ಕತ್ತು ಬಿಗಿದು ಗಾರೆಮೇಸ್ತ್ರಿ ಕೊಲೆ
Permalink

ಕತ್ತು ಬಿಗಿದು ಗಾರೆಮೇಸ್ತ್ರಿ ಕೊಲೆ

ಬೆಂಗಳೂರು, ಸೆ. ೧೯- ಗಾರೆಮೇಸ್ತ್ರಿಯನ್ನು ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿರುವ ದುರ್ಘಟನೆ ಯಲಹಂಕ ಉಪನಗರದ ವೀರಸಾಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ವೀರಸಾಗರದ ಸಗಾಯಿರಾಜ (29)ನನ್ನು ರಾತ್ರಿ 11ರ ವೇಳೆ ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿ ಮನೆಗೆ…

Continue Reading →

ಕಾರ್ ಪಲ್ಟಿ-ಯುವಕ ದುರ್ಮರಣ
Permalink

ಕಾರ್ ಪಲ್ಟಿ-ಯುವಕ ದುರ್ಮರಣ

೬ ಮಂದಿಗೆ ಗಾಯ ಮಂಗಳೂರು, ಸೆ.೧೯- ತೊಕ್ಕೊಟ್ಟು ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಪಲ್ಟಿಯಾದ ಪರಿಣಾಮ ಕೇರಳ ಮೂಲದ ಓರ್ವ ಮೃತಪಟ್ಟು, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಮಧ್ಯರಾತ್ರಿ ನಡೆದಿದೆ. ಮೃತರನ್ನು ಅನೂಪ್(೨೩) ಎಂದು ಗುರುತಿಸಲಾಗಿದೆ.…

Continue Reading →

ರಬ್ಬರ್ ಸೊಸೈಟಿಯಲ್ಲಿ ಅವ್ಯವಹಾರ: ಶಾಖಾ ಮೆನೇಜರ್‌ಗೆ ಹಲ್ಲೆ
Permalink

ರಬ್ಬರ್ ಸೊಸೈಟಿಯಲ್ಲಿ ಅವ್ಯವಹಾರ: ಶಾಖಾ ಮೆನೇಜರ್‌ಗೆ ಹಲ್ಲೆ

ಪುತ್ತೂರು,ಸೆ. ೧೯- ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿರುವ ಪುತ್ತೂರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಈಶ್ವರಮಂಗಲ ಶಾಖೆಯಲ್ಲಿ ನಡೆದ ಹಣದ ಅವ್ಯವಹಾರಕ್ಕೆ ಸಂಬಂಧಿಸಿ ಅಲ್ಲಿನ ಶಾಖಾ ಮೆನೇಜರ್ ಅವರಿಗೆ ಮಂಗಳವಾರ ಪುತ್ತೂರು…

Continue Reading →

ಲಾರಿ ಚಾಲಕನ ಕೊಲೆ ಆರೋಪಿಗೆ ಕಸ್ಟಡಿ
Permalink

ಲಾರಿ ಚಾಲಕನ ಕೊಲೆ ಆರೋಪಿಗೆ ಕಸ್ಟಡಿ

ಮಂಗಳೂರು, ಸೆ.೧೮- ಲಾರಿ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ರಾಮನಗರ ಜಿಲ್ಲೆಯ ಅಸದುಲ್ಲಾ ಷರೀಫ್ (೫೦)ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ…

Continue Reading →

ಹಣಕಾಸುತಗಾದೆ: ಜೆಸಿಬಿ ಮಾಲಕನಿಗೆ ಹಲ್ಲೆ
Permalink

ಹಣಕಾಸುತಗಾದೆ: ಜೆಸಿಬಿ ಮಾಲಕನಿಗೆ ಹಲ್ಲೆ

ಪುತ್ತೂರು, ಸೆ.೧೯- ಜೆಸಿಬಿ ವ್ಯವಹಾರದ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಜೇಸಿಬಿ ಮಾಲಕನಾದ ಯುವಕನೊಬ್ಬನಿಗೆ ಇಬ್ಬರು ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಪೇಟೆ ಸಮೀಪದ ಸೋಮವಾರ ನಡೆದಿದ್ದು, ಹಲ್ಲೆಗೊಳಗಾದ ಯುವಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.…

Continue Reading →

‘ಜ್ಞಾನ ಆಧಾರಿತ ಆರ್ಥಿಕ ನೀತಿಯಿಂದ ದೇಶದ ಪ್ರಗತಿ’
Permalink

‘ಜ್ಞಾನ ಆಧಾರಿತ ಆರ್ಥಿಕ ನೀತಿಯಿಂದ ದೇಶದ ಪ್ರಗತಿ’

