ಹಣ ಪಡೆಯಲು ಬ್ಯಾಂಕ್‌ಗಳಿಗೆ ಪ್ರಧಾನಿ ಏಕೆ ಹೇಳುತ್ತಿಲ್ಲ? ಮಲ್ಯ
Permalink

ಹಣ ಪಡೆಯಲು ಬ್ಯಾಂಕ್‌ಗಳಿಗೆ ಪ್ರಧಾನಿ ಏಕೆ ಹೇಳುತ್ತಿಲ್ಲ? ಮಲ್ಯ

ನವದೆಹಲಿ, ಫೆ. ೧೫- ನಾನು ಸಾಲ ಮರುಪಾವತಿಸಲು ಸಿದ್ಧನಿದ್ದರೂ ಪ್ರಧಾನಿ ನರೇಂದ್ರಮೋದಿ ಅವರು ಸಾಲದ ಹಣ ಪಾವತಿಸಿಕೊಳ್ಳುವಂತೆ ಬ್ಯಾಂಕುಗಳಿಗೆ ಏಕೆ ಸೂಚಿಸುತ್ತಿಲ್ಲ ಎಂದು ಬ್ಯಾಂಕುಗಳಿಗೆ ೯ ಸಾವಿರ ಕೋಟಿ ರೂ. ಸಾಲ ಮರು ಪಾವತಿಸದೆ ವಿದೇಶಕ್ಕೆ ಪಲಾಯನ ಮಾಡಿರುವ…

Continue Reading →

ಅಜರ್ ಭಯೋತ್ಪಾದಕರ ಪಟ್ಟಿಗೆ: ಇತರ ರಾಷ್ಟ್ರಗಳಿಗೆ ಭಾರತದ ಮನವಿ
Permalink

ಅಜರ್ ಭಯೋತ್ಪಾದಕರ ಪಟ್ಟಿಗೆ: ಇತರ ರಾಷ್ಟ್ರಗಳಿಗೆ ಭಾರತದ ಮನವಿ

ನವದೆಹಲಿ, ಫೆ. ೧೫: ಜಾಗತಿಕ ಉಗ್ರಗಾಮಿ ಮಸೂದ್ ಅಜರ್‌ನನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ‘ಭಯೋತ್ಪಾದನಾ ನಿಗ್ರಹ ದಂಡನಾ ಪಟ್ಟಿ’ಗೆ ಸೇರ್ಪಡೆ ಮಾಡಲು ಇತರ ರಾಷ್ಟ್ರಗಳು ಬೆಂಬಲ ನೀಡಬೇಕು ಎಂದು ಭಾರತ ಕೇಳಿಕೊಂಡಿದ್ದು, ಪುಲ್ವಾಮಾ ಉಗ್ರರ ದಾಳಿ ಪ್ರಕರಣವನ್ನು…

Continue Reading →

ಯೋಧರ ಕುಟುಂಬಗಳಿಗೆ ಚಿತ್ರರಂಗದ ಸಹಾನುಭೂತಿ
Permalink

ಯೋಧರ ಕುಟುಂಬಗಳಿಗೆ ಚಿತ್ರರಂಗದ ಸಹಾನುಭೂತಿ

ನವದೆಹಲಿ, ಫೆ. ೧೫- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಹತ್ಯೆ ಬಗ್ಗೆ ದೇಶದಾದ್ಯಂತ ಸಹಾನುಭೂತಿ, ಅನುಕಂಪ ಹರಿದು ಬಂದಿರುವ ಬೆನ್ನಲ್ಲೆ ಭಾರತೀಯ ಚಲನಚಿತ್ರ ರಂಗವು ಯೋಧರ ಹತ್ಯೆಯ ಬಗ್ಗೆ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದು, ಬಾಲಿವುಡ್‌ನ ಹಲವು ಗಣ್ಯರು ಯೋಧರ ಹತ್ಯೆಯನ್ನು…

Continue Reading →

ರಾಷ್ಟ್ರಾದ್ಯಂತ ಉಗ್ರ ಪ್ರತಿಭಟನೆ
Permalink

ರಾಷ್ಟ್ರಾದ್ಯಂತ ಉಗ್ರ ಪ್ರತಿಭಟನೆ

ನವದೆಹಲಿ, ಫೆ. ೧೫- ಜಮ್ಮು-ಕಾಶ್ಮೀರದಲ್ಲಿ ನಿನ್ನೆ ಉಗ್ರರು 44 ಯೋಧರನ್ನು ಹತ್ಯೆ ಮಾಡಿದ ಘಟನೆ ಬೆನ್ನಲ್ಲೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ದೇಶದ ಹಲವೆಡೆ ಈ ಘಟನೆ ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಜಮ್ಮು-ಕಾಶ್ಮೀರದ ಪುಲ್ವಾನದಲ್ಲಿ ಉಗ್ರರು ವೀರ ಯೋಧರ ಮೇಲೆ…

Continue Reading →

ಗುಪ್ತಚರ ಇಲಾಖೆ ವೈಫಲ್ಯ ಕಾರಣ
Permalink

ಗುಪ್ತಚರ ಇಲಾಖೆ ವೈಫಲ್ಯ ಕಾರಣ

ಶ್ರೀನಗರ, ಫೆ. ೧೫- ಪುಲ್ವಾಮಾದಲ್ಲಿ ಯೋಧರ ಮೇಲೆ ಭಯೋತ್ಪಾದಕರು ಅಟ್ಟಹಾಸ ನಡೆಸಿ, 44 ಸೈನಿಕರನ್ನು ಹತ್ಯೆಮಾಡಿದ ಪ್ರಕರಣಕ್ಕೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎನ್ನುವುದನ್ನು ಜಮ್ಮು – ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಒಪ್ಪಿಕೊಂಡಿದ್ದಾರೆ. ಸ್ಫೋಟಕ ತುಂಬಿದ್ದ ವಾಹನವನ್ನು…

