ಕೆಯುಡಬ್ಲ್ಯುಜೆ ಕಾರ್ಯಕಾರಿಗೆ ರವೀಶ್ ಆಯ್ಕೆ
Permalink

ಕೆಯುಡಬ್ಲ್ಯುಜೆ ಕಾರ್ಯಕಾರಿಗೆ ರವೀಶ್ ಆಯ್ಕೆ

ಬೆಂಗಳೂರು, ಆ. ೬- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ‘ಸಂಜೆವಾಣಿ’ ಪತ್ರಿಕೆಯ ಹಿರಿಯ ವರದಿಗಾರ ಎಚ್.ಆರ್. ರವೀಶ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರು ಗ್ರಾಮೀಣ…

Continue Reading →

ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ಪ್ರವೇಶ ನಿಷೇಧ
Permalink

ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ಪ್ರವೇಶ ನಿಷೇಧ

ಮೈಸೂರು: ಆ.6- ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ಕನ್ನಡಿಗರೇ ಆರಾಧಿಸುವ ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕೊಂಗಳ್ಳಿ ಮಲ್ಲಪ್ಪನ ಬೆಟ್ಟ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿದೆ. ಹೀಗಾಗಿ ತಮಿಳುನಾಡು ಸರ್ಕಾರ…

Continue Reading →

ಮಾಜಿ ಸಚಿವರಿಂದ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯ ವಿಚಾರಣೆ
Permalink

ಮಾಜಿ ಸಚಿವರಿಂದ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯ ವಿಚಾರಣೆ

ತುಮಕೂರು, ಆ. ೬- ನಗರದ ಹೊರವಲಯದ ಊರುಕೆರೆ ಬಳಿ ಇರುವ ಜಿಲ್ಲಾ ಕಾರಾಗೃಹಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಭೇಟಿ ನೀಡಿ ಹುಲಿಯೂರುದುರ್ಗ ಪೋಲಿಸರಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ವ್ಯಕ್ತಿಯ ಆರೋಗ್ಯವನ್ನು…

Continue Reading →

ಯುವತಿಯ ಮೇಲೆ ಹಲ್ಲೆ- ದೂರು ದಾಖಲಿಸಿದ್ದಕ್ಕೆ ಕೊಲೆ ಬೆದರಿಕೆ
Permalink

ಯುವತಿಯ ಮೇಲೆ ಹಲ್ಲೆ- ದೂರು ದಾಖಲಿಸಿದ್ದಕ್ಕೆ ಕೊಲೆ ಬೆದರಿಕೆ

ಮೈಸೂರು. ಆ.6- ನಗರದ ಪಬ್ ಒಂದರಲ್ಲಿ ಯುವತಿಯೋರ್ವಳ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಜೂನ್ ನಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕರನ್ನು ಬಂಧಿಸಿ ಕ್ರಮಕೈಗೊಂಡಿದ್ದರು. ಇದೀಗ ಯುವತಿಯ ಮೇಲೆ ವಿದ್ಯಾರಣ್ಯಪುರಂ…

Continue Reading →

ಎಕ್ಸೆಲ್ ಪ್ಲಾಂಟಿನ ಸಮಸ್ಯೆಗೆ ಮುಕ್ತಿ ; ಪ್ಲಾಸ್ಟಿಕ್ ಕವರ್ ನಿಂದ ವಿದ್ಯುತ್ ತಯಾರಿ- ಶಾಸಕ ರಾಮ್ ದಾಸ್
Permalink

ಎಕ್ಸೆಲ್ ಪ್ಲಾಂಟಿನ ಸಮಸ್ಯೆಗೆ ಮುಕ್ತಿ ; ಪ್ಲಾಸ್ಟಿಕ್ ಕವರ್ ನಿಂದ ವಿದ್ಯುತ್ ತಯಾರಿ- ಶಾಸಕ ರಾಮ್ ದಾಸ್

ಮೈಸೂರು. ಆ.6- ಸೂಯೇಜ್ ಫಾರಂನ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿಗೆ ಮಣ್ಣು ಮುಚ್ಚುವ ಮೂಲಕ ಕಸದ ಸಮಸ್ಯೆನ್ನು (ಕ್ಯಾಂಪಿಂಗ್) ಮುಕ್ತಿ ಮಾಡುವ ಕೆಲಸವನ್ನು ಆರಂಭಿಸಲಾಯಿತು. ಈ ಕಸವಿಲೇವಾರಿ ಘಟಕವು 1996 ರಲ್ಲಿ ಮೈಸೂರು ನಗರದ ಹೃದಯದ ಭಾಗದಲ್ಲಿ…

Continue Reading →

ವಜ್ರಮುಷ್ಠಿ ಕಾಳಗ ಮೈಸೂರು ಮಹಾರಾಜರು ನೀಡಿರುವ ಕೊಡುಗೆ
Permalink

ವಜ್ರಮುಷ್ಠಿ ಕಾಳಗ ಮೈಸೂರು ಮಹಾರಾಜರು ನೀಡಿರುವ ಕೊಡುಗೆ

ಚಾಮರಾಜನಗರ ಆಗಷ್ಟ್. 06- ಜಟ್ಟಿ ಜನಾಂಗಾದಲ್ಲಿಯು ಸಾಂಸ್ಕೃತಿಕವಾಗಿಯು ಬೆಳೆದಿರುವ ಕಲೆಗಾರರು ಇದ್ದಾರೆ. ಅದರಲ್ಲಿ ಮುಖ್ಯವಾಗಿ ಮೈಸೂರಿನ ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಎಂದು ಜೆಟ್ಟಿ ಜನಾಂಗ ವೇದೀಕೆ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು ತಿಳಿಸಿದರು. ನಗರದ ದೇವಾಂಗ…

