ಕಮಲೇಶಚಂದ್ರ ಸಮಿತಿ ವರದಿ ಜಾರಿಗೆ ಆಗ್ರಹ
Permalink

ಕಮಲೇಶಚಂದ್ರ ಸಮಿತಿ ವರದಿ ಜಾರಿಗೆ ಆಗ್ರಹ

ಕಲಬುರಗಿ ಆ 5: ಗ್ರಾಮೀಣ ಅಂಚೆ ನೌಕರರ ವೇತನ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ನೇಮಿಸಿದ ಕಮಲೇಶಚಂದ್ರ ಸಮಿತಿ ಶಿಫಾರಸು ಜಾರಿಗೆ ನವದೆಹಲಿಯ ಎಐಪಿಇಯು (ಎನ್‍ಎಫ್‍ಪಿಇ) ಜಿಡಿಎಸ್ ಪ್ರಧಾನ ಕಾರ್ಯದರ್ಶಿ ಪಿ ಪಾಂಡುರಂಗರಾವ ಆಗ್ರಹಿಸಿದರು ಅವರಿಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ…

Continue Reading →

ಕ್ರೀಡಾ ಮೀಸಲಾತಿ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಲಿ
Permalink

ಕ್ರೀಡಾ ಮೀಸಲಾತಿ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಲಿ

ಹುಳಿಯಾರು, ಆ. ೫- ಸರ್ಕಾರ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕ್ರೀಡಾ ಮೀಸಲಾತಿ ನೀಡಿದೆ. ಹಾಗಾಗಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕ್ರೀಡಾ ಮೀಸಲಾತಿ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಾಲ್ಲೂಕು ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ…

Continue Reading →

ಕರ್ನಾಟಕ ಸಂಗೀತ ಮಹೋತ್ಸವ
Permalink

ಕರ್ನಾಟಕ ಸಂಗೀತ ಮಹೋತ್ಸವ

ತುಮಕೂರು, ಆ. ೫- ಹೆಬ್ಬೂರು ರಾಮಣ್ಣ ಫೌಂಡೇಷನ್ ವತಿಯಿಂದ ನಡೆದ ಕರ್ನಾಟಕ ಸಂಗೀತ ಮಹೋತ್ಸವ ಶ್ರೋತೃಗಳ ಮನ ತಣಿಸಿತು. ಟಿ.ಕೆ. ರಾಮಮೂರ್ತಿ, ಟಿ.ಜಿ. ಹೊನ್ನಾಂಜನಾಚಾರ್ಯರ ಸ್ಮರಣ ಶಾಸ್ತ್ರೀಯ ಸಂಗೀತ ವೇದಿಕೆ ವತಿಯಿಂದ ಕರ್ನಾಟಕ ಸಂಗೀತ ತ್ರಿಮೂರ್ತಿ ಶಾಮಾಶಾಸ್ತ್ರೀಗಳು, ತ್ಯಾಗರಾಜರು…

Continue Reading →

ಚಾಮುಂಡೇಶ್ವರಿ ಜನ್ಮೋತ್ಸವ: ದುರ್ಗಮ್ಮನಿಗೆ ವೈಭವದ ಪೂಜೆ
Permalink

ಚಾಮುಂಡೇಶ್ವರಿ ಜನ್ಮೋತ್ಸವ: ದುರ್ಗಮ್ಮನಿಗೆ ವೈಭವದ ಪೂಜೆ

ಸಿರಾ,ಆ. ೫- ಆಷಾಢ ಮಾಸದ ಮೂರನೇ ಶುಕ್ರವಾರದ ಚಾಮುಂಡೇಶ್ವರಿ ಜನ್ಮೋತ್ಸವದ ಅಂಗವಾಗಿ ನಗರದ ಗ್ರಾಮದೇವತೆ ದುರ್ಗಮ್ಮ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ, ವೈಭವದ ಪೂಜಾ ಕಾರ್ಯಕ್ರಮ ನೆರವೇರಿತು. ದೇವಾಲಯದಲ್ಲಿನ ಮೂಲ ದೇವರಿಗೆ ಸಂಪ್ರದಾಯಿಕ ಪೂಜೆ ನಡೆಸಿದ ನಂತರ, ವಿಶೇಷ…

Continue Reading →

ಮನೆ ಕಳ್ಳತನ : ಮೂವರ ಬಂಧನ
Permalink

ಮನೆ ಕಳ್ಳತನ : ಮೂವರ ಬಂಧನ

  ಕಲಬುರಗಿ,ಆ.5-ನಗರದ ವಿವಿಧೆಡೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು 15,40,000 ರೂ. ಮೌಲ್ಯದ ಅರ್ಧ ಕೆಜಿ ಚಿನ್ನಾಭರಣ (500 ಗ್ರಾಂ.) 1 ಕೆಜಿ ಬೆಳ್ಳಿ ಹಾಗೂ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ತಾರಫೈಲ್…

