ಕುಂಟಿಕಾನದ ‘ಮರಣಗುಂಡಿ’ ಬೈಕ್ ಸವಾರರಿಗೆ ಕಂಟಕ
Permalink

ಕುಂಟಿಕಾನದ ‘ಮರಣಗುಂಡಿ’ ಬೈಕ್ ಸವಾರರಿಗೆ ಕಂಟಕ

  ಮಂಗಳೂರು, ಏ.೨೨- ನಗರದ ಕುಂಟಿಕಾನ ಬಳಿಯ ಸರ್ವಿಸ್ ರಸ್ತೆ ಕಳೆದೆರಡು ತಿಂಗಳಿಂದ ಕಾಮಗಾರಿ ನಡೆಯುತ್ತಲೇ ಇದ್ದು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆ ಕಾಣಿಸದೆ ಬೈಕ್ ಸವಾರರು ರಾತ್ರಿ ವೇಳೆ ಸಂಚರಿಸಿ ಗುಂಡಿಗೆ ಬೀಳುತ್ತಿರುವ ಘಟನೆಗಳು ಪದೇ ಪದೇ…

Continue Reading →

ರೈಲು ಡಿಕ್ಕಿ: ತಾಯಿ-ಮಗು ದಾರುಣ ಮೃತ್ಯು
Permalink

ರೈಲು ಡಿಕ್ಕಿ: ತಾಯಿ-ಮಗು ದಾರುಣ ಮೃತ್ಯು

ಕುಂಬ್ಳೆ, ಏ.೨೨- ರೈಲು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸಾವಿಗೀಡಾದ ಘಟನೆ ಕುಂಬಳೆಯ ಮೊಗ್ರಾಲ್ ನಾಂಗಿಯಲ್ಲಿ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಮೊಗ್ರಾಲ್ ಪೆರುವಾಡ್ ನಾಂಗಿಯ ಅಲಿ ಅವರ ಪತ್ನಿ ಸುಹೈರಾ(೨೮) ಮತ್ತು…

Continue Reading →

ನಾಗರಿಕ ಸಮಾಜದಲ್ಲಿ ಮಹಿಳೆಯ ಅನಾಗರಿಕ ಬದುಕು ಜಿಲ್ಲಾಡಳಿತಕ್ಕೆ ಗಾಢ ನಿದ್ದೆ!
Permalink

ನಾಗರಿಕ ಸಮಾಜದಲ್ಲಿ ಮಹಿಳೆಯ ಅನಾಗರಿಕ ಬದುಕು ಜಿಲ್ಲಾಡಳಿತಕ್ಕೆ ಗಾಢ ನಿದ್ದೆ!

ಉಡುಪಿ, ಏ.೨೨- ಮಾನಸಿಕ ಅಸ್ವಸ್ಥ ಮಹಿಳೆ ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿರುವ ಘಟನೆ ಕೆಲವು ವರ್ಷಗಳಿಂದ ನಗರದ ಕೃಷ್ಣಮಠದ ಪರಿಸರದಲ್ಲಿ ಕಂಡುಬರುತ್ತಿದ್ದರೂ ಸಂಬಂಧಪಟ್ಟ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಮಹಿಳಾ ಸಂಘಟನೆಗಳು ಗಾಢನಿದ್ದೆಗೆ ಜಾರಿದ್ದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ…

Continue Reading →

ವಿಶ್ರಾಂತಿಗೆ ಮೂಳೂರಿಗೆ ಆಗಮಿಸಿದ ಹೆಚ್‌ಡಿಕೆ
Permalink

ವಿಶ್ರಾಂತಿಗೆ ಮೂಳೂರಿಗೆ ಆಗಮಿಸಿದ ಹೆಚ್‌ಡಿಕೆ

ಪಡುಬಿದ್ರೆ, ಏ.೨೨- ಲೋಕಸಭಾ ಚುನಾವಣೆಯ ಪ್ರಚಾರದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ರಾಂತಿ ಪಡೆಯಲು ಕಾಪು ಸಮೀಪದ ಮೂಳೂರಿನ ಸಾಯಿರಾಧಾ ಹೆರಿಟೇಲ್‌ಗೆ ನಿನ್ನೆ ರಾತ್ರಿ ಆಗಮಿಸಿದ್ದಾರೆ. ಸಾಯಿರಾಧಾ ಹೆರಿಟೇಜ್‌ಗೆ ಆಗಮಿಸಿದ ಅವರು ಅಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಪಡೆಯುತಿದ್ದಾರೆ. ಸೋಮವಾರವೂ…

Continue Reading →

ಡಿ.ಆರ್ ಗೆಲುವು ಖಚಿತ-ಶಿವಣ್ಣನವರ
Permalink

ಡಿ.ಆರ್ ಗೆಲುವು ಖಚಿತ-ಶಿವಣ್ಣನವರ

ಬ್ಯಾಡಗಿ, ಏ 22- ಹಾವೇರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಆರ್.ಪಾಟೀಲ ಅವರು ಲಕ್ಷಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಲಿದ್ದಾರೆಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ವ್ಯಕ್ತ ಪಡಿಸಿದರು. ರವಿವಾರ ಅವರು ಸ್ಥಳೀಯ ತಮ್ಮ ನಿವಾಸದಲ್ಲಿ…

