ಬ್ಯಾನರ್ ಬಿದ್ದ ಟೆಕ್ಕಿ ಮೇಲೆ  ಲಾರಿ ಹರಿದು ಸಾವು
Permalink

ಬ್ಯಾನರ್ ಬಿದ್ದ ಟೆಕ್ಕಿ ಮೇಲೆ  ಲಾರಿ ಹರಿದು ಸಾವು

ಚೆನ್ನೈ, ಸೆ ೧೩- ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್‌ವೊಂದು ಸಾಫ್ಟ್ ವೇರ್ ಕಂಪನಿಯ ಮಹಿಳಾ ಉದ್ಯೋಗಿಯ ತಲೆ ಮೇಲೆ ಬಿದ್ದ ಪರಿಣಾಮವಾಗಿ ಆಕೆ ಕೆಳಗೆ ಬಿದ್ದಾಗ ಹಿಂದಿನಿಂದ ಲಾರಿ ಹರಿದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವತಿ ಶುಭಾಶ್ರೀ (23)…

Continue Reading →

ಚಿನ್ಮಯಾನಂದ ಪ್ರಕರಣದ ತನಿಖೆ ವಿಳಂಬ ಪ್ರಿಯಾಂಕ ಆಕ್ರೋಶ
Permalink

ಚಿನ್ಮಯಾನಂದ ಪ್ರಕರಣದ ತನಿಖೆ ವಿಳಂಬ ಪ್ರಿಯಾಂಕ ಆಕ್ರೋಶ

ನವದೆಹಲಿ, ಸೆ. ೧೩- ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಗಾಂಧಿ, ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ನಾಯಕ ಚಿನ್ಮಯಾನಂದ್ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದಕ್ಕೆ…

Continue Reading →

ಡಿಕೆಶಿಗೆ ಜಾಮೀನೋ ಕಸ್ಟಡಿಯೋ ಸಂಜೆ ನಿರ್ಧಾರ
Permalink

ಡಿಕೆಶಿಗೆ ಜಾಮೀನೋ ಕಸ್ಟಡಿಯೋ ಸಂಜೆ ನಿರ್ಧಾರ

ನವದೆಹಲಿ, ಸೆ. ೧೩- ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಸಿಗಲಿದೆಯೇ? ಅಥವಾ ಇನ್ನಷ್ಟು ದಿನ ಕಸ್ಟಡಿ ವಿಸ್ತರಣೆಯಾಗಲಿದೆಯೇ ಎನ್ನುವುದು ಸಂಜೆವೇಳೆಗೆ ಬಹಿರಂಗಗೊಳ್ಳಲಿದೆ. ಕಳೆದ ಎಂಟತ್ತು…

Continue Reading →

ಯರ್ರ್ರಾ ಬಿರ್ರಿ ದಂಡ ಸದ್ಯದಲ್ಲೇ ಗಡ್ಕರಿ ಸಭೆ
Permalink

ಯರ್ರ್ರಾ ಬಿರ್ರಿ ದಂಡ ಸದ್ಯದಲ್ಲೇ ಗಡ್ಕರಿ ಸಭೆ

ನವದೆಹಲಿ, ಸೆ. ೧೩- ಸಂಚಾರ ನಿಯಮ ಉಲ್ಲಂಘನೆಗೆ ಇಂದು ವಿಧಿಸಲಾಗುತ್ತಿರುವ ದುಬಾರಿ ದಂಡದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕೆಲ ರಾಜ್ಯಗಳು ದಂಡದ ಪ್ರಮಾಣವನ್ನು ಇಳಿಕೆ ಮಾಡಿರುವ ಬೆನ್ನಲ್ಲೆ ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಎಲ್ಲ ರಾಜ್ಯಗಳ…

Continue Reading →

ಭಾರತದ ವಿರುದ್ಧ ಯದ್ಧ ಅನಿವಾರ್ಯ – ಖುರೇಶಿ
Permalink

ಭಾರತದ ವಿರುದ್ಧ ಯದ್ಧ ಅನಿವಾರ್ಯ – ಖುರೇಶಿ

ಇಸ್ಲಾಮಾಬಾದ್, ಸೆ ೧೩-ಭಾರತದ ವಿರುದ್ದ ಆಕಸ್ಮಿಕ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಪಾಕ್ ವಿದೇಶಾಂಗ ಸಚಿವ ಷಾ ಮೊಹ್ಮದ್ ಖುರೇಷಿ ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಯುದ್ಧ ನಡೆಯುವ ಅಪಾಯದ ಜ್ವಾಲೆ ಭುಗಿಲೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.…