Continue Reading →

ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಡಾ. ರಂಗನಾಥ್
Permalink

ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಡಾ. ರಂಗನಾಥ್

ಕುಣಿಗಲ್, ಆ. ೫- ಗುಣಮಟ್ಟದ ಶಿಕ್ಷಣ ನೀಡುವ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಬೇಕು. ತಾಲ್ಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಾಣಬೇಕು. ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ. ಶಿಕ್ಷಕರ ಸಮಸ್ಯೆಯ…

Continue Reading →

ಬಾವಿಗೆ ಬಿದ್ದ ಕೃಷ್ಣಮೃಗ ರಕ್ಷಣೆ
Permalink

ಬಾವಿಗೆ ಬಿದ್ದ ಕೃಷ್ಣಮೃಗ ರಕ್ಷಣೆ

ಔರಾದ: ತಾಲುಕಿನ ತಪಸ್ಯಾಳ ಗ್ರಾಮಕ್ಕೆ ಶನಿವಾರ ಸಂಜೆ ಆಹಾರ ಹುಡುಕುತ್ತ ಕೃಷ್ಣಮೃಗ ಗ್ರಾಮದ ಕಡೆಗೆ ಬಂದಾಗ ಗ್ರಾಮದ ಬಿದಿ ನಾಯಿಗಳು ಹಿಂಬಾಲಿಸಿದಾಗ ಓಡಲು ಹೋಗಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಇದನ್ನು ಕಂಡ ಗ್ರಾಮಸ್ಥರು ತಕ್ಷಣ ಅರಣ್ಯ ಅಧಿಕಾರಿಗಳನ್ನು…

Continue Reading →

ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ
Permalink

ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ

ಕಲಬುರಗಿ,ಆ.5-ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮತ್ತು ಕುಡಿಯುವ ನೀರು ಪೂರೈಕೆಗಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಹೆಚ್.ಕೆ.ಆರ್.ಡಿ.ಬಿ.)ಯಿಂದ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪ್ರಾದೇಶಿಕ ಆಯುಕ್ತರೂ ಆದ ಮಂಡಳಿ ಕಾರ್ಯದರ್ಶಿ ಸುಭೋದ ಯಾದವ ಅವರಿಗೆ ಮಹಾನಗರ…

Continue Reading →

ಜ್ಞಾನಭಾರತಿ ಕಾಲೇಜಿನಲ್ಲಿ 4 ಜೋಡಿ ಅವಳಿ ಮಕ್ಕಳು
Permalink

ಜ್ಞಾನಭಾರತಿ ಕಾಲೇಜಿನಲ್ಲಿ 4 ಜೋಡಿ ಅವಳಿ ಮಕ್ಕಳು

ಕುಣಿಗಲ್, ಆ. ೫- ಮಕ್ಕಳಿರುವುದು ಸಹಜ ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ 4 ಜೋಡಿ ಅವಳಿ ಮಕ್ಕಳು ಓದುತ್ತಿರುವುದು ವಿಶೇಷವಾಗಿದೆ. ಇತರೆ ಮಕ್ಕಳು ಮತ್ತು ಶಿಕ್ಷಕರು ಸುಲಭವಾಗಿ ಕಂಡು ಗುರುತಿಸುವುದು ಕಷ್ಟವಾಗಿದ್ದು, ಹಲವು ಬಾರಿ ಶಿಕ್ಷಕರು ಪಾಠ…

Continue Reading →

ರಾಮಾಯಣ-ಮಹಾಭಾರತ ದೇಶದ ಮಹಾಕಾವ್ಯಗಳು
Permalink

ರಾಮಾಯಣ-ಮಹಾಭಾರತ ದೇಶದ ಮಹಾಕಾವ್ಯಗಳು

ತುಮಕೂರು, ಆ. ೫- ರಾಮಾಯಣ ಮತ್ತು ಮಹಾಭಾರತ ಇವೆರಡು ನಮ್ಮ ದೇಶದ ಮಹಾಕಾವ್ಯಗಳು. ಇವುಗಳನ್ನು ಪುರಾಣ ಕಾವ್ಯಗಳೆಂದು ಕರೆಯುವುದರ ಜತೆಗೆ ಈ ಕಾವ್ಯಗಳಲ್ಲಿ ಬರುವ ಪಾತ್ರಗಳೆಲ್ಲವೂ ಅತ್ಯಂತ ಗಂಭೀರವಾದ ಪಾತ್ರಗಳು ಎಂದು ನಿವೃತ್ತ ಅಧ್ಯಾಪಕ ಸುಬ್ರಮಣ್ಯ ತಿಳಿಸಿದರು. ಇಲ್ಲಿನ…

Continue Reading →