ಬಾಲಿವುಡ್  ಹಿರಿಯ ನೃತ್ಯ ಸಂಯೋಜಕಿ ಸರೋಜ್  ಖಾನ್ ವಿಧಿವಶ
Permalink

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಬಾಲಿವುಡ್  ಹಿರಿಯ  ನೃತ್ಯ ಸಂಯೋಜಕಿ ಸರೋಜ್ ಖಾನ್  ಹೃದಯಾಘಾತದಿಂದ ಇಂದು ಬೆಳಿಗ್ಗೆ  ವಿಧಿವಶರಾಗಿದ್ದು, ಅವರಿಗೆ 71 ವರ್ಷ ವಯಸ್ಸಾಗಿತ್ತು. ಉಸಿರಾಟದ…

Continue Reading →

ರಾಜ್ಯದ ಕೊರೋನಾ ಇತಿಹಾಸದಲ್ಲೊಂದು ಮಾದರಿ, ಅಪರೂಪದ ಕಹಾನಿ..!! .
Permalink

ರಾಜ್ಯದ ಕೊರೋನಾ ಇತಿಹಾಸದಲ್ಲೊಂದು ಮಾದರಿ, ಅಪರೂಪದ ಕಹಾನಿ..!! .

ಬೆಂಗಳೂರು , ಜೂ 27- ಕೊರೊನಾ ಬಂದರೆ ಸತ್ತೆ ಹೊಗುತ್ತೇವೆ ಇನ್ನು ನಮಗೆ ಬದುಕೆಯಿಲ್ಲ ಎನ್ನುವವರಿಗೆ ಇಲ್ಲೊಂದು ಅಪರೂಪದ ಮಾದರಿ…

Continue Reading →

ಮತ್ತೆಕ್ರಿಕೆಟ್ ಅಂಗಳಕ್ಕೆ ಮರಳಿದ ಕೇರಳ ಎಕ್ಸ್‌ಪ್ರೆಸ್
Permalink

ಮತ್ತೆಕ್ರಿಕೆಟ್ ಅಂಗಳಕ್ಕೆ ಮರಳಿದ ಕೇರಳ ಎಕ್ಸ್‌ಪ್ರೆಸ್

ಸೆಪ್ಟಂಬರ್‌ನಲ್ಲಿ ನಿಷೇಧ ಅಂತ್ಯ ಆತ ಭಾರತೀಯಕ್ರಿಕೆಟ್‌ತಂಡದ ವೇಗದ ಬೌಲರ್. ಐಪಿಎಲ್‌ನಲ್ಲಿ ಸ್ಟಾಟ್ ಫಿಕ್ಸಿಂಗ್‌ಆರೋಪಕ್ಕೆಗುರಿಯಾಗಿಆಜೀವ ನಿಷೇಧಕ್ಕೊಳಗಾಗಿ ತಿಹಾರ್‌ಜೈಲು ಪಾಲಾಗಿದ್ದರು. ಕ್ರಿಕೆಟ್ ಬದುಕು…

Continue Reading →

ಸುಶಾಂತ್ ಸಾವು ಅರಗಿಸಿಕೊಳ್ಳದ ಅಭಿಮಾನಿಗಳು
Permalink

ಸುಶಾಂತ್ ಸಾವು ಅರಗಿಸಿಕೊಳ್ಳದ ಅಭಿಮಾನಿಗಳು

ಜಾಲತಾಣದಲ್ಲಿ ರಾರಾಜಿಸುತ್ತಿದೆ ನಟರ ನೆನೆಪು ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಬಾಲಿವುಡ್‌ಗೆ ಬರಸಿಡಿಲು ಬಡಿದಂತೆ ಆಗಿದೆ. ಹೌದು ಸುಂದರ ನೋಟ,…

Continue Reading →

ಚಲನಚಿತ್ರ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ
Permalink

ಚಲನಚಿತ್ರ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ

ರಾಜ್ಯದಲ್ಲಿ ಅನ್ ಲಾಕ್ 1.0 ಆರಂಭವಾಗಿರುವ ಹಿನ್ನೆಲೆಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ನೀಡುವ ಮೂಲಕ ಸ್ಯಾಂಡಲ್ ವುಡ್ ಗೆ ಸಿಹಿ…