Continue Reading →

ಐಎಸ್‌ಐಗೆ ಜೆಇಎಂ ಖಡ್ಗದ ಕೈ
Permalink

ಐಎಸ್‌ಐಗೆ ಜೆಇಎಂ ಖಡ್ಗದ ಕೈ

ನವದೆಹಲಿ, ಫೆ. ೧೫-ಕಳೆದ ಎರಡು ವರ್ಷಗಳಿಂದ ದೇಶದ ಮೇಲೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಜೈಷ್-ಇ-ಮೊಹ್ಮದ್ ಸಂಘಟನೆಯನ್ನು ಪಾಕಿಸ್ತಾನ ಖಡ್ಗವನ್ನಾಗಿ ಬಳಸಿಕೊಳ್ಳುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ದಾಳಿಗಳಿಂದ ಈ ಅಂಶ ಬೆಳಕಿಗೆ ಬಂದಿದೆ. ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ನಂತರ…

Continue Reading →

ಹಣಕಾಸು ಖಾತೆಗೆ ಮರಳಿದ ಜೇಟ್ಲಿ
Permalink

ಹಣಕಾಸು ಖಾತೆಗೆ ಮರಳಿದ ಜೇಟ್ಲಿ

ನವದೆಹಲಿ, ಫೆ. ೧೫-ಬಿಜೆಪಿಯ ಹಿರಿಯ ನಾಯಕ ಅರುಣ್ ಜೀಟ್ಲಿ ಅವರಿಗೆ ಹಣಕಾಸು ಮತ್ತು ಕಾರ್ಪೋರೇಟ್ ವ್ವವಹಾರಗಳ ಖಾತೆ ಜವಾಬ್ದಾರಿಯನ್ನು ವಹಿಸಲಾಗಿದೆ.. ಪ್ರದಾನಮಂತ್ರಿ ನರೇಂದ್ರ ಮೋದಿ ಸಲಹೆಯ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಜನವರಿ…

Continue Reading →

ದೇಶದ ಭದ್ರತೆಗೆ ಒಂದಾಗಿ: ಅಮಿತ್ ಷಾ ಮನವಿ
Permalink

ದೇಶದ ಭದ್ರತೆಗೆ ಒಂದಾಗಿ: ಅಮಿತ್ ಷಾ ಮನವಿ

ನವದೆಹಲಿ, ಫೆ. ೧೫-ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಭಿನ್ನಭಿಪ್ರಾಯಗಳನ್ನು ಬದಿಗಿಟ್ಟು ಕೇಂದ್ರ ಸರ್ಕಾರದ ಜತೆ ಕೈಜೋಡಿಸಬೇಕೆಂದು ಎಲ್ಲ ರಾಜಕೀಯ ಪಕ್ಷಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮನವಿ ಮಾಡಿದ್ದಾರೆ. ದೇಶದ ರಕ್ಷಣೆ ಮತ್ತು ಬಲವರ್ಧನೆಗೆ ಪರಿಹಾರ ಕಂಡುಕೊಳ್ಳಲು…

Continue Reading →

ಬಿಜೆಪಿ ನಾಯಕರ ರಾಜಕೀಯ ಕಾರ್ಯಕ್ರಮ ರದ್ದು
Permalink

ಬಿಜೆಪಿ ನಾಯಕರ ರಾಜಕೀಯ ಕಾರ್ಯಕ್ರಮ ರದ್ದು

ನವದೆಹಲಿ, ಫೆ. ೧೫- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು 44 ಯೋಧರನ್ನು ಹತ್ಯೆ ಮಾಡಿದ ಘಟನೆ ಬೆನ್ನಲ್ಲೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿ ನಾಯಕರುಗಳು ತಮ್ಮ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ವೀರ ಯೋಧರ ಹತ್ಯೆ ಘಟನೆ…

Continue Reading →

ಸೆಕ್ಸ್‌ಗೆ ನಿರಾಕರಣೆ: ಬಾಣಂತಿ ಬರ್ಬರ ಹತ್ಯೆ
Permalink

ಸೆಕ್ಸ್‌ಗೆ ನಿರಾಕರಣೆ: ಬಾಣಂತಿ ಬರ್ಬರ ಹತ್ಯೆ

ಮುಂಬೈ.ಫೆ.೧೫-ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ೨೫ ವರ್ಷದ ಯುವಕ ಮದುವೆಯಾಗಿ ಇಬ್ಬರು ಮಕ್ಕಳಿದ್ದ ಬಾಣಂತಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ಥಾಣೆಯ ಬಿವಾಂಡಿಯಲ್ಲಿ ನಡೆದಿದೆ. ಆರೋಪಿಯನ್ನು ವಿಕಾಶ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಮೃತ ಮಹಿಳೆಗೆ ಮದುವೆಯಾಗಿದ್ದು, ಒಂದೂವರೆ ವರ್ಷದ ಮಗು ಹಾಗೂ…

Continue Reading →