ನಕ್ಸಲರಿಂದ ನಿರ್ಮಾಣ ವಾಹನಗಳಿಗೆ ಬೆಂಕಿ
Permalink

ನಕ್ಸಲರಿಂದ ನಿರ್ಮಾಣ ವಾಹನಗಳಿಗೆ ಬೆಂಕಿ

ದಾಂತೆವಾಡ (ಛತ್ತೀಸ್‌ಘರ್), ಆ. ೧೦- ರಸ್ತೆ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದ ಹಲವಾರು ವಾಹನಗಳಿಗೆ ನಕ್ಸಲರು ನಿನ್ನೆ ರಾತ್ರಿ ಬೆಂಕಿ ಹಚ್ಚಿದ್ದಾರೆ. ಬಚೇಲಿ ಪಟ್ಟಣದಲ್ಲಿ ನಿನ್ನೆ ಮಧ್ಯರಾತ್ರಿಯ ನಂತರ 2.30 ರಲ್ಲಿ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಶಸ್ತ್ರಸಜ್ಜಿತ 40ಕ್ಕೂ…

Continue Reading →

ಎಟಿಎಸ್ ಕಾರ್ಯಾಚರಣೆ ಹಿಂದು ಸಂಘಟನೆ ಸದಸ್ಯನ ಸೆರೆ
Permalink

ಎಟಿಎಸ್ ಕಾರ್ಯಾಚರಣೆ ಹಿಂದು ಸಂಘಟನೆ ಸದಸ್ಯನ ಸೆರೆ

ಮುಂಬೈ,ಆ ೧೦- ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮಿಂಚಿನ ಕಾರ್ಯಾಚರಣೆ ನಡೆಸಿ, ಹಿಂದೂ ಬಲಪಂಥೀಯ ಸಂಘಟನೆ ಸದಸ್ಯನನ್ನು ಬಂಧಿಸಿದೆ. ಪಾಲ್ಗಾರ್ ಜಿಲ್ಲೆಯ ನಲ್ಲಸಾಪುರದಲ್ಲಿರುವ ನಿವಾಸದಲ್ಲಿ  ಹಿಂದು ಗೋವಂಶ ರಕ್ಷಾ ಸಮಿತಿ ಸದಸ್ಯ ವೈಭವ್ ರಾಹುತ್‌ನನ್ನು ಬಂಧಿಸಿದೆ. ಈತನ ನಿವಾಸದಿಂದ…

Continue Reading →

ಮತಯಂತ್ರ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ
Permalink

ಮತಯಂತ್ರ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ

ನವದೆಹಲಿ, ಆ ೧೦-ಮಧ್ಯ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರಗಳ ಸಮಗ್ರ ಪರಿಶೀಲನೆ ಕೋರಿ ಕಾಂಗ್ರೆಸ್ ನಾಯಕ ಕಮಲ್ ನಾಥ್ ಸಲ್ಲಿಸಿರುವ ಅರ್ಜಿ ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕಮಲ್ ನಾಥ್ ಸಲ್ಲಿಸಿರುವ ಅರ್ಜಿಯ ವಿಚಾರಣೆ…

Continue Reading →

ವಾಹನಗಳ ಮೂಲ ದಾಖಲೆ ವಶಕ್ಕೆ ಪಡೆಯದಿರಲು ಪೊಲೀಸರಿಗೆ ಸೂಚನೆ
Permalink

ವಾಹನಗಳ ಮೂಲ ದಾಖಲೆ ವಶಕ್ಕೆ ಪಡೆಯದಿರಲು ಪೊಲೀಸರಿಗೆ ಸೂಚನೆ

ನವದೆಹಲಿ, ಆ. ೧೦: ಸಂಚಾರ ಪೊಲೀಸರು ಇನ್ನು ಮುಂದೆ ಪ್ರಯಾಣಿಕರ ವಾಹನಗಳ ದಾಖಲೆಗಳ ಪರಿಶೀಲನೆ ನೆಪದಲ್ಲಿ ಚಾಲನಾ ಪರವಾನಗಿ (ಡಿ.ಎಲ್.), ನೊಂದಣಿ ಪತ್ರ (ಆರ್.ಸಿ.) ಹಾಗೂ ವಿಮಾ (ಇನ್ಶೂರೆನ್ಸ್) ಪತ್ರಗಳ ಮೂಲ ದಾಖಲಾತಿಗಳನ್ನು ಪಡೆದುಕೊಳ್ಳುವಂತಿಲ್ಲ ಎಂದು ಕೇಂದ್ರ ಸಾರಿಗೆ…

Continue Reading →

ಅಕ್ರಮ ಡ್ರಗ್ಸ್ ಸಾಗಾಟ: ಇಬ್ಬರ ಬಂಧನ
Permalink

ಅಕ್ರಮ ಡ್ರಗ್ಸ್ ಸಾಗಾಟ: ಇಬ್ಬರ ಬಂಧನ

ನೋಯಿಡಾ,ಆ.೧೦- ಅಕ್ರಮವಾಗಿ ೨.೫ ಕೆಜಿ ಕ್ಯಾಂಬೀಸ್ ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಪಥಲಾ ಪ್ರದೇಶದ ಸಿಎನ್‌ಜಿ ಕ್ಯಾಂಪ್ ಬಳಿ ಪ್ರಮೋದ್ ಯಾದವ್ (೨೫) ಮತ್ತು ರಾಜು…

