ಅಮೆರಿಕದಲ್ಲಿ ವಲಸಿಗರ ಸಂಖ್ಯೆ ಹೆಚ್ಚಳ
Permalink

ಅಮೆರಿಕದಲ್ಲಿ ವಲಸಿಗರ ಸಂಖ್ಯೆ ಹೆಚ್ಚಳ

ಮುಂಚೂಣಿಯಲ್ಲಿ ಭಾರತ ನವದೆಹಲಿ, ಸೆ.೧೭-ಅಮೆರಿಕಕ್ಕೆ ವಲಸೆ ಬರುವ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ನಿಯಾಮವಳಿಗಳನ್ನು ಅನುಸರಿಸಿ ಬರುವವರು ಹಾಗೂ ಅಕ್ರಮವಾಗಿ ನೆಲೆಸಿರುವ ವಲಸೆ ಬರುವವರ ಸಂಖ್ಯೆ ಶೇ ೧೪ರಷ್ಟು ಹೆಚ್ಚಳವಾಗಿದೆ ಎಂದು ಅಮೆರಿಕ ಜನಗಣತಿ ಮಂಡಳಿ ಕಳೆದ ವಾರ ಬಿಡುಗಡೆ…

Continue Reading →

ಪೆಟ್ರೋಲ್ ದರ  ಮತ್ತೆ ಹೆಚ್ಚಳ
Permalink

ಪೆಟ್ರೋಲ್ ದರ ಮತ್ತೆ ಹೆಚ್ಚಳ

ನವದೆಹಲಿ, ಸೆ ೧೭ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ ೮೨.೦೬.ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ ೮೯.೪೫. ಏರುಮುಖವಾಗೇ ಸಾಗುತ್ತಿರುವ ಪೆಟ್ರೋಲ್, ಡಿಸೆಲ್ ಬೆಲೆಗಳು ಇಂದು ಮತ್ತಷ್ಟು ಏರಿಕೆಯಾಗಿ ಗ್ರಾಹಕರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗಿದೆ. ಕಳೆದ…

Continue Reading →

ಗಗನಮುಖಿಯಾದ  ದರ
Permalink

ಗಗನಮುಖಿಯಾದ ದರ

ನವದೆಹಲಿ, ಸೆ. ೧೬- ಪೆಟ್ರೋಲ್-ಡೀಸಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇಂದೂ ಕೂಡ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರ ಏರಿಕೆಯಾಗಿದ್ದು, ವಾಹನ ಸವಾರರ ಕೈ ಸುಡುತ್ತಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ 28 ಪೈಸೆ…

Continue Reading →

ಲೋಕಸಭಾ ಚುನಾವಣೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಕಸರತ್ತು
Permalink

ಲೋಕಸಭಾ ಚುನಾವಣೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಕಸರತ್ತು

ನವದೆಹಲಿ, ಸೆ. ೧೬- ಮುಂಬರುವ ಸಾವ್ರರ್ತಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲು ಮುಂದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲು…

Continue Reading →

ಏಮ್ಸ್‌ನಲ್ಲಿ ಪಾರಿಕ್ಕರ್‌ಗೆ  ಆರೋಗ್ಯ ತಪಾಸಣೆ
Permalink

ಏಮ್ಸ್‌ನಲ್ಲಿ ಪಾರಿಕ್ಕರ್‌ಗೆ ಆರೋಗ್ಯ ತಪಾಸಣೆ

ನವದೆಹಲಿ, ಸೆ. ೧೬- ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಇಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ ವಿವಿಧ ಆರೋಗ್ಯ ತಪಾಸಣಾ ಪರೀಕ್ಷೆಗಳಿಗೆ ಒಳಗಾದರು. ಪಿತ್ತಕೋಶದ ತೊಂದರೆಯಿಂದ ಏಮ್ಸ್‌ಗೆ ಸೇರ್ಪಡೆಯಾಗಿದ್ದ ಪಾರಿಕ್ಕರ್ ಅವರನ್ನು ಇಂದು ಹೆಚ್ಚಿನ…

Continue Reading →

ಜೆಡಿಯು ಸೇರಿದ “ಚುನಾವಣಾ ಗುರು”
Permalink

ಜೆಡಿಯು ಸೇರಿದ “ಚುನಾವಣಾ ಗುರು”

ನವದೆಹಲಿ, ಸೆ. ೧೬ ರಾಜಕೀಯ ವ್ಯೂಹಾತ್ಮಕ ತಜ್ಞ ಮತ್ತು “ಚುನಾವಣಾ ಗುರು” ಎಂದು ಪ್ರತೀತಿ ಪಡೆದಿರುವ ಪ್ರಶಾಂತ್ ಕಿಶೋರ್ ಇಂದು ಜೆಡಿಯು ಪಕ್ಷಕ್ಕೆ ಸೇರುವ ಮೂಲಕ ಚೊಚ್ಚಲ ಅಧಿಕೃತ ರಾಜಕೀಯ ಪ್ರವೇಶ ಮಾಡಿದ್ದಾರೆ. ಕಳೆದ ಲೋಕಸಭಾ ಚುವಾವಣೆಯಲ್ಲಿ ಪ್ರಧಾನಿ…

