ದರೋಡೆಗೆ ಸಂಚು
Permalink

ದರೋಡೆಗೆ ಸಂಚು

೧೧ ಮಂದಿ ಪೊಲೀಸ್ ವಶಕ್ಕೆ ಮಂಗಳೂರು, ನ.೧೪- ನಗರದ ಜ್ಯುವೆಲ್ಲರಿ ಮಾಲಕರೋರ್ವರ ದರೋಡೆಗೆ ಸಂಚು ರೂಪಿಸಿದ ೧೧ ಮಂದಿ ಅಂತಾರಾಜ್ಯ ದರೋಡೆಕೋರರನ್ನು ಮಂಗಳೂರು ದಕ್ಷಿಣ ಉಪವಿಭಾಗದ ರೌಡಿನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಪಚ್ಚನಾಡಿಯ ಮಂಗಳೂರು ಹಿಲ್ಸ್…

Continue Reading →

ವಿಶ್ವ ಮಟ್ಟದಲ್ಲಿ ಭಾರತ ಬೆಳವಣಿಗೆಗೆ ನೆಹರು ಕಾರಣ
Permalink

ವಿಶ್ವ ಮಟ್ಟದಲ್ಲಿ ಭಾರತ ಬೆಳವಣಿಗೆಗೆ ನೆಹರು ಕಾರಣ

ತುಮಕೂರು, ನ. ೧೪- ವಿಶ್ವ ಮಟ್ಟದಲ್ಲಿ ಎಲ್ಲ ರೀತಿಯಿಂದಲೂ ಭಾರತ ದೇಶ ಬೆಳೆಯಲು ಅಡಿಪಾಯ ಹಾಕಿದವರು ಪಂಡಿತ್ ಜವಾಹಾರ್‌ಲಾಲ್ ನೆಹರು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪಂಡಿತ್ ಜವಾಹಾರ್‌ಲಾಲ್…

Continue Reading →

ಬೈಕ್ ಅಪಘಾತ
Permalink

ಬೈಕ್ ಅಪಘಾತ

ಸವಾರ ದಾರುಣ ಮೃತ್ಯು ಮಂಗಳೂರು, ನ.೧೪- ನಗರದ ನಂತೂರು-ಕೆಪಿಟಿ ರಸ್ತೆಯಲ್ಲಿ ಕಾರಿಗೆ ಕೆಟಿಎಂ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಬಸ್ ಸವಾರನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ದಾರುಣ ಮೃತಪಟ್ಟ…

Continue Reading →

ಡಿವೈಡರ್‍ಗೆ ಬೈಕ್ ಡಿಕ್ಕಿ: ಸವಾರ ಸಾವು
Permalink

ಡಿವೈಡರ್‍ಗೆ ಬೈಕ್ ಡಿಕ್ಕಿ: ಸವಾರ ಸಾವು

ಮೈಸೂರು, ನ.14. ರಸ್ತೆಯ ವಿಭಜಕಕ್ಕೆ ದ್ವಿಚಕ್ರ ವಾಹನವೊಂದು ಡಿಕ್ಕಿಯಾದ ಪರಿಣಾಮ ಸವಾರರೋರ್ವರು ಸಾವನ್ನಪ್ಪಿದ ಘಟನೆ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆದಿದೆ. ಚೆಲ್ಲಪಾಂಡಿಯನ್ ಅವರ ಮಗ ವಿಘ್ನೇಶ್ ಕುಮಾರ್ ಅವರು ನ.9ರಂದು ತನ್ನ ಮೊ.ಸೈ.ನಂ. ಟಿಎನ್-60 ಹೆಚ್-2683 ನ್ನು ಹೆಬ್ಬಾಳ್…

Continue Reading →

ವರದಕ್ಷಿಣೆ ಕಿರುಕುಳ-ಜೀವಬೆದರಿಕೆ
Permalink

ವರದಕ್ಷಿಣೆ ಕಿರುಕುಳ-ಜೀವಬೆದರಿಕೆ

ನವವಿವಾಹಿತೆ ಆಸ್ಪತ್ರೆಗೆ ದಾಖಲು ಪುತ್ತೂರು, ನ.೧೪- ನವ ವಿವಾಹಿತೆಯೊಬ್ಬರಿಗೆ ಪತಿ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಉಪ್ಪಿನಂಗಡಿ ಸಮೀಪದ ಕಡವಿನಬಾಗಿಲು ಎಂಬಲ್ಲಿ ನಡೆದಿದ್ದು, ಅಸ್ವಸ್ಥಗೊಂಡ ಮಹಿಳೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ…

