ಅಯೋಧ್ಯೆ – ಹೊಸ ಅರ್ಜಿ ವಿಚಾರಣೆಗೆ ಸುಪ್ರೀಂ ನಿರ್ಧಾರ
Permalink

ಅಯೋಧ್ಯೆ – ಹೊಸ ಅರ್ಜಿ ವಿಚಾರಣೆಗೆ ಸುಪ್ರೀಂ ನಿರ್ಧಾರ

ನವದೆಹಲಿ, ಫೆ. ೧೫- ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ  ವಿವಾದಿತ ಸ್ಥಳದ ಸಮೀಪ ೧೯೯೩ರ ಕಾನೂನಿನ ಪ್ರಕಾರ ವಶಪಡಿಸಿಕೊಂಡಿರುವ ಪ್ರಕರಣವನ್ನು ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ವಶಪಡಿಸಿಕೊಳ್ಳಲಾಗಿರುವ ೬೭.೭೦೩ ಎಕರೆ  ಭೂಮಿಗೆ ಸಂವಿಧಾನದ…

Continue Reading →

ಮೈತ್ರಿಕೂಟದ ಸಡ್ಡು
Permalink

ಮೈತ್ರಿಕೂಟದ ಸಡ್ಡು

ನವದೆಹಲಿ, ಫೆ. ೧೪- ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಹೋರಾಡಲು ಮುಂದಿನ ಲೋಕಸಭಾ ಚುನಾವಣಾ ಪೂರ್ವದಲ್ಲೇ ಮೈತ್ರಿ ಮಾಡಿಕೊಳ್ಳುವ ಜತೆಗೆ ಈ ಮೈತ್ರಿ ಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌, ತೆಲುಗುದೇಶಂ, ಎನ್‌ಸಿಪಿ, ಆಮ್…

Continue Reading →

ರೈತರ ಬದಲು ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡುವ ಪ್ರಧಾನಿ -ರಾಹುಲ್
Permalink

ರೈತರ ಬದಲು ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡುವ ಪ್ರಧಾನಿ -ರಾಹುಲ್

ಅಜ್ಮೀರ್, (ರಾಜಾಸ್ತಾನ), ಫೆ. ೧೪- ರೈತರಿಗೆ ಸಾಲಮನ್ನಾ ಮಾಡುವುದಾಗಿ ಪೊಳ್ಳು ಭರವಸೆ ನೀಡುವ ಪ್ರಧಾನಿ ಮೋದಿ ಬದಲಿಗೆ ತನ್ನ ಉದ್ಯಮ ಮಿತ್ರ ಬ್ಯಾಂಕ್ ಸಾಲಮನ್ನಾ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ…

Continue Reading →

ಭುವನೇಶ್ವರದಲ್ಲಿ ಜಲಾಶಯ ಸುರಕ್ಷತಾ ಸಮಾವೇಶ
Permalink

ಭುವನೇಶ್ವರದಲ್ಲಿ ಜಲಾಶಯ ಸುರಕ್ಷತಾ ಸಮಾವೇಶ

ಭುವನೇಶ್ವರ್, ಫೆ. ೧೪- ಜಲಾಶಯ ಸುರಕ್ಷತೆ ಕುರಿತಂತೆ 5ನೇ ಅಂತರರಾಷ್ಟ್ರೀಯ ಜಲಾಶಯ ಸುರಕ್ಷತೆ ಸಮಾವೇಶ -2019 ಇಂದು ಇಲ್ಲಿ ಆರಂಭವಾಗಿದೆ. ಸಮಾವೇಶವನ್ನು ಒಡಿಶಾ ರಾಜ್ಯ ಜಲಸಂಪನ್ಮೂಲ ಸಚಿವ ನಿರಂಜನ್‌ಪುರಿ ಮತ್ತು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಯುಪಿ ಸಿಂಗ್ ಇಂದಿಲ್ಲಿ…

Continue Reading →

ಮುಂಬೆ ವಿಮಾನ ನಿಲ್ದಾಣದಲ್ಲಿ ೬.೭ ಕೋಟಿ ಚಿನ್ನ ಜಪ್ತಿ
Permalink

ಮುಂಬೆ ವಿಮಾನ ನಿಲ್ದಾಣದಲ್ಲಿ ೬.೭ ಕೋಟಿ ಚಿನ್ನ ಜಪ್ತಿ

ಮುಂಬೈ, ಫೆ. ೧೪-ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರಿಂದ ೬.೭ ಕೋಟಿ ರೂ, ಮೌಲ್ಯದ ೨೨ ಕೆ,ಜಿ ಚಿನ್ನದ ಬಿಲ್ಲೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ೬೪ ವರ್ಷದ ಜೋಗಿಂದರ್ ಚಿನ್ನದ ಬಿಲ್ಲೆಗಳನ್ನು ಒಳ ಉಡುಪಿನಲ್ಲಿ…