Continue Reading →

ಜೊತೆ ಜೊತೆಯಲಿ ಶೀರ್ಷಿಕೆ ಗೀತೆ ಒಂದು ಕೋಟಿ ಮೀರಿ ವೀಕ್ಷಣೆ
Permalink

ಜೊತೆ ಜೊತೆಯಲಿ ಶೀರ್ಷಿಕೆ ಗೀತೆ ಒಂದು ಕೋಟಿ ಮೀರಿ ವೀಕ್ಷಣೆ

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ ಜೀ ಕನ್ನಡ ವಾಹಿನಿ ಎಲ್ಲ ಕನ್ನಡಿಗರ ಮನೆ ಮಾತಾಗಿದೆ. ತನ್ನ ಉತ್ಕಟ ವೀಕ್ಷಕರಿಗೆ…

Continue Reading →

ಮಗಳು ಜಾನಕಿ ಧಾರಾವಾಹಿ ಮುಂದುವರೆಸುವಂತೆ ಅಭಿಮಾನಿಗಳಿಂದ ಹೆಚ್ಚಿದ ಒತ್ತಾಯ
Permalink

ಮಗಳು ಜಾನಕಿ ಧಾರಾವಾಹಿ ಮುಂದುವರೆಸುವಂತೆ ಅಭಿಮಾನಿಗಳಿಂದ ಹೆಚ್ಚಿದ ಒತ್ತಾಯ

ಕೊರೊನಾ ಲಾಕ್‌ಡೌನ್‌ನಿಂದಾಗಿ ಕನ್ನಡ ಕಿರುತೆರೆಗೆ ಭಾರಿ ಪೆಟ್ಟು ಬಿದ್ದು, ಅನೇಕ ಧಾರಾವಾಹಿಗಳು ಅಂತ್ಯಗೊಂಡಿವೆ. ಇದ್ದರಿಂದ ಅದೆಷ್ಟೋ ಕಲಾವಿದರ ಜೀವನ ಅತಂತ್ರಗೊಂಡಿರುವುದು…

Continue Reading →

ಜೀವಾಹಿನಿಯಲ್ಲಿ ಹಲವು ಬದಲಾವಣೆಯೊಂದಿಗೆ ಹೊಸ ಕಂತುಗಳ ಪ್ರಸಾರ
Permalink

ಜೀವಾಹಿನಿಯಲ್ಲಿ ಹಲವು ಬದಲಾವಣೆಯೊಂದಿಗೆ ಹೊಸ ಕಂತುಗಳ ಪ್ರಸಾರ

ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಧಾರವಾಹಿಗಳ ಹೊಸ ಕಂತುಗಳ ಪ್ರಸಾರ ನೋಡಲು ಸಾಧ‍್ಯವಾಗದೇ ಬೇಸರದಲ್ಲಿದ್ದ ವೀಕ್ಷಕರಿಗೆ ಈಗ ಸಿಹಿ…

Continue Reading →

ಧಾರಾವಾಹಿ ಚಿತ್ರೀಕರಣ ಆರಂಭ
Permalink

ಧಾರಾವಾಹಿ ಚಿತ್ರೀಕರಣ ಆರಂಭ

ಬೆಂಗಳೂರು, ಮೇ ೨೫- ಕೊರೊನಾ ಲಾಕ್‌ ಡೌನ್‌ ನಿಂದ ಸ್ಥಗಿತಗೊಂಡಿದ್ದ ಬಹುತೇಕ ಧಾರಾವಾಹಿಗಳು ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ಈ ಮೂಲಕ…

Continue Reading →

ಜೀ ಕನ್ನಡದಲ್ಲಿ ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ
Permalink

ಜೀ ಕನ್ನಡದಲ್ಲಿ ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ

  ಜೀಕನ್ನಡ ವಿಭಿನ್ನ ಕಾರ್ಯಕ್ರಮಗಳ ಮೂಲಕವೇ ಕನ್ನಡಿಗರ ಮನಗೆದ್ದಿದೆ, ಸದ್ಯ ಲಾಕ್‌ ಡೌನ್‌ ಸಂದರ್ಭದಲ್ಲೂ ತನ್ನ ಮನೋರಂಜನೆ ಮುಂದುವರೆಸಿದೆ, ಜೀ…

Continue Reading →

  • 1
  • 2