ಜಮ್ಮು-ಕಾಶ್ಮೀರ ವಿಶೇಷ  ಸ್ಥಾನಮಾನ ವಿಚಾರಣೆ ಮುಂದೂಡಿಕೆ
Permalink

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ವಿಚಾರಣೆ ಮುಂದೂಡಿಕೆ

ದೆಹಲಿ, ಆ.೬- ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಕಲಂ 35ಎ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 27ಕ್ಕೆ ಮುಂದೂಡಿದೆ. ಕಾಶ್ಮೀರ ವಿಶೇಷ ಅಧಿಕಾರ ಕಲಂ 35ಎ ಸಿಂಧುತ್ವ…

Continue Reading →

ಮತ್ತೆ ಪೆಟ್ರೋಲ್ ಬೆಲೆ ಏರಿಕೆ
Permalink

ಮತ್ತೆ ಪೆಟ್ರೋಲ್ ಬೆಲೆ ಏರಿಕೆ

ನವದೆಹಲಿ, ಆ ೬- ಪೆಟ್ರೋಲ್-ಡಿಸೇಲ್ ಬೆಲೆ ಮತ್ತೆ ಏರಿಕೆಯಾಗಿದೆ. ಇಂದು ಕೂಡ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ೧೨ ರಿಂದ ೧೩ ಪೈಸೆ ಏರಿಕೆಯಾಗಿದ್ದು, ವಾಹನ ಸವಾರಿಗೆ ಜೇಬಿಗೆ ಕತ್ತರಿ ಬೀಳಲಿದೆ. ಸತತ ನಾಲ್ಕನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ…

Continue Reading →

ನಡುಗಿದ ಭೂಮಿ, 82 ಬಲಿ
Permalink

ನಡುಗಿದ ಭೂಮಿ, 82 ಬಲಿ

ಇಂಡೋನೇಷ್ಯಾದಲ್ಲಿ ಭೂಕಂಪನ, ಕುಸಿದ ಕಟ್ಟಡಗಳು, ಸುನಾಮಿ ಭೀತಿ ಜಕಾರ್ತಾ (ಇಂಡೋನೇಷ್ಯಾ) ಆ.೬- ಇಂಡೋನೇಷ್ಯಾದ ರಜಾ ದಿನಗಳಿಗಾಗಿ ಹೆಸರುವಾಸಿಯಾಗಿರುವ ಲೊಂಬೊಕ್ ದ್ವೀಪದಲ್ಲಿ ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂ ಕಂಪನದಿಂದಾಗಿ ಕನಿಷ್ಠ 82 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿರುವ…

Continue Reading →

ಜಮ್ಮು – ಕಾಶ್ಮೀರ ಸ್ತಬ್ಧ
Permalink

ಜಮ್ಮು – ಕಾಶ್ಮೀರ ಸ್ತಬ್ಧ

ಶ್ರೀನಗರ, ಆ. ೬- ಜಮ್ಮು – ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನ ಕಲಂ 35 ಎ ಅನ್ನು ಬೆಂಬಲಿಸಿ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಕಾಶ್ಮೀರ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಮ್ಮು ಕಾಶ್ಮೀರಕ್ಕೆ ನೀಡಿರುವ…

Continue Reading →

ಮೆಟ್ರೋಗೆ ವಿಶ್ವೇಶ್ವರಯ್ಯ ಹೆಸರು ರಾಜ್ಯದ ಪರವಾಗಿ ಅಭಿನಂಧನೆ
Permalink

ಮೆಟ್ರೋಗೆ ವಿಶ್ವೇಶ್ವರಯ್ಯ ಹೆಸರು ರಾಜ್ಯದ ಪರವಾಗಿ ಅಭಿನಂಧನೆ

ನವದೆಹಲಿ. ಆ.೬-ದೆಹಲಿಯ ಮೋತಿಬಾಗ್‌ನ ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹೆಸರನ್ನು ಇಟ್ಟಿರುವುದಕ್ಕೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸಂತಸವ್ಯಕ್ತಪಡಿಸಿದ್ದಾರೆ. ನವದೆಹಲಿಯ ಬಾರಾ ಖಾಂಭಾ…