Continue Reading →

ಭಾರತಕ್ಕೆ ಹಿಂದಿರುಗಲು ತೆಲುಗು ವಿದ್ಯಾರ್ಥಿಗಳಿಗೆ ಕೋರ್ಟ್ ಒಪ್ಪಿಗೆ
Permalink

ಭಾರತಕ್ಕೆ ಹಿಂದಿರುಗಲು ತೆಲುಗು ವಿದ್ಯಾರ್ಥಿಗಳಿಗೆ ಕೋರ್ಟ್ ಒಪ್ಪಿಗೆ

ಮಿಚಿಗನ್, (ಅಮೆರಿಕ) ಫೆ.೧೯-ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದು ಫೆಮಿಂಗ್ಟನ್ ನಕಲಿ ವಿಶ್ವವಿದ್ಯಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ೨೦ ಮಂದಿ ತೆಲುಗು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಭಾರತಕ್ಕೆ ಹಿಂದಿರುಗಲು ಸ್ಥಳೀಯ ನ್ಯಾಯಾಲಯವೊಂದು ಅನುಮತಿ ನೀಡಿದೆ. ’ಹಣ ನೀಡಿ ವಾಸ್ತವ್ಯ ಪಡೆಯಿರಿ’…

Continue Reading →

ವಿವಿಐಪಿ ಹೆಲಿಕಾಪ್ಟರ್ ಹಗರಣ  ರಾಜೀವ್‌ಗೆ ಮಧ್ಯಂತರ ಜಾಮೀನು
Permalink

ವಿವಿಐಪಿ ಹೆಲಿಕಾಪ್ಟರ್ ಹಗರಣ ರಾಜೀವ್‌ಗೆ ಮಧ್ಯಂತರ ಜಾಮೀನು

ನವದೆಹಲಿ, ಫೆ. ೧೪- ಅತಿ ಗಣ್ಯ ವ್ಯಕ್ತಿಗಳಿಗಾಗಿ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿಮಾನ ಖರೀದಿ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜೀವ್ ಸಕ್ಸೇನಾ ಅವರಿಗೆ ದೆಹಲಿ ನ್ಯಾಯಾಲಯ ಏಳು ದಿನಗಳ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶ್ಯೂರಿಟಿ ಹಾಗೂ 5…

Continue Reading →

ಕೇಂದ್ರ -ದೆಹಲಿ ಸರ್ಕಾರ  ಸುಪ್ರೀಂನ ಅಸ್ಪಷ್ಟ ತೀರ್ಪು
Permalink

ಕೇಂದ್ರ -ದೆಹಲಿ ಸರ್ಕಾರ ಸುಪ್ರೀಂನ ಅಸ್ಪಷ್ಟ ತೀರ್ಪು

  ನವದೆಹಲಿ, ಫೆ. ೧೪: ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರ ಹಾಗೂ ಕೇಂದ್ರದ ಆಡಳಿತ ಸೇವೆಗಳ ಅಧಿಕಾರ ವ್ಯಾಪ್ತಿ ಕುರಿತು ಸುಪ್ರಿಂ ಕೋರ್ಟ್ ಗುರುವಾರ ಒಡದ ತೀರ್ಪು ನೀಡಿದ್ದು, ಪ್ರಕರಣವನ್ನು ಬೇರೊಂದು ದೊಡ್ಡ ಪೀಠಕ್ಕೆ ವರ್ಗಾಯಿಸಿದೆ. ಈ…

Continue Reading →

ಎನ್‌ಡಿಎ: ೫ ವರ್ಷಗಳ ಕರಾಳ ಅಧ್ಯಾಯ- ಅಹ್ಮದ್ ಪಟೇಲ್
Permalink

ಎನ್‌ಡಿಎ: ೫ ವರ್ಷಗಳ ಕರಾಳ ಅಧ್ಯಾಯ- ಅಹ್ಮದ್ ಪಟೇಲ್

ನವದೆಹಲಿ, ಫೆ. ೧೪: ಬುಧವಾರ ಮುಕ್ತಾಯಗೊಂಡ ೧೬ನೇ ಲೋಕಸಭೆಯ ಕಳೆದ ೫ ವರ್ಷಗಳ ಆಡಳಿತಾವಧಿಯು ನಮ್ಮ ಪ್ರಜಾಪ್ರಭುತ್ವದ ಕಪ್ಪು ಅಧ್ಯಾಯ ಎಂದು ಟೀಕಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್ ಪಟೇಲ್, ತಮ್ಮ ಹೇಳಿಕೆಗೆ ಸಮರ್ಥನೆ ನೀಡಲು ಐದು ಕಾರಣಗಳನ್ನು…

Continue Reading →

2020ರವರೆಗೆ ಪರಿಶಿಷ್ಟರ ಉಪಯೋಜನೆ ಮುಂದುವರಿಕೆ
Permalink

2020ರವರೆಗೆ ಪರಿಶಿಷ್ಟರ ಉಪಯೋಜನೆ ಮುಂದುವರಿಕೆ

ನವದೆಹಲಿ, ಫೆ. ೧೪: ಪರಿಶಿಷ್ಟ ಬುಡಕಟ್ಟುಗಳ ಅಭಿವೃದ್ಧಿ ಕಾರ್ಯಕ್ರಮಗಳ ಅಡಿ ಇರುವ ಉಪ ಯೋಜನೆಗಳನ್ನು ಮುಂದುವರೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಒಪ್ಪಿಗೆ ನೀಡಿದೆ. 11,900 ಕೋಟಿ ರೂ. ಮೊತ್ತದ ಈ…

Continue Reading →