ತಾಲಿಬ್ ಮೇಲೆ ಪೊಲೀಸ್ ದೌರ್ಜನ್ಯ: ಸುಪ್ರೀಂ ವಿಚಾರಣೆ
Permalink

ತಾಲಿಬ್ ಮೇಲೆ ಪೊಲೀಸ್ ದೌರ್ಜನ್ಯ: ಸುಪ್ರೀಂ ವಿಚಾರಣೆ

ನವದೆಹಲಿ, ಆ. ೮: ಕಥುವಾದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಪ್ರಕರಣದ ಸಾಕ್ಷಿದಾರ ತಾಲಿಬ್ ಹುಸೇನ್ ಆರೋಪಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್…

Continue Reading →

ಜೈಲುಗಳ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆ
Permalink

ಜೈಲುಗಳ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆ

ನವದೆಹಲಿ, ಆ. ೮: ದೇಶದ ಜೈಲುಗಳ ಸ್ಥಿತಿಗತಿ ಹಾಗೂ ಕೈದಿಗಳ ಸಂಖ್ಯೆ ಏರಿಕೆ ಮತ್ತು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿವೃತ್ತ ನ್ಯಾಂiiಮೂರ್ತಿಗಳ ನೇತೃತ್ವದಲ್ಲಿ ತಾನೇ ಒಂದು ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಬಂಧೀಖಾನೆಗಳ ಸುಧಾರಣೆಗೆ…

Continue Reading →

ರಾಜ್ಯಸಭೆ ಉಪಸಭಾಪತಿ ಹರಿಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ
Permalink

ರಾಜ್ಯಸಭೆ ಉಪಸಭಾಪತಿ ಹರಿಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ

ನವದೆಹಲಿ, ಆ. ೮- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರನ್ನು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪಸಭಾಪತಿ ಸ್ಥಾನಕ್ಕೆ ಮುಂಗಾರು ಅಧಿವೇಶನ ಮುಗಿಯಲು ಒಂದು ದಿನ…

Continue Reading →

ಕರುಣಾ ಗೌರವಾರ್ಥ ಸಂಸತ್ ಕಲಾಪ ಮುಂದೂಡಿಕೆ
Permalink

ಕರುಣಾ ಗೌರವಾರ್ಥ ಸಂಸತ್ ಕಲಾಪ ಮುಂದೂಡಿಕೆ

ನವದೆಹಲಿ, ಆ.೮- ದ್ರಾವಿಡ ಮುನ್ನೆತ್ರ ಕಳಗಮ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಸಂಸತ್‌ನ ಉಭಯ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಕರುಣಾನಿಧಿ ಅವರು ಉಭಯ ಸದನದಲ್ಲಿ ಒಮ್ಮೆಯೂ ಸದಸ್ಯರಾಗಿರಲಿಲ್ಲ. ಆದರೂ ತಮಿಳುನಾಡಿನಲ್ಲಿ 13…

Continue Reading →

ಮರೆಯಾದ ಕರುಣಾನಿಧಿ ಕಪ್ಪು ಕನ್ನಡಕ
Permalink

ಮರೆಯಾದ ಕರುಣಾನಿಧಿ ಕಪ್ಪು ಕನ್ನಡಕ

ಚೆನ್ನೈ, ಆ.೮- ಕಪ್ಪು ಕನ್ನಡಕದೊಂದಿಗೆ ಸದಾ ಕಂಗೊಳಿಸುತ್ತಿದ್ದ ದಿವಂಗತ ಕರುಣಾನಿಧಿ ಅವರು ತಮ್ಮ ಕನ್ನಡಕದೊಂದಿಗೆ ೪೬ ವರ್ಷಗಳ ಅವಿಭಾವ ಸಂಬಂಧ ಹೊಂದಿದ್ದರು. ದ್ರಾವಿಡ ಮೇರು ನಾಯಕ ಎಂದೇ ಗುರುತಿಸಿಕೊಂಡಿದ್ದ ಡಾ.ಎಂ.ಕೆ.ಅವರು ಸದಾ ಬಿಳಿ ಪಂಚೆ, ಬಿಳಿ ಅಂಗಿ, ಹಳದಿ…

Continue Reading →

ಸಂಜೆವಾಣಿ ಸ್ಥಾಪಕ ಮಣಿ ಸೇವೆ ಸ್ಮರಣೆ
Permalink

ಸಂಜೆವಾಣಿ ಸ್ಥಾಪಕ ಮಣಿ ಸೇವೆ ಸ್ಮರಣೆ

ಚೆನ್ನೈ, ಆ.೮- ಹಲವಾರು ವರ್ಷಗಳಿಂದ ವಿವಾದಕ್ಕೀಡಾಗಿ ನೆನೆಗುದಿಗೆ ಬಿದ್ದಿದ್ದ ಸಂತ ಕವಿ ತಿರುವಳ್ಳವರ್ ಪ್ರತಿಮೆ ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಸಂಜೆವಾಣಿ ಮತ್ತು ದಿನ ಸುಡರ್ ಪತ್ರಿಕೆಯ ಸಂಸ್ಥಾಪಕ ಬಿ.ಎಸ್.ಮಣಿ ಅವರ ಸೇವೆಯನ್ನು ಕರುಣಾನಿಧಿ ಅವರ ಪುತ್ರಿ ಎಂ.ಕನಿಮೋಳಿ ಸ್ಮರಿಸಿದ್ದಾರೆ. ರಾಜಾಜಿ…

Continue Reading →

ಸ್ಥಳದಲ್ಲೇ ಕುಸಿದ ಸ್ಟ್ಯಾಲಿನ್
Permalink

ಸ್ಥಳದಲ್ಲೇ ಕುಸಿದ ಸ್ಟ್ಯಾಲಿನ್

ಚೆನ್ನೈ,ಆ.೮- ತಂದೆ ಕರುಣಾನಿಧಿ ಅಂತ್ಯಸಂಸ್ಕಾರವನ್ನು ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆಸಲು ಮದ್ರಾಸ್ ಹೈ ಕೋರ್ಟ್ ಅನುಮತಿ ನೀಡುತ್ತಿದ್ದಂತೆ ಪುತ್ರ ಎಂ. ಕೆ. ಸ್ಟ್ಯಾಲಿನ್ ಸ್ಥಳದಲ್ಲೇ ಕುಸಿದು ಬಿಕ್ಕಿ ಬಿಕ್ಕಿ ಅತ್ತರು. ತಂದೆಯ ಮೃತದೇಹದ ಪಕ್ಕದಲ್ಲೇ ಇದ್ದ ಸ್ಟ್ಯಾಲಿನ್‌ರನ್ನು ಸಹಚರರು…

Continue Reading →

ಗಣ್ಯರ ಕಂಬನಿ
Permalink

ಗಣ್ಯರ ಕಂಬನಿ

ಚೆನ್ನೈ, ಆ.೮- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖ ನೇತಾರರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಗಣ್ಯರ ದಂಡೇ ಕರುಣಾನಿಧಿ ಅವರ…

Continue Reading →

ಮೋದಿ ವಿರುದ್ದ ರಾಹುಲ್  ವಾಗ್ಧಾಳಿ
Permalink

ಮೋದಿ ವಿರುದ್ದ ರಾಹುಲ್ ವಾಗ್ಧಾಳಿ

ನವದೆಹಲಿ, ಆ ೭-ಭ್ರಷ್ಟಾಚಾರ, ಆರ್ಥಿಕ ವೈಫಲ್ಯ,, ಸಾಮಾಜಿಕ ವಿಭಜನೆ, ಅಸಮರ್ಥತತೆ ಸೇರಿದಂತೆ ಎಲ್ಲ ರಂಗಗಲ್ಲೂ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕಿಡಿಕಾರಿದ್ದಾರೆ. ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವಂತೆ ಪಕ್ಷದ ಸಂಸದರಿಗೆ ಕರೆ…

Continue Reading →

ರಾಜ್ಯಸಭೆ ಉಪಾಧ್ಯಕ್ಷ ಚುನಾವಣೆ ಜಿದ್ದಾಜಿದ್ದಿನ ಹೋರಾಟ
Permalink

ರಾಜ್ಯಸಭೆ ಉಪಾಧ್ಯಕ್ಷ ಚುನಾವಣೆ ಜಿದ್ದಾಜಿದ್ದಿನ ಹೋರಾಟ

ನವದೆಹಲಿ, ಆ. ೭- ರಾಜ್ಯಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿದೆ. ಹಾಲಿ ಉಪಸಭಾಪತಿಯಾಗಿದ್ದ ಕಾಂಗ್ರೆಸ್‌ನ ಪಿ.ಜೆ. ಕುರಿಯನ್ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ನಾಡಿದ್ದು (ಆ.…

Continue Reading →