ತೆಲಂಗಾಣ; ಪೊಲೀಸರ ಗುಂಡಿಗೆ ೮ ನಕ್ಸಲರ ಬಲಿ
Permalink

ತೆಲಂಗಾಣ; ಪೊಲೀಸರ ಗುಂಡಿಗೆ ೮ ನಕ್ಸಲರ ಬಲಿ

ಹೈದರಾಬಾದ್, ಡಿ.೧೪: ತೆಲಂಗಾಣದಲ್ಲಿ ಪೊಲೀಸರು ಮತ್ತು ನಕ್ಸಲರ ಜನಶಕ್ತಿ ಗುಂಪಿನ ನಡುವೆ ನಡೆದ ಮುಖಾಮುಖಿ ಗುಂಡಿನ ಚಕಮಕಿಯಲ್ಲಿ ೮ ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಭದ್ರಾದ್ರಿ ಜಿಲ್ಲೆಯ ಕೋಠಗುಡಂ ಉಪವಿಭಾಗದ ಯೆಲ್ಲಂದೂರು ಬಳಿಯ ಬೆಥಪುಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ…

Continue Reading →

ಅಮರನಾಥ: ಪೂಜಾ ವಿಧಾನಗಳಿಗೆ ನಿರ್ಬಂಧವಿಲ್ಲ
Permalink

ಅಮರನಾಥ: ಪೂಜಾ ವಿಧಾನಗಳಿಗೆ ನಿರ್ಬಂಧವಿಲ್ಲ

ನವದೆಹಲಿ, ಡಿ. ೧೪- ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥ ಗುಹೆ ನಿಶ್ಶಬ್ಧ ಪ್ರದೇಶವಲ್ಲ ಮತ್ತು ಆರತಿ ಇತರೆ ಪೂಜಾ ವಿಧಾನಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆದರೆ ಅಮರನಾಥ ಶಿವಲಿಂಗದ ಮುಂದೆ ಭಕ್ತರು…

Continue Reading →

ಹಿಂದೂ ಧರ್ಮದಲ್ಲಿ ದಲಿತರಿಗೆ ನ್ಯಾಯ ಸಿಗದು
Permalink

ಹಿಂದೂ ಧರ್ಮದಲ್ಲಿ ದಲಿತರಿಗೆ ನ್ಯಾಯ ಸಿಗದು

ಮುಂಬೈ, ಡಿ. ೧೪: “ಹಿಂದೂ ಧರ್ಮದಲ್ಲಿ ದಲಿತರಿಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲ ಎನ್ನುವುದನ್ನು ಅರಿತು ನಾನು ಬೌದ್ಧ ಧರ್ಮ ಸ್ವೀಕರಿಸಿದ್ದೇನೆ. ದಲಿತರೆಲ್ಲರೂ ಇದೇ ಮಾರ್ಗವನ್ನು ಅನುಸರಿಸಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ…

Continue Reading →

ಆಹಾರ ಭದ್ರತೆ: ಡಬ್ಲ್ಯೂಟಿಓ  ಮಾತುಕತೆ ವಿಫಲ
Permalink

ಆಹಾರ ಭದ್ರತೆ: ಡಬ್ಲ್ಯೂಟಿಓ ಮಾತುಕತೆ ವಿಫಲ

  ಬ್ಯೂನೆಸ್ ಐರೆಸ್, ಡಿ. ೧೪- ವಿಶ್ವ ವಾಣಿಜ್ಯ ಸಂಸ್ಥೆ ಶೃಂಗಸಭೆಯ ಮಾತುಕತೆ ವಿಫಲಗೊಂಡಿದೆ. ಆಹಾರ ಭದ್ರತೆ ಕುರಿತಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಯಾವುದೇ ನಿರ್ಣಯ ಒಪ್ಪಂದವಾಗದೆ ಮಾತುಕತೆ ವಿಫಲವಾಗಿದೆ.…

Continue Reading →

ಕುಂಭಕರ್ಣ ನಿದ್ದೆಯಿಂದ ಎದ್ದ ಸರ್ಕಾರಗಳು ಸುಪ್ರೀಂ ಟೀಕೆ
Permalink

ಕುಂಭಕರ್ಣ ನಿದ್ದೆಯಿಂದ ಎದ್ದ ಸರ್ಕಾರಗಳು ಸುಪ್ರೀಂ ಟೀಕೆ

ಹೊಸದಿಲ್ಲಿ, ಡಿ.೧೪: ಕುಂಭಕರ್ಣನಂತೆ ಮಲಗಿದ್ದ ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನ ಸರಕಾರಗಳು ಈಗ ಪೆಟ್ ಕೋಕ್ ಮತ್ತು ಕುಲುಮೆ ಎಣ್ಣೆಗೆ ನಿಷೇಧ ಹೇರಿದ್ದಕ್ಕೆ ನ್ಯಾಯಾಲಯವನ್ನು ದೂರುತ್ತಿವೆ, ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ತಮಗೆ ಯಾವುದೇ ನೋಟಿಸ್…