Continue Reading →

5.7 ಟನ್‌ಗಳ ಜಿ- ಸ್ಯಾಟ್-11 ಉಪಗ್ರಹ ನ. 30ಕ್ಕೆ ಉಡಾವಣೆ
Permalink

5.7 ಟನ್‌ಗಳ ಜಿ- ಸ್ಯಾಟ್-11 ಉಪಗ್ರಹ ನ. 30ಕ್ಕೆ ಉಡಾವಣೆ

ನವದೆಹಲಿ, ಆ. ೬- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಭಾರತದ ಸಂಪರ್ಕ ಉಪಗ್ರಹ ಜಿ. ಸ್ಯಾಟ್-11 ಅನ್ನು ಫ್ರೆಂಚ್ ಗಯಾನಾದಲ್ಲಿಯ ಯೂರೋಪಿಯನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ನವೆಂಬರ್ 30 ರಂದು ಉಡಾವಣೆ ಮಾಡಲಿದೆ. ದೇಶದಾದ್ಯಂತ…

Continue Reading →

ನ್ಯಾ.ಜೋಸೆಫ್ ಹಿರಿತನ ಕಡೆಗಣನೆ ಆಕ್ಷೇಪ
Permalink

ನ್ಯಾ.ಜೋಸೆಫ್ ಹಿರಿತನ ಕಡೆಗಣನೆ ಆಕ್ಷೇಪ

ನವದೆಹಲಿ, ಆ. ೬- ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹಿರಿತನವನ್ನು ಕಡೆಗಣಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ಭೇಟಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ…

Continue Reading →

ಹಿರೋಷಿಮಾ, ನಾಗಾಸಾಕಿ ಬಾಂಬ್ ದಾಳಿಗೆ 73 ವರ್ಷ
Permalink

ಹಿರೋಷಿಮಾ, ನಾಗಾಸಾಕಿ ಬಾಂಬ್ ದಾಳಿಗೆ 73 ವರ್ಷ

ಹಿರೋಷಿಮಾ, ಆ.೬- ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕಾ ಪರಮಾಣು ದಾಳಿ ನಡೆಸಿ ಇಂದಿಗೆ 73 ವರ್ಷಗಳು ತುಂಬಿವೆ. 1945 ರಲ್ಲಿ ಅಮೆರಿಕಾ ಪರಮಾಣು ದಾಳಿಗೆ ಹಿರೋಷಿಮಾದಲ್ಲಿ 1,40,000 ಮತ್ತು ನಾಗಾಸಾಕಿಯಲ್ಲಿ 70 ಸಾವಿರಕ್ಕೂ ಅಧಿಕ ನಾಗರಿಕರು ಸತ್ತಿದ್ದರು.…

Continue Reading →

ಚಿಕಾಗೋದಲ್ಲಿ ಶೂಟೌಟ್ ಐವರ ಸಾವು 39 ಮಂದಿಗೆ ಗಾಯ
Permalink

ಚಿಕಾಗೋದಲ್ಲಿ ಶೂಟೌಟ್ ಐವರ ಸಾವು 39 ಮಂದಿಗೆ ಗಾಯ

ಚಿಕಾಗೋ, ಆ.೬- ಚಿಕಾಗೋ ನಗರದಲ್ಲಿ ದುಷ್ಕರ್ಮಿಗಳ ಗುಂಪೊಂದು ಸುಮಾರು 14 ಗಂಟೆಗಳ ಕಾಲ ನಡೆಸಿರುವ ಹುಚ್ಚಾಟಕ್ಕೆ 39 ಮಂದಿ ಗಾಯಗೊಂಡಿದ್ದು 5 ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಹಾಡುಹಗಲೇ ದುಷ್ಕರ್ಮಿಗಳ ಗುಂಪು ನಾನಾ ಕಡೆ ಜನ ಸಂದಣಿ ಪ್ರದೇಶಗಳು…

Continue Reading →

ಉದ್ಯೋಗ ಎಲ್ಲಿವೆ ಗಡ್ಕರಿ ಹೇಳಿಕೆಗೆ ರಾಹುಲ್ ಟೀಕೆ
Permalink

ಉದ್ಯೋಗ ಎಲ್ಲಿವೆ ಗಡ್ಕರಿ ಹೇಳಿಕೆಗೆ ರಾಹುಲ್ ಟೀಕೆ

ನವದೆಹಲಿ, ಆ. ೬- ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿದ್ದ `ಕೆಲಸಗಳು ಎಲ್ಲಿವೆ` ಎಂಬ ಹೇಳಿಕೆಯನ್ನೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೇರೆ ಅರ್ಥದಲ್ಲಿ ಬಳಸಿಕೊಂಡು ಟ್ವೀಟ್ ಮಾಡುವ ಮೋದಿ ಸರ್ಕಾರವನ್ನು ಈ ವಿಷಯದಲ್ಲಿ…

Continue Reading →