಿ ನಕ್ಸಲರು ಶರಣು
Permalink

62 ಮಂದಿ ನಕ್ಸಲರು ಶರಣು

ರಾಯ್ಪುರ್/ನವದೆಹಲಿ, ನ. ೭- ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಛತ್ತೀಸ್‌ಘಡದಲ್ಲಿ 62 ಮಂದಿ ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಚುನಾವಣೆಗೂ ಮೊದಲು ನಕ್ಸಲೀಯರು ಶರಣಾಗಿರುವುದು ಬಹುದೊಡ್ಡ ಬೆಳವಣಿಗೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. 62…

Continue Reading →

ಫೈಜಾಬಾದ್ ಈಗ ಅಯೋಧ್ಯೆ: ಅಹ್ಮದಾಬಾದ್‌ಗೆ ಕರ್ಣಾವತಿ ಹೆಸರು!
Permalink

ಫೈಜಾಬಾದ್ ಈಗ ಅಯೋಧ್ಯೆ: ಅಹ್ಮದಾಬಾದ್‌ಗೆ ಕರ್ಣಾವತಿ ಹೆಸರು!

ಅಹಮದಾಬಾದ್, ನ. ೭: ಯಾವುದೇ ಕಾನೂನು ಅಡೆತಡೆಗಳಿಲ್ಲದಿದ್ದಲ್ಲಿ ಅಹ್ಮದಾಬಾದ್ ಹೆಸರನ್ನು ‘ಕರ್ಣಾವತಿ’ ಎಂದು ಮರು ನಾಮಕರಣ ಮಾಡುವುದಾಗಿ ಗುಜರಾಜ್ ಸರ್ಕಾರ ಹೇಳಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಫೈಜಾಬಾದ್ ಹೆಸರನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದ…

Continue Reading →