ಮುರಿದುಬಿದ್ದ ರಿಲಯನ್ಸ್  ಟೆಲಿಕಾಂ ಆಸ್ತಿ ಮಾರಾಟ ವ್ಯವಹಾರ
Permalink

ಮುರಿದುಬಿದ್ದ ರಿಲಯನ್ಸ್ ಟೆಲಿಕಾಂ ಆಸ್ತಿ ಮಾರಾಟ ವ್ಯವಹಾರ

ನವದೆಹಲಿ, ಫೆ. ೧೩- ಸಾಲದ ಸುಳಿಯಿಂದ ಹೊರಬರಲು ತಮ್ಮ ಮಾಲೀಕತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯ ಟೆಲಿಕಾಂ ಆಸ್ತಿಪಾಸ್ತಿಯನ್ನು ಹಿರಿಯ ಸಹೋದರ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಗೆ 23 ಸಾವಿರ ಕೋಟಿ ರೂ. ಗೆ ಮಾರಾಟ ಮಾಡುವ…

Continue Reading →

ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂ ಶಿಕ್ಷೆ
Permalink

ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂ ಶಿಕ್ಷೆ

ನವದೆಹಲಿ, ಫೆ. ೧೩- 20 ವರ್ಷಗಳ ಸೇವಾವಧಿಯಲ್ಲಿ ಇದೇ ಪ್ರಥಮ ಬಾರಿಗೆ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸಿಬಿಐ ಜಂಟಿ ನಿರ್ದೇಶಕರ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಂಗಾಮಿ ನಿರ್ದೇಶಕರಾಗಿ…

Continue Reading →

ಬೆಂಕಿಗೆ 250 ಗುಡಿಸಲು ಆಹುತಿ
Permalink

ಬೆಂಕಿಗೆ 250 ಗುಡಿಸಲು ಆಹುತಿ

ನವದೆಹಲಿ, ಫೆ. ೧೩- ಇಂದು ಬೆಳಗಿನ ಜಾವ ದೆಹಲಿಯ ಪಶ್ಚಿಮ್‌ಪುರಿ ಪ್ರದೇಶದ ಕೊಳಚೆ ಪ್ರದೇಶದಲ್ಲಿ ಉಂಟಾದ ಅಗ್ನಿ ಅವಘಡದಿಂದ 250 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಈ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಧಾವಿಸಿದ 26…

Continue Reading →

ಮಹಿಳೆ ಜತೆ ಸಿಆರ್‌ಪಿಎಫ್ ಪೇದೆ ಅಸಭ್ಯ ವರ್ತನೆ
Permalink

ಮಹಿಳೆ ಜತೆ ಸಿಆರ್‌ಪಿಎಫ್ ಪೇದೆ ಅಸಭ್ಯ ವರ್ತನೆ

ಗೋವಾ, ಫೆ. ೧೩- ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇಂದ್ರ ಮೀಸಲು ಪಡೆಯ ಪೇದೆಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಮೀಸಲು ಪಡೆಯ ಪೇದೆಯನ್ನು ರಾಜಸ್ತಾನ ಮೂಲದ ರಜ್ವೀರ್ ಪ್ರಭುದಯಾಳ್ ಸಿಂಗ್ ಎಂದು ಗುರುತಿಸಲಾಗಿದೆ.…

Continue Reading →

ಹಾಕಿ ದಂತಕತೆ ಮುಕೇಶ್ ಕುಮಾರ್ ವಿರುದ್ಧ ಎಫ್‌ಐಆರ್
Permalink

ಹಾಕಿ ದಂತಕತೆ ಮುಕೇಶ್ ಕುಮಾರ್ ವಿರುದ್ಧ ಎಫ್‌ಐಆರ್

ಹೈದರಾಬಾದ್, ಫೆ ೧೩- ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಮೇಲೆ ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ್ ಪ್ರಶಸ್ತಿ ಪುರಷ್ಕೃತ ಎನ್. ಮುಖೇಶ್ ಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾರತದ ಪರ…

Continue Reading →

ಬಲೂಚಿಸ್ತಾನದ ನಾಗರಿಕನ ಮೇಲೆ ಪಾಕ್ ಸೈನಿಕರ ದೌರ್ಜನ್ಯ
Permalink

ಬಲೂಚಿಸ್ತಾನದ ನಾಗರಿಕನ ಮೇಲೆ ಪಾಕ್ ಸೈನಿಕರ ದೌರ್ಜನ್ಯ

ಶ್ರೀನಗರ, ಫೆ ೧೩- ಬಲೂಚಿಸ್ತಾನದ ನಾಗರಿಕರು ಹಾಗೂ ಹೋರಾಟಗಾರರ ಮೇಲೆ  ಪಾಕಿಸ್ತಾನ ಸೈನಿಕರು ನಡೆಸುತ್ತಿರುವ ದೌರ್ಜನ್ಯದ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಹಿರಂಗಗೊಂಡಿರುವ ವಿಡಿಯೋದಲ್ಲಿ  ನಾಗರಿಕನ ಮೇಲೆ ಪಾಕ್ ಸೈನಿಕರು ಗುಂಡು ಹಾರಿಸಿ ನಿರ್ದಾಕ್ಷಿಣ್ಯವಾಗಿ…