Continue Reading →

ದೆಹಲಿ, ಕೊಲ್ಕತ್ತದ ಕಟ್ಟಡಗಳಿಗೆ ಬೆಂಕಿ
Permalink

ದೆಹಲಿ, ಕೊಲ್ಕತ್ತದ ಕಟ್ಟಡಗಳಿಗೆ ಬೆಂಕಿ

ನವದೆಹಲಿ, ಸೆ. ೧೬- ಇಲ್ಲಿನ ಉದ್ಯೋಗ ನಗರದ ಪ್ರದೇಶದಲ್ಲಿ ಇಂದು ಬೆಳಿಗ್ಗೆ ದೊಡ್ಡ ಬೆಂಕಿ ದುರಂತ ಸಂಭವಿಸಿದ್ದರೂ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಉದ್ಯೋಗ ನಗರದ ಕೈಗಾರಿಕಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತು. ಕೂಡಲೇ ಸ್ಥಳಕ್ಕೆ…

Continue Reading →

ಚುನಾವಣಾ ರಾಜ್ಯಗಳಲ್ಲಿ  ಮತದಾರರಿಗೆ ಕೊಡುಗೆಗಳ ಮಹಾಪೂರ
Permalink

ಚುನಾವಣಾ ರಾಜ್ಯಗಳಲ್ಲಿ ಮತದಾರರಿಗೆ ಕೊಡುಗೆಗಳ ಮಹಾಪೂರ

ನವದೆಹಲಿ, ಸೆ. ೧೬- ಈ ವರ್ಷಾಂತ್ಯಕ್ಕೆ ಚುನಾವಣೆಗೆ ಹೋಗುತ್ತಿರುವ 4 ರಾಜ್ಯಗಳ ಮುಖ್ಯಮಂತ್ರಿಗಳು ಉಚಿತ ವಿದ್ಯುತ್, ಟಿಫನ್‌ಬಾಕ್ಸ್‌ಗಳು, ಸ್ಮಾರ್ಟ್‌ಫೋನ್ಸ್ ಸೇರಿದಂತೆ ಭಾರಿ ಪ್ರಮಾಣದ ಕೊಡುಗೆಗಳು, ನೂರಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಈ ವರ್ಷದಲ್ಲೇ ರಾಜಸ್ತಾನ, ಛತ್ತೀಸ್‌ಗಢ, ಮಧ್ಯಪ್ರದೇಶ…

Continue Reading →

ಪೊಲೀಸರಿಗೆ ಚಳ್ಳೆಹಣ್ಣು: ಅತ್ಯಾಚಾರ ಆರೋಪಿ ಪರಾರಿ
Permalink

ಪೊಲೀಸರಿಗೆ ಚಳ್ಳೆಹಣ್ಣು: ಅತ್ಯಾಚಾರ ಆರೋಪಿ ಪರಾರಿ

ಮುಜಫ್ಫರ್‌ನಗರ, ಸೆ. ೧೬: ಪೊಲೀಸರ ವಶದಲ್ಲಿದ್ದ ಅತ್ಯಾಚಾರ ಆರೋಪಿಯೊಬ್ಬ ಅವರ ಕಣ್ತಪ್ಪಿಸಿ ಪರಾರಿಯಾಗಿರುವ ಪ್ರಸಂಗ ಇಲ್ಲಿ ನಡೆದಿದೆ. ವಿಶಾಲ್ ಎಂಬ ಈ ಆರೋಪಿಯನ್ನು ಕಳೆದ ತಿಂಗಳು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಡಿಎನ್‌ಎ ವೈದ್ಯಕೀಯ…

Continue Reading →

ಮಾಜಿ ಕೇಂದ್ರ ಸಚಿವ ಮಾಳವಿಯ ನಿಧನ
Permalink

ಮಾಜಿ ಕೇಂದ್ರ ಸಚಿವ ಮಾಳವಿಯ ನಿಧನ

ಅಲಹಬಾದ್, ಸೆ. ೧೬- ಮಾಜಿ ಕೇಂದ್ರ ಸಚಿವ ಸತ್ಯಪ್ರಕಾಶ್ ಮಾಳವಿಯ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ತಡರಾತ್ರಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ವಿ.ಕೆ ದೀಕ್ಷಿತ್ ತಿಳಿಸಿದ್ದಾರೆ.…

Continue Reading →