Continue Reading →

ಮಗನೆದುರಿಗೇ ತಂದೆ ತಾಯಿ ಕಗ್ಗೊಲೆ
Permalink

ಮಗನೆದುರಿಗೇ ತಂದೆ ತಾಯಿ ಕಗ್ಗೊಲೆ

ಗುರುಗ್ರಾಮ್, ಸೆ. ೧೩: ‘ಬಾಹ್ಯ ಮೂಲ ವ್ಯಾವಹಾರಿಕ ಸಂಸ್ಥೆ (ಬಿಪಿಓ)ಯೊಂದರ ಹಿರಿಯ ಸಹ ಸದಸ್ಯ ಮತ್ತು ಆತನ ಪತ್ನಿ ಇಬ್ಬರನ್ನೂ ಇರಿದು ಕೊಲ್ಲಲಾಗಿದ್ದು, ನವದೆಹಲಿ ಸಮೀಪದ ಗುರುಗ್ರಾಮ್‌ನ ಉದ್ಯೋಗ ವಿಹಾರ ಸಮೀಪದ ದುಂದಹೆರಾ ಪ್ರದೇಶದಲ್ಲಿನ ಅವರ ಬಾಡಿಗೆ ಮನೆಯಲ್ಲಿ…

Continue Reading →

ಸತತ 7 ಗಂಟೆ ವಿಚಾರಣೆ ಬಳಿಕ ‘ಇಡಿ’ ಕಚೇರಿಯಿಂದ ಡಿಕೆಶಿ ಪುತ್ರಿ ವಾಪಸ್
Permalink

ಸತತ 7 ಗಂಟೆ ವಿಚಾರಣೆ ಬಳಿಕ ‘ಇಡಿ’ ಕಚೇರಿಯಿಂದ ಡಿಕೆಶಿ ಪುತ್ರಿ ವಾಪಸ್

ನವದೆಹಲಿ.ಸೆ.12. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ . ಇಂದು ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿ ಮಾಹಿತಿ ಸಂಗ್ರಹಿಸಿದ್ದು, ಸತತ 7 ಗಂಟೆಗಳ ಬಳಿಕ ಡಿಕೆಶಿ…

Continue Reading →

ಮಮತಾ ಬ್ಯಾನರ್ಜಿ ತಲೆ ಒಡೆದಿದ್ದ ಆರೋಪಿ 29 ವರ್ಷದ ಬಳಿಕ ಖುಲಾಸೆ
Permalink

ಮಮತಾ ಬ್ಯಾನರ್ಜಿ ತಲೆ ಒಡೆದಿದ್ದ ಆರೋಪಿ 29 ವರ್ಷದ ಬಳಿಕ ಖುಲಾಸೆ

ಕೋಲ್ಕತಾ,ಸೆ.12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಕೊಲೆ ಪ್ರಯತ್ನದ ಆರೋಪದ ಪ್ರಮುಖ ಆರೋಪಿ ಲಾಲು ಅಲಂ ಎಂಬಾತನನ್ನು 29 ವರ್ಷದ ಬಳಿಕ ಗುರುವಾರ ಖುಲಾಸೆ ಮಾಡಲಾಗಿದೆ. ‘ಆರೋಪಪಟ್ಟಿಯಲ್ಲಿ…

Continue Reading →

ಸೆಪ್ಟೆಂಬರ್‌ 26, 27 ರಂದು ಬ್ಯಾಂಕ್‌ ನೌಕರರ ಮುಷ್ಕರ
Permalink

ಸೆಪ್ಟೆಂಬರ್‌ 26, 27 ರಂದು ಬ್ಯಾಂಕ್‌ ನೌಕರರ ಮುಷ್ಕರ

ನವದೆಹಲಿ:ಸೆ.12. 10 ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಎರಡು ದಿನ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಸೆಪ್ಟೆಂಬರ್ 26, 27 ರಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ, ಅಖಿಲ ಭಾರತ…

Continue Reading →

ಆರ್ಥಿಕ ಹಿಂಜರಿತದ ವಿರುದ್ಧ ರಾಷ್ಟ್ರಾದ್ಯಂತ ಕಾಂಗ್ರೆಸ್ ಪ್ರತಿಭಟನೆ
Permalink

ಆರ್ಥಿಕ ಹಿಂಜರಿತದ ವಿರುದ್ಧ ರಾಷ್ಟ್ರಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ,ಸೆ.12: ದೇಶದ ಆರ್ಥಿಕ ಹಿಂಜರಿತ ವಿರುದ್ಧ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಅಕ್ಟೋಬರ್ 15-25ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು…

Continue Reading →