Continue Reading →

ಅಮಿತ್ ಶಾ ಇಂದು ನಗರಕ್ಕೆ ಸಂಘನಿಕೇತನದಲ್ಲಿ ಬೈಠಕ್
Permalink

ಅಮಿತ್ ಶಾ ಇಂದು ನಗರಕ್ಕೆ ಸಂಘನಿಕೇತನದಲ್ಲಿ ಬೈಠಕ್

ಮಂಗಳೂರು, ನ.೧೪- ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಸಂಜೆ ನಗರಕ್ಕೆ ಆಗಮಿಸಲಿದ್ದಾರೆ. ಬಳಿಕ ಸಂಘನಿಕೇತನದಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣ ಕುರಿತ ವಿಶೇಷ ಬೈಠಕ್‌ನಲ್ಲಿ ಪಾಲ್ಗೊಂಡು ನಗರದಲ್ಲಿ ತಂಗಲಿದ್ದಾರೆ. ನಾಳೆ ಮುಂಜಾನೆ ದೆಹಲಿಗೆ ಶಾ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ…

Continue Reading →

ವಿಶ್ವ ಮಧುಮೇಹ ದಿನ ಹಿನ್ನೆಲೆ: ‘ನೀಲಿ’ಯಾದ ಕೆಎಂಸಿ ಆಸ್ಪತ್ರೆ
Permalink

ವಿಶ್ವ ಮಧುಮೇಹ ದಿನ ಹಿನ್ನೆಲೆ: ‘ನೀಲಿ’ಯಾದ ಕೆಎಂಸಿ ಆಸ್ಪತ್ರೆ

ಮಂಗಳೂರು, ನ.೧೪- ವಿಶ್ವ ಮಧುಮೇಹ ದಿನದಂದು ಈ ರೋಗ ಕುರಿತು ಜಾಗೃತಿ ಮೂಡಿಸುವ ಮತ್ತು ಶಿಕ್ಷಣ ನೀಡುವ ಪ್ರಯತ್ನದಲ್ಲಿ ಸಂಪೂರ್ಣ ಕೆಎಂಸಿ ಆಸ್ಪತ್ರೆಯನ್ನು ನೀಲಿ ಬಣ್ಣದ ಬೆಳಕಿನಿಂದ ಅಲಂಕರಿಸಲಾಗಿತ್ತು. ವಿಶ್ವವ್ಯಾಪಿಯಾಗಿ ಎಲಾ ಮಧುಮೇಹದ ಅಭಿಯಾನಗಳಿಗೆ ಸಾಮಾನ್ಯ ವ್ಯಕ್ತಿತ್ವವನ್ನು ನೀಡುವುದಕ್ಕಾಗಿ…

Continue Reading →

ಮಕ್ಕಳ ಶೋಷಣೆ ವಿರುದ್ಧ ಪ್ರತಿಭಟನೆ
Permalink

ಮಕ್ಕಳ ಶೋಷಣೆ ವಿರುದ್ಧ ಪ್ರತಿಭಟನೆ

ಮೈಸೂರು, ನ.14. ಮಕ್ಕಳ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ, ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಮಕ್ಕಳ ಶೋಷಣೆ ವಿರುದ್ಧ ಪ್ರತಿಭಟನೆ ನಡೆಯಿತು. ನ್ಯಾಯಾಲಯದ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮಕ್ಕಳು…

Continue Reading →

ಸಾಲ ಬಾಧೆ ರೈತ ಆತ್ಮಹತ್ಯೆ
Permalink

ಸಾಲ ಬಾಧೆ ರೈತ ಆತ್ಮಹತ್ಯೆ

ಸಿರಾ, ನ. ೧೪- ಸಾಲದ ಬಾಧೆ ತಾಳಲಾರದೆ ಮನನೊಂದು ರೈತನೋರ್ವ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮೂಗನಹಳ್ಳಿಯಲ್ಲಿನಡೆದಿದೆ. ಹಾಲಪ್ಪ (61) ನೇಣಿಗೆ ಶರಣಾಗಿರುವ ದುರ್ದೈವಿ ರೈತ. ಇವರು ತಮ್ಮ ಮೂರುವರೆ ಜಮೀನಿನಲ್ಲಿ ದಾಳಿಂಬೆ ಬೆಳೆ…

Continue Reading →

ನ.೧೬: ಜಿಲ್ಲಾಡಳಿತದ ಮರಳು ನೀತಿ ವಿರುದ್ಧ ಪ್ರತಿಭಟನೆ
Permalink

ನ.೧೬: ಜಿಲ್ಲಾಡಳಿತದ ಮರಳು ನೀತಿ ವಿರುದ್ಧ ಪ್ರತಿಭಟನೆ

ಪುತ್ತೂರು, ನ.೧೪- ಪುತ್ತೂರು ಲಾರಿ ಚಾಲಕ ಮಾಲಕರು ಮತ್ತು ಮರಳು ವ್ಯಾಪಾರಿಗಳ ಸಂಘದ ವತಿಯಿಂದ ನವೆಂಬರ್ ೧೬ರಂದು ಪುತ್ತೂರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ’ಜಿಲ್ಲಾಡಳಿತದ ಮರಳು ನೀತಿ ವಿರುದ್ಧ’ ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನೆ ನಡೆಸಲಿರುವುದಾಗಿ ಸಂಘದ ಅಧ್ಯಕ್ಷ…

Continue Reading →