ನಕ್ಸಲರ ಮತ್ತೆ ಅಟ್ಟಹಾಸ ನಾಲ್ವರ ಬಲಿ
Permalink

ನಕ್ಸಲರ ಮತ್ತೆ ಅಟ್ಟಹಾಸ ನಾಲ್ವರ ಬಲಿ

ದಾಂತೇವಾಡ, ನ. ೮- ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನ ಇರುವಾಗಲೇ ನಕ್ಸಲರು ದಾಳಿಗಳನ್ನು ತೀವ್ರಗೊಳಿಸಿದ್ದು, ನಕ್ಸಲರ ದಾಳಿಗೆ ಒಬ್ಬ ಸಿಐಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಸಿಐಎಸ್‌ಎಫ್…

Continue Reading →

ಶಬರಿಮಲೆಗೆ  7000 ಮಂದಿ ಭೇಟಿ ಭಕ್ತರು ಮಾತ್ರ 200
Permalink

ಶಬರಿಮಲೆಗೆ 7000 ಮಂದಿ ಭೇಟಿ ಭಕ್ತರು ಮಾತ್ರ 200

ಶಬರಿಮಲೆ, ನ.೮- ಮಾಸಿಕ ಪೂಜೆಗಾಗಿ ಈ ತಿಂಗಳ 5 ಮತ್ತು 6 ರಂದು ತೆರೆಯಲಾಗಿದ್ದ ಶಬರಿಮಲೆ ದೇಗುಲಕ್ಕೆ 7300 ಭಕ್ತರು ಆಗಮಿಸಿದ್ದರು ಎಂಬ ಲೆಕ್ಕಇದ್ದರೂ ಆದರೇ ಶ್ರದ್ಧಾ ಭಕ್ತಿಯಿಂದ ಬಂದ ಭಕ್ತರು ಕೇವಲ 200 ಮಂದಿ ಎಂಬ ವಿಚಾರ…

Continue Reading →

ಅದ್ವಾನಿ ಹುಟ್ಟುಹಬ್ಬ: ಮೋದಿ ಶುಭಾಶಯ
Permalink

ಅದ್ವಾನಿ ಹುಟ್ಟುಹಬ್ಬ: ಮೋದಿ ಶುಭಾಶಯ

ನವದೆಹಲಿ, ನ. ೮: ಬಿ.ಜೆ.ಪಿ. ಹಿರಿಯ ಮುಖಂಡ ಲಾಲ್ ಕೃಷ್ಣ ಅದ್ವಾನಿ ಅವರ ಜನ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಅದ್ವಾನಿಯವರ ಸೇವೆ ಸ್ಮರಣೀಯವಾದದ್ದು ಎಂದು ಪ್ರಶಂಸಿಸಿದ್ದಾರೆ. ೯೧ ವರ್ಷಕ್ಕೆ ಕಾಲಿಟ್ಟಿರುವ…

Continue Reading →

ಶ್ರೀಲಂಕಾ: ಬಹುಮತ ಸಾಬೀತಿಗೆ ಸಭಾಧ್ಯಕ್ಷರ ಸೂಚನೆ
Permalink

ಶ್ರೀಲಂಕಾ: ಬಹುಮತ ಸಾಬೀತಿಗೆ ಸಭಾಧ್ಯಕ್ಷರ ಸೂಚನೆ

ಕೊಲೊಂಬೋ, ನ. ೮: ಶ್ರೀಲಂಕಾದ ಹೊಸ ಪ್ರಧಾನಿ ತಾವೆಂದು ಘೋಷಿಸಿಕೊಂಡಿರುವ ಮಹಿಂದ ರಾಜಪಕ್ಸ ಅವರ ಹಕ್ಕು ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ; ಅವರು ಸದನದಲ್ಲಿ ತಮಗಿರುವ ಬಹುಮತ ಸಾಬೀತುಪಡಿಸಬೇಕು; ಆಗ ಮಾತ್ರ ಅವರನ್ನು ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಗುರುತಿಸಲು ಸಾಧ್ಯ…

Continue Reading →

ಪಟೇಲ್ ಪ್ರತಿಮೆ ನಾನ್ಸೆನ್ಸ್ ಎಂದು ಜರಿದ  ಇಂಗ್ಲೆಂಡ್ ಸಂಸದ
Permalink

ಪಟೇಲ್ ಪ್ರತಿಮೆ ನಾನ್ಸೆನ್ಸ್ ಎಂದು ಜರಿದ ಇಂಗ್ಲೆಂಡ್ ಸಂಸದ

ಲಂಡನ್, ನ. ೮- ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ಸ್ಥಾಪನೆಗೆ ಇಂಗ್ಲೆಂಡ್‌ನ ಕನ್ಸರ್‌ವೇಟಿವ್ ಪಕ್ಷದ ಸಂಸದ ಪೀಟರ್ ಬೋನ್ ವಿರೋಧ ವ್ಯಕ್ತಪಡಿಸಿರುವುದಲ್ಲದೆ ಸರ್ದಾರ್ ಪ್ರತಿಮೆಯನ್ನು ’ನಾನ್ಸೆನ್ಸ್’ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್‌ನಿಂದ ೧.೧ ಬಿಲಿಯನ್…

