ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನ
Permalink

ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನ

ಬೆಂಗಳೂರು, ಸೆ 19- ಸದ್ಯದಲ್ಲೇ ರಾಜ್ಯ ಸರ್ಕಾರ ಜಾರಿಗೆ ತರಲಿರುವ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಾಂಪ್ರದಾಯಿಕ ವೈದ್ಯ ಪದ್ದತಿ ಹೋಮಿಯೋಪತಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಆರೋಗ್ಯ ಸಚಿವ ಡಾ. ಶಿವಾನಂದ ಪಾಟೀಲ ತಿಳಿಸಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ…

Continue Reading →

ಪಿಗ್ಗಿಗೆ ಕಾಡುತ್ತಿದೆ ಅಸ್ತಮಾ
Permalink

ಪಿಗ್ಗಿಗೆ ಕಾಡುತ್ತಿದೆ ಅಸ್ತಮಾ

ಮುಂಬೈ, ಸೆ ೧೯-ಬಾಲಿವುಡ್ ಬೆಡಗಿ ಪ್ರಿಯಾಂಕ ಛೋಪ್ರಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಬೆಡಗಿ. ಹೌದು ಪಿಗ್ಗಿ ಏನೇ ಮಾಡಿದ್ದರೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ತಾವು ಅಸ್ತಮಾದಿಂದ ಬಳಲುತ್ತಿರುವ ಬಗ್ಗೆ ಸ್ವತಃ ಪಿಗ್ಗಿ ಟ್ವಿಟರ್ ಮೂಲಕ…

Continue Reading →

ಅಂತರರಾಷ್ಟ್ರೀಯ  ಸಸ್ಯಾಹಾರ ಮೇಳ
Permalink

ಅಂತರರಾಷ್ಟ್ರೀಯ ಸಸ್ಯಾಹಾರ ಮೇಳ

ಬೆಂಗಳೂರು, ಸೆ. ೧೯- ವಿಶೇಷ ಹಾಗೂ ವಿಶಿಷ್ಠ ಅಂತರರಾಷ್ಟ್ರೀಯ ಸಸ್ಯಾಹಾರ ಮೇಳ ಸೆ. 21ರಿಂದ 23ರವರೆಗೆ ನಗರದ ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದೆ. ಲಯನ್ಸ್ ಕ್ಲಬ್ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದ್ದು ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ 8ರವರೆಗೆ ವಿಶೇಷ…

Continue Reading →

ಪತ್ನಿ ಹೆಸರಲ್ಲಿ ಅಕ್ರಮ ಆಸ್ತಿ  ಬಿಬಿಎಂಪಿ ಅಧಿಕಾರಿಗೆ ಜೈಲು
Permalink

ಪತ್ನಿ ಹೆಸರಲ್ಲಿ ಅಕ್ರಮ ಆಸ್ತಿ ಬಿಬಿಎಂಪಿ ಅಧಿಕಾರಿಗೆ ಜೈಲು

ಬೆಂಗಳೂರು,ಸೆ.೧೯-ಪತ್ನಿ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿದ್ದ ಬಿಬಿಎಂಪಿಯ ಭ್ರಷ್ಟ ಅಧಿಕಾರಿ ಆರ್.ನಾಗರಾಜ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ೪ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಕೋಲಾರ ಮೂಲದ ಆರ್.ನಾಗರಾಜ್ ಕೆಲಸ ಮಾಡ್ತಿದ್ದ ಥಣಿಸಂದ್ರ…

Continue Reading →

ಪ್ಲಾಸ್ಟಿಕ್ ಮುಕ್ತ ನಗರ ಜಾಗೃತಿಗಾಗಿ ‘ಫ್ಲಾಗ್ ರನ್’
Permalink

ಪ್ಲಾಸ್ಟಿಕ್ ಮುಕ್ತ ನಗರ ಜಾಗೃತಿಗಾಗಿ ‘ಫ್ಲಾಗ್ ರನ್’

ಬೆಂಗಳೂರು, ಸೆ. ೧೯- ಬೆಂಗಳೂರು ನಗರವನ್ನು ಪ್ಲಾಸ್ಚಿಕ್ ಮುಕ್ತವನ್ನಾಗಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇದೇ ಮೊದಲ ಬಾರಿಗೆ ನಗರದ 50 ಸ್ಥಳಗಳಲ್ಲಿ ಫ್ಲಾಗ್ ರನ್ ಓಟವನ್ನು ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ಆಯೋಜಿಸಲಾಗಿದೆ. ಬಿಬಿಎಂಪಿ, ಗೋ ನೇಟಿವ್, ನಮ್ಮ,…

Continue Reading →

ಸಂಸ್ಕೃತದಿಂದ ದೇಶದ ಏಕತೆ- ವಿಶ್ವೇಶತೀರ್ಥ ಶ್ರೀಗಳು
Permalink

ಸಂಸ್ಕೃತದಿಂದ ದೇಶದ ಏಕತೆ- ವಿಶ್ವೇಶತೀರ್ಥ ಶ್ರೀಗಳು

ಬೆಂಗಳೂರು, ಸೆ.೧೯- ಇತ್ತೀಚಿಗೆ ಕೆಲ ಸಂಘಟನೆಗಳು ಭಗವದ್ಗೀತೆ ಸುಟ್ಟು ಅಪಮಾನ ಮಾಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿಂದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಂಕುಸ್ಥಾಪನೆ ಹಾಗೂ ಉದ್ಘಾಟನಾ…

Continue Reading →

ಬೇಕಾಬಿಟ್ಟಿ ಚಾಲನಾ ಪರವಾನಗಿ ಅಪಘಾತಕ್ಕೆ ಕಾರಣ
Permalink

ಬೇಕಾಬಿಟ