Continue Reading →

ಚುನಾವಣೆ-ಬಸ್‌ಗಳ ಅಲಭ್ಯ
Permalink

ಚುನಾವಣೆ-ಬಸ್‌ಗಳ ಅಲಭ್ಯ

ಬಾದಾಮಿ,ಏ22: ಏ.23 ರಂದು ಲೋಕಸಭಾ ಚುನಾವಣೆಯ ಮತದಾನ ಇರುವುದರಿಂದ ಇಂದು 2 ಹಾಗೂ 23 ರಂದು ಸಾರಿಗೆ ಸಂಸ್ಥೆಯ 30 ಕ್ಕೂ ಹೆಚ್ಚು ಬಸ್ಸುಗಳು ಚುನಾವಣಾ ಕರ್ತವ್ಯ ನಿಮಿತ್ಯ ತೆರಳುತ್ತಿವೆ ಎಂದು ಸಾರಿಗೆ ಘಟಕ ವ್ಯವಸ್ಥಾಪಕರ ಜಿ.ಎಸ್. ಬಿರಾದಾರ…

Continue Reading →

ಅಂತರಾಷ್ಟ್ರೀಯ ಕಬಡ್ಡಿ  ವಿಕಲಚೇತನರ ಸಾಧನೆ
Permalink

ಅಂತರಾಷ್ಟ್ರೀಯ ಕಬಡ್ಡಿ ವಿಕಲಚೇತನರ ಸಾಧನೆ

ಶಿರಹಟ್ಟಿ,ಏ.22- ಶ್ರೀಲಂಕಾದ ಕೊಲೊಂಬೋದಲ್ಲಿ ವಿಶೇಷ ಚೇತನರಿಗಾಗಿ ಏರ್ಪಡಿಸಿದ 3ನೇ ಏಷ್ಯನ್ ಟ್ರ್ಯಾಕ್ ಅಂಡ್ ಟ್ರಂಪ್ ಫೆಡರೇಶನ್ ಗೇಮ್ಸ್ 2019ರ ಕಬಡ್ಡಿ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗದಗ ಜಿಲ್ಲೆ ರೋಣ ತಾಲೂಕು ಕೊತಬಾಳ ಗ್ರಾಮದ ಅಂಗವಿಕಲ ಕ್ರೀಡಾಪಟುಗಳಾದ ರುದ್ರಗೌಡ ತಮ್ಮನಗೌಡ್ರ…

Continue Reading →

ಶಿರಹಟ್ಟಿಯಲ್ಲಿ  ಯೋಧರ ಪರೇಡ್
Permalink

ಶಿರಹಟ್ಟಿಯಲ್ಲಿ ಯೋಧರ ಪರೇಡ್

ಶಿರಹಟ್ಟಿ,ಏ.22- ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಆರ್‍ಪಿಎಫ್ ಬಟಾಲಿನ್ ಮತ್ತು ಡಿ ಆರ್. ಮತ್ತು ಪೋಲೀಸರು ಸಿಆರ್‍ಪಿಎಫ್‍ನ ಅಸಿಸ್ಟಂಟ ಕಮಾಡೆಂಟ ಬಿ.ಕೆ. ಸಿಂಗ್ ಮತ್ತು ಸಿಪಿಐ ಬಾಲಚಂದ್ರ ಲಕ್ಕಂ ಮತ್ತು ಬಿ.ಎಸ್. ತಿಪ್ಪರೆಡ್ಡ ನೇತೃತ್ವದಲ್ಲಿ ಸುಮಾರು 70-80 ಪೋಲಿಸರು ಪರೇಡನ್ನು…

Continue Reading →

ಪ್ರಯತ್ನ ಸಂಘದವರಿಂದ ದೇಣಿಗೆ
Permalink

ಪ್ರಯತ್ನ ಸಂಘದವರಿಂದ ದೇಣಿಗೆ

ಬೆಳಗಾವಿ, ಏ 22-  ಪ್ರಯತ್ನ ಸಂಘದ ಅಧ್ಯಕ್ಷೆ  ಶಾಂತಾ ಆಚಾರ್ಯ ಹಾಗೂ ಎಲ್ಲ ಸದಸ್ಯೆಯರೆಲ್ಲ ಕೂಡಿಕೊಂಡು ಹಿಂದವಾಡಿಯಲ್ಲಿರುವ ಕುಟುಂಬ ಕಲ್ಯಾಣ ಕೇಂದ್ರಕ್ಕೆ ದೇಣಿಗೆ ನೀಡಿದರು. ಕುಟುಂಬ  ಕಲ್ಯಾಣ ಕೇಂದ್ರಕ್ಕೆ ಐದು ಹತ್ತಿಗಾದೆಗಳನ್ನು ಹಾಗೂ ಇಪ್ಪತ್ತು ತಲೆದಿಂಬು, ಬೆಡ್‍ಶೀಟ್,  ಹೊದ್ದುಕೊಳ್ಳಲು…

Continue Reading →

ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ ಗದ್ದಿಗೌಡರ
Permalink

ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ ಗದ್ದಿಗೌಡರ

ಬಾಗಲಕೋಟೆ,ಏ22: ಬಾಗಲಕೋಟೆ ಲೋಕಸಭೆಯ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದಲೇ ಜನ ನನ್ನ ಆಶೀರ್ವದಿಸಿದ್ದಾರೆ.ಏನೂ ಕೆಲಸ ಮಾಡದೇ ಇದ್ದರೆ ದೇವರು ನನ್ನನ್ನು ಕ್ಷಮಿಸುತ್ತಾನಾ ಸಿದ್ಧರಾಮಯ್ಯನವರೇ ಎನ್ನುವ ಮೂಲಕ ಹಾಲಿ ಸಂಸದ ಹಾಗೂ ಬಾಗಲಕೋಟೆಯ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತನಾಡಿದರು.…

Continue Reading →