Continue Reading →

ರಫಾಯಲ್ ವಿಮಾನ ಖರೀದಿ ತನಿಖೆ ಆಗ್ರಹಿಸಿ ಧರಣಿ
Permalink

ರಫಾಯಲ್ ವಿಮಾನ ಖರೀದಿ ತನಿಖೆ ಆಗ್ರಹಿಸಿ ಧರಣಿ

ನವದೆಹಲಿ, ಆ. ೧೦- ರಫಾಯಲ್ ವಿಮಾನ ಖರೀದಿ ಒಪ್ಪಂದದ ಬಗ್ಗೆ ಸಂಸತ್ತಿನ ಜಂಟಿ ಸಮಿತಿಯಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ಸಂಸತ್‌ನ ಹೊರಗೆ ಧರಣಿ ನಡೆಸಿದವು. ಸಂಸತ್‌ನ ಮಳೆಗಾಲದ…

Continue Reading →

ಹರಿವಂಶ ರಾಜ್ಯಸಭೆ ಉಪಸಭಾಪತಿ
Permalink

ಹರಿವಂಶ ರಾಜ್ಯಸಭೆ ಉಪಸಭಾಪತಿ

ನವದೆಹಲಿ, ಆ. ೯- ಆಡಳಿತಾರೂಢ ಎನ್‌ಡಿಎ ಹಾಗೂ ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ ನಾರಾಯಣಸಿಂಗ್ ಪ್ರತಿಪಕ್ಷ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.  ರಾಜ್ಯಸಭೆಯ…

Continue Reading →

ನೀರವ್ ದುಬೈನಿಂದ ಪರಾರಿ
Permalink

ನೀರವ್ ದುಬೈನಿಂದ ಪರಾರಿ

ಮುಂಬೈ, ಆ. ೯- ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಹಲವಾರು ಕೋಟಿ ರೂ. ಪಂಗನಾಮ ಹಾಕಿ ದೇಶದಿಂದ ಪಲಾಯನಗೊಂಡ ವಜ್ರದ ಉದ್ಯಮಿ ನೀರವ್ ಮೋದಿ ಈಗ ದುಬಾಯ್‌ನಿಂದಲೂ ಪರಾರಿಯಾಗಿ ಈಜಿಪ್ಟ್‌ನಲ್ಲಿ ಇದ್ದಾನೆ ಎಂದು ಬೇಹುಗಾರಿಕಾ ಮೂಲಗಳು ಹೇಳಿವೆ. ಈ ಭಾರಿ…

Continue Reading →

ಭಿಕ್ಷೆ ಬೇಡುವುದು ಅಪರಾಧ ಅಲ್ಲ: ಹೈಕೋರ್ಟ್
Permalink

ಭಿಕ್ಷೆ ಬೇಡುವುದು ಅಪರಾಧ ಅಲ್ಲ: ಹೈಕೋರ್ಟ್

ನವದೆಹಲಿ.ಆ.೯- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಿಕ್ಷೆ ಬೇಡುವುದು ಅಪರಾಧ ಅಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಭಿಕ್ಷಾಟನೆ ಅಪರಾಧ ಎಂಬ ಹಿಂದಿನ ಕಾನೂನು ಅಸಾಂವಿಧಾನಿಕ ಹಾಗೂ ಇದು ಮೂಲಭೂತ ಹಕ್ಕಿನ ಉಲ್ಲಂಘಟನೆ ಎಂದಿರುವ ದೆಹಲಿ ಹೈಕೋರ್ಟ್ ಈ…

Continue Reading →

ಎನ್‌ಕೌಂಟರ್‌ಗೆ ಮತ್ತೊಬ್ಬ ಉಗ್ರ ಬಲಿ
Permalink

ಎನ್‌ಕೌಂಟರ್‌ಗೆ ಮತ್ತೊಬ್ಬ ಉಗ್ರ ಬಲಿ

ಶ್ರೀನಗರ,ಆ.೯- ಜಮ್ಮುಕಾಶ್ಮೀರದ ಬಾರಾಮುಲ್ಲಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ ನಾಲ್ವರು ಉಗ್ರರು ಮೃತಪಟ್ಟಿದ್ದು, ಮತ್ತೊಬ್ಬ ಉಗ್ರನ ಮೃತದೇಹ ಪತ್ತೆಯಾಗಿದೆ. ಲಡೋದರಾ ಅರಣ್ಯದಲ್ಲಿ ಮತ್ತೊಬ್ಬ ಉಗ್ರ ಎನ್‌ಕೌಂಟರ್‌ಗೆ ಹತನಾಗಿದ್ದಾನೆ. ಸೋಮವಾರದಿಂದ ಕಾರ್ಯಾರಚರಣೆ ನಡೆಯುತ್ತಿದ್ದು, ನಿನ್ನೆಯವರೆಗೂ ಭದ್ರತಾ…

Continue Reading →