Continue Reading →

ದೇಶದಲ್ಲೆ ಪ್ರಥಮ ಅಂತರ್ಜಲವೃದ್ಧಿಗೆ 14 ಚೆಕ್ ಡ್ಯಾಂಗಳ ನಿರ್ಮಾಣ ; ಕಾಮೇಗೌಡರ ಸೇವೆಗೆ ಅಂತರರಾಷ್ಟ್ರೀಯ ಮಟ್ಟದ ಬಸವಶ್ರೀ ಪ್ರಶಸ್ತಿ
Permalink

ದೇಶದಲ್ಲೆ ಪ್ರಥಮ ಅಂತರ್ಜಲವೃದ್ಧಿಗೆ 14 ಚೆಕ್ ಡ್ಯಾಂಗಳ ನಿರ್ಮಾಣ ; ಕಾಮೇಗೌಡರ ಸೇವೆಗೆ ಅಂತರರಾಷ್ಟ್ರೀಯ ಮಟ್ಟದ ಬಸವಶ್ರೀ ಪ್ರಶಸ್ತಿ

ಮಳವಳ್ಳಿ: ಆ.6- ಪರಿಸರ ಸಂರಕ್ಷಣೆಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆಯೊಂದಿಗೆ ಅಂತರ್ಜಲ ವೃದ್ದಿಯಲ್ಲಿ 14 ಚೆಕ್ ಡ್ಯಾಂಗಳನ್ನು ನಿರ್ಮಿಸಿದ ದಾಸನದೊಡ್ಡಿ ಗ್ರಾಮದ ಕಲ್ಮೆನೆ ಕಾಮೇಗೌಡರ ಸಾಧನೆ ದೇಶಕ್ಕೆ ಮಾದರಿಯಾಗಿದೆ. ತಾಲೂಕಿನ ದಾಸನದೊಡ್ಡಿ ಕಾಮೇಗೌಡರು ತಮ್ಮ 80ರ ಇಳಿ ವಯಸ್ಸಿನಲ್ಲೂ…

Continue Reading →

ವಿಳಾಸ ಕೇಳುವ ನೆಪದಲ್ಲಿ ಸುಲಿಗೆ ಯತ್ನ
Permalink

ವಿಳಾಸ ಕೇಳುವ ನೆಪದಲ್ಲಿ ಸುಲಿಗೆ ಯತ್ನ

ಹುಳಿಯಾರು, ಆ. ೬- ನಸುಕಿನ ವೇಳೆ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ವಾಹನದಿಂದಿಳಿದ ಅಪರಿಚಿತರು ಪ್ರಯಾಣಿಕನ ಬಳಿ ಹಣ ಹಾಗೂ ಮೊಬೈಲ್ ಕಸಿಯಲು ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಬೆಂಗಳೂರಿಗೆ…

Continue Reading →

ಯುವಕರೇ ಕೆಟ್ಟ ಚಟಗಳಿಗೆ ದಾಸರಾಗದಿರಿ- ಸಿ.ರಾಯಪ್ಪ
Permalink

ಯುವಕರೇ ಕೆಟ್ಟ ಚಟಗಳಿಗೆ ದಾಸರಾಗದಿರಿ- ಸಿ.ರಾಯಪ್ಪ

ಚಾಮರಾಜನಗರ. ಅಗಷ್ಟ್.06- ಯುವಕರುಸ್ನೇಹಿತರ ಜೊತೆಗೂಡಿ ಉತ್ತಮ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಸೇವೆಗಳನ್ನು ಮಾಡಿದರೆ ಫ್ರೆಂಡ್ ಶಿಫ್‍ಡೆಗೆ ಅರ್ಥ ಸಿಗುತ್ತದೆ. ದೇಶ ಬೆಳಗಳು ಯುವ ಶಕ್ತಿಯ ಪಾತ್ರ ಬಹಳ ಮುಖ್ಯವಾದದ್ದು ಎಂದು ಶ್ರೇಷ್ಠಗುರುಗಳು ವಂದನೆಸ್ವಾಮಿ ಸಿ.ರಾಯಪ್ಪ ತಿಳಿಸಿದರು. ನಗರದ ಬಾಲರಪಟ್ಟಣನ…

Continue Reading →

ರಾಸುಗಳ ಅಕ್ರಮ ಸಾಗಣೆ: ಓರ್ವನ ಬಂಧನ
Permalink

ರಾಸುಗಳ ಅಕ್ರಮ ಸಾಗಣೆ: ಓರ್ವನ ಬಂಧನ

ಸಿರಾ, ಆ. ೬- ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಹಿಡಿದಿರುವ ಪೋಲಿಸರು ಗೋಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ಆರೋಪಿಯನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಅನಂತಪುರ ಜಿಲ್ಲೆ, ರಾಮರಾಜಪಲ್ಲಿ ಗ್ರಾಮದ ವಾಸಿ ಎಸ್. ವಲಿ ಎಂಬಾತನೇ ಬಂಧಿತ ಆರೋಪಿ.…

Continue Reading →