ಉಜಿರೆ, ಸೆ.೧೯- ಗ್ರಾಮೀಣ ಭಾರತ ನಿಜವಾದ ಭಾರತ. ಶೇ. ೭೦ ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದರೆ, ಶೇ. ೩೦ ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ಮಾಡಿದರೆ ಮುಂದಿನ…

Continue Reading →

ನಿರಾಶ್ರಿತರ ಪ್ರತಿಭಟನೆ
Permalink

ನಿರಾಶ್ರಿತರ ಪ್ರತಿಭಟನೆ

ತಹಶೀಲ್ದಾರ್ ವಿರುದ್ಧ ಭುಗಿಲೆದ್ದ ಆಕ್ರೊಶ ಮಡಿಕೇರಿ, ಸೆ.೧೯- ಪ್ರವಾಹಕ್ಕೆ ತತ್ತರಿಸಿ ನಿರಾಶಿತ್ರ ಕೇಂದ್ರ ಸೇರಿದ್ದ ಸಂತ್ರಸ್ತರನ್ನು ಮಡಿಕೇರಿ ತಹಶೀಲ್ದಾರ್ ಕೀಳಾಗಿ ಕಾಣುತ್ತಿದ್ದಾರೆ ಎನ್ನುವ ಕಾರಣಕ್ಕೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ವಾಲ್ಮೀಕಿ ಭವನದ ಮುಂದೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.…

Continue Reading →

ಜನರ ಸಮಸ್ಯೆ ಆಲಿಸಿದ ಶಾಸಕಿ ಕನೀಜ್ ಫಾತಿಮಾ
Permalink

ಜನರ ಸಮಸ್ಯೆ ಆಲಿಸಿದ ಶಾಸಕಿ ಕನೀಜ್ ಫಾತಿಮಾ

ಕಲಬುರಗಿ,ಸೆ.19- ಮಹಾನಗರದ ವಾರ್ಡ್ ನಂ.26 ಮತ್ತು 27ರಲ್ಲಿ ಬರುವ ಬಡಾವಣೆಗಳಿಗೆ ಇಂದು ಭೇಟಿ ನೀಡಿದ ಶಾಸಕಿ ಕನೀಜ್ ಫಾತಿಮಾ ಅವರು, ಇಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಕುಡಿಯುವ ನೀರು, ಸ್ವಚ್ಛತೆ, ಚರಂಡಿ ಸೇರಿದಂತೆ ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ…

Continue Reading →

‘ಬಿಪಿಎಲ್‌ನ ಪ್ರತೀ ಕುಟುಂಬಕ್ಕೆ ೫ ಲ.ರೂ. ಆರೋಗ್ಯ ನೆರವು’
Permalink

‘ಬಿಪಿಎಲ್‌ನ ಪ್ರತೀ ಕುಟುಂಬಕ್ಕೆ ೫ ಲ.ರೂ. ಆರೋಗ್ಯ ನೆರವು’

ಮಂಗಳೂರು, ಸೆ.೧೮- ಕೇಂದ್ರ ಸರಕಾರದ ವತಿಯಿಂದ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಗೊಳ್ಳಲಿದ್ದು, ಅದರ ಜತೆಗೆ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಯನ್ನು ಸೇರಿಸಿಕೊಂಡು ೧೬೦೦ಕ್ಕೂ ಅಧಿಕ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಗೆ ಈಗಾಗಲೇ ಒಡಂಬಡಿಕೆ ಮಾಡಲಾಗಿದೆ. ಇದರಡಿ…

Continue Reading →

ಮುಂದುವರೆದ ಹುಲಿ ದಾಳಿ
Permalink

ಮುಂದುವರೆದ ಹುಲಿ ದಾಳಿ

ಹಸು ಸಾವು, ಜನರಲ್ಲಿ ಆತಂಕ, ಅರಣ್ಯ ಇಲಾಖೆ ಕಣಾಮುಚ್ಚಾಲೆ ವರದಿ : ಕೆ.ಪ್ರತಾಪ್ ಹುಣಸೂರು ಹುಣಸೂರು,ಸೆ.19- ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಹನಗೂಡು ಹೋಬಳಿಯ ಕೆ.ಜಿ.ಹಬ್ಬನ ಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಕಳೆದ ಒಂದು ತಿಂಗಳಿಂದ ಎರಡು ಮರಿಗಳೊಂದಿಗೆ ಬೀಡುಬಿಟ್ಟಿರುವ…

Continue Reading →