Continue Reading →

ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ
Permalink

ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ

ಚೆನ್ನೈ, ನ. ೮- ಮುಂಬರುವ ೨ ವರ್ಷಗಳಲ್ಲಿ ಭಾರತದ ನಿರುದ್ಯೋಗದ ಪ್ರಮಾಣ ಗರಿಷ್ಠ ಮಟ್ಟ ತಲುಪಲಿದೆ ಎಂದು ಭಾರತೀಯ ಅರ್ಥವ್ಯವಸ್ಥೆ ಮೇಲ್ವಿಚಾರಣೆ ಸಂಸ್ಥೆ (ಸಿಎಂಐಇ) ತಿಳಿಸಿದೆ. ಉದ್ಯೋಗ ಕೈಗೊಳ್ಳುವ ಕಾರ್ಮಿಕರ ಸಂಖ್ಯೆ ಶೇ. ೪೨.೪ಕ್ಕಿಳಿದಿರುವುದು ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ…

Continue Reading →

‘96’ ಚಿತ್ರದ ತ್ರಿಶಾರ ಹಳದಿ ಕುರ್ತಾಗೆ ಹೆಚ್ಚಿದ ಬೇಡಿಕೆ
Permalink

‘96’ ಚಿತ್ರದ ತ್ರಿಶಾರ ಹಳದಿ ಕುರ್ತಾಗೆ ಹೆಚ್ಚಿದ ಬೇಡಿಕೆ

ಚೆನ್ನೈ, ನ ೮- ನಟ ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ನಟಿಸಿರುವ “೯೬” ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಚಿತ್ರದ ಯಶಸ್ಸಿನೊಂದಿಗೆ ನಟಿ ತ್ರಿಶಾ ಧರಿಸಿರುವ ಹಳದಿ ಬಣ್ಣದ ಕುರ್ತಾ ಕೂಡ ಭಾರಿ ವೈರಲ್ ಆಗಿದೆ. ಯುವತಿಯರು…

Continue Reading →

ಪೆಟ್ರೋಲ್, ಡೀಸೆಲ್ ದರ ಇಳಿಕೆ
Permalink

ಪೆಟ್ರೋಲ್, ಡೀಸೆಲ್ ದರ ಇಳಿಕೆ

ನವದೆಹಲಿ, ನ ೮-ದಾಖಲೆ ಮಟ್ಟದಲ್ಲಿ ಗಗನಕ್ಕೇರಿದ್ದ ತೈಲ ಬೆಲೆ ಇಂದೂ ಮತ್ತೆ ಇಳಿಕೆಯಾಗಿದೆ. ಒಂದು ಹಂತದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ೯೦ ರೂ.ಗಳ ಗಡಿ ದಾಟಿ ವಾಹನ ಸವಾರರನ್ನು ಕಂಗಲಾಗುವಂತೆ ಮಾಡಿತ್ತು. ಈಗ ಪೆಟ್ರೋಲ್, ಡೀಸೆಲ್…

Continue Reading →

ದೆಹಲಿ ಪಟಾಕಿ ದುರಂತ ಇಬ್ಬರು ಮಕ್ಕಳು ಬಲಿ
Permalink

ದೆಹಲಿ ಪಟಾಕಿ ದುರಂತ ಇಬ್ಬರು ಮಕ್ಕಳು ಬಲಿ

ನವದೆಹಲಿ, ನ. ೮- ನಿಗದಿತ ಅವಧಿಯಲ್ಲಿ ಪಟಾಕಿ ಸಿಡಿಸುವಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಪಟಾಕಿ ಸದ್ದು ಜೋರಾಗಿದ್ದು, ಪಟಾಕಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಪಟಾಕಿ…

Continue Reading →

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳ
Permalink

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳ

ಮುಂಬೈ, ನ. ೮- ವಿಶ್ವದಲ್ಲಿಯೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಇರುವುದು ಭಾರತದಲ್ಲಿ. ವಿಶ್ವದ ಮಹಿಳಾ ಪೈಲಟ್‌ಗಳ ಸರಾಸರಿಯಲ್ಲಿ ಎರಡುಪಟ್ಟು ಮಹಿಳಾ ಪೈಲಟ್‌ಗಳು ಭಾರತದಲ್ಲಿದ್ದಾರೆ ಎಂದು ಅಂತರರಾಷ್ಟ್ರೀಯ ಮಹಿಳಾ ಪೈಲಟ್‌ಗಳ ಸಂಸ್ಥೆ ತಮ್ಮ ಇತ್ತೀಚಿನ ವರದಿಯಲ್ಲಿ ಹೇಳಿದೆ. ಭಾರತೀಯ…

Continue Reading →