Continue Reading →

ಕಲ್ವಾರಿ ಜಲಾಂರ್ತಾಗಾಮಿ  ನೌಕೆ ಲೋಕಾರ್ಪಣೆ
Permalink

ಕಲ್ವಾರಿ ಜಲಾಂರ್ತಾಗಾಮಿ ನೌಕೆ ಲೋಕಾರ್ಪಣೆ

  ಮುಂಬೈ, ಡಿ.೧೪- ಭಾರತೀಯ ನೌಕಾ ಪಡೆಗಾಗಿ ಮಂಡ್‌ಗಾಂವ್ ಡಾಕ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿರುವ ಕಲ್ವಾರಿ ಜಲಾಂರ್ತಾಗಾಮಿ ನೌಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನೌಕಾ…

Continue Reading →

ಹಣಕಾಸು ವರ್ಗಾವಣೆ ಆಧಾರ್, ಪಾನ್ ಕಾರ್ಡ್ ಕಡ್ಡಾಯ
Permalink

ಹಣಕಾಸು ವರ್ಗಾವಣೆ ಆಧಾರ್, ಪಾನ್ ಕಾರ್ಡ್ ಕಡ್ಡಾಯ

ನವದೆಹಲಿ, ಡಿ.೧೩: ಕೆಲವು ನಿರ್ದಿಷ್ಟ ಹಣಕಾಸು ವರ್ಗಾವಣೆಗೆ ಆಧಾರ್ ಮತ್ತು ಪಾನ್ ಕಾರ್ಡ್ ಕಡ್ಡಾಯ ಮಾಡಲು ಸಹಕಾರಿಯಾಗುವಂತೆ ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ಬ್ಯಾಂಕ್ ಖಾತೆ ಹೊಂದಲು ಮತ್ತು ಇತರ ಹಣಕಾಸು ವರ್ಗಾವಣೆಗೆ ಈ…

Continue Reading →

ದಾವೂದ್‌ನಿಂದ ದೂರಸರಿದ  ಛೋಟಾ ಶಕೀಲ್
Permalink

ದಾವೂದ್‌ನಿಂದ ದೂರಸರಿದ ಛೋಟಾ ಶಕೀಲ್

  ಮುಂಬೈ, ಡಿ.೧೩- ಭೂಗತ ಜಗತ್ತಿನ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್, ದಾವೂದ್‌ನಿಂದ ದೂರಸರಿದಿದ್ದಾನೆ. ಭಾರತದ ಗುಪ್ತಚರ ಮೂಲಗಳ ಪ್ರಕಾರ ಅವನು ಕರಾಚಿಯ ಕ್ಯಿಫ್ಟನ್ ಪ್ರದೇಶದಿಂದಲೇ ಜಾಗ ಖಾಲಿ ಮಾಡಿದ್ದಾನೆ. 1980 ರಲ್ಲಿ…

Continue Reading →

ನೇಪಾಳಕ್ಕೆ ಚೀನಾ ಬೆಂಬಲ ಭಾರತಕ್ಕೆ ಆತಂಕ
Permalink

ನೇಪಾಳಕ್ಕೆ ಚೀನಾ ಬೆಂಬಲ ಭಾರತಕ್ಕೆ ಆತಂಕ

ನವದೆಹಲಿ, ಡಿ. ೧೩- ನೆರೆರಾಷ್ಟ್ರ ಪಾಕಿಸ್ತಾನದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿರುವ ಭಾರತಕ್ಕೆ ಈಗ ನೇಪಾಳದಲ್ಲಿ ಕಮ್ಯುನಿಸ್ಟ್ ಸರ್ಕಾರ ರಚನೆಯಾಗುತ್ತಿರುವುದು ಹೊಸ ಸವಾಲಿಗೆ ಕಾರಣವಾಗಿದೆ. ನೇಪಾಳದಲ್ಲಿ ಕೆಲ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಎಡಪಕ್ಷಗಳ ಒಕ್ಕೂಟ ಅಧಿಕಾರ ಹಿಡಿದಿದ್ದು, ಎಡಪಕ್ಷಗಳ…

Continue Reading →

ಮೋದಿ ಕಡಲಯಾನ ಹಾರ್ದಿಕ್ ಟೀಕೆ
Permalink

ಮೋದಿ ಕಡಲಯಾನ ಹಾರ್ದಿಕ್ ಟೀಕೆ

ನವದೆಹಲಿ, ಡಿ.೧೩- ಪ್ರಧಾನಿ ನರೇಂದ್ರ ಮೋದಿ ಅವರ ಕಡಲ ವಿಮಾನಯಾನದ ಬಗ್ಗೆ ವ್ಯಂಗ್ಯವಾಡಿರುವ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಆ ಒಂದು ಯಂತ್ರ ರೈತರಿಗೆ ಕೀಟನಾಶಕ ಸಿಂಪಡಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಕಡಲು ವಿಮಾನಗಳನ್ನು ವಿದೇಶಗಳಲ್ಲಿ ಕೆಲ…

Continue Reading →