Continue Reading →

ರೂ. ೧ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ನಾಶ
Permalink

ರೂ. ೧ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ನಾಶ

ಅಗರ್ತಲ (ತ್ರಿಪುರ), ಫೆ. ೧೩: ಮಾದಕ ವ್ಯಸನ ವಿರೋಧಿ ಆಂದೋಲನದ ಅಂಗವಾಗಿ ಅಗರ್ತಲಾದ ಪೊಲೀಸ್ ಇಲಾಖೆಯು ಬಾಂಗ್ಲಾ ದೇಶ ಮೂಲದ ಕಳ್ಳಸಾಗಣೆಯಾಗಿರುವ ಕೆಮ್ಮಿನ ಔಷಧಿ (ಸಿರಪ್) ಮತ್ತು ಬೃಹತ್ ಪ್ರಮಾಣದ ಗಾಂಜಾವನ್ನು ನಾಶ ಮಾಡಿದೆ. ಇವುಗಳ ಮೌಲ್ಯ ಸುಮಾರು…

Continue Reading →

ಸರ್ಕಾರದಿಂದಲೇ ಶಿಶು ನಾಮಕರಣ!
Permalink

ಸರ್ಕಾರದಿಂದಲೇ ಶಿಶು ನಾಮಕರಣ!

ಜೈಪುರ, ಫೆ. ೧೩: ರಾಜ್ಯದಲ್ಲಿ ಜನಿಸುವ ಪ್ರತಿ ಶಿಶುವಿಗೂ ಉಚಿತ ಜ್ಯೋತಿಷ್ಯದೊಂದಿಗೆ ಹೆಸರಿಡುವ ಜವಾಬ್ದಾರಿಯನ್ನು ರಾಜಾಸ್ಥಾನ ಸಕಾರ ವಹಿಸಿಕೊಳ್ಳುತ್ತಿದೆ! ಮಗು ಹುಟ್ಟಿದ ಕೂಡಲೇ ಜ್ಯೋತಿಷಿ ಹೇಳುವ ಅಥವಾ ಅಕ್ಷರ ನೋಡಿ ಯಾವ ಹೆಸರಿಡಬೇಕೆಂದು ನಾಲ್ಕೈದು ವೆಬ್‌ಸೈಟ್ ಗಳನ್ನು ಪೋಷಕರು…

Continue Reading →

ಪೌರತ್ವ ಮಸೂದೆಗೆ ವಿರೋಧ;  ಭಾರತ ರತ್ನ ನಿರಾಕರಿಸಿದ ಹಜಾರಿಕಾ ಕುಟುಂಬ
Permalink

ಪೌರತ್ವ ಮಸೂದೆಗೆ ವಿರೋಧ; ಭಾರತ ರತ್ನ ನಿರಾಕರಿಸಿದ ಹಜಾರಿಕಾ ಕುಟುಂಬ

ನವದೆಹಲಿ, ಫೆ. ೧೨-ನಾಗರಿಕ ಪೌರತ್ವ ವಿರೋಧಿಸಿ ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಗೌರವವನ್ನು ಹಜಾರಿಕಾ ಕುಟುಂಬ ನಿರಾಕರಿಸಿದೆ. ಜನವರಿ ೨೬ರಂದು ಕೇಂದ್ರ ಸರ್ಕಾರ ಅಸ್ಸಾಮಿ…

Continue Reading →

ಕುಂಭ ಮಾಸ ಪೂಜೆಗಾಗಿ ತೆರೆಯಲಿರುವ ಶಬರಿಮಲೆ ಎಲ್ಲೆಡೆ ಬಿಗಿ ಭದ್ರತೆ
Permalink

ಕುಂಭ ಮಾಸ ಪೂಜೆಗಾಗಿ ತೆರೆಯಲಿರುವ ಶಬರಿಮಲೆ ಎಲ್ಲೆಡೆ ಬಿಗಿ ಭದ್ರತೆ

ತಿರುವನಂತಪುರ, ಫೆ ೧೨- ಮಕರ ಸಂಕ್ರಾಂತಿ ಜ್ಯೋತಿ ಬಳಿಕ ಕುಂಭ ಮಾಸ ಪೂಜೆ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ಇಂದು ಸಂಜೆ ತೆರೆಯಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕುಂಭ ಮಾಸ ಪೂಜೆಗಾಗಿ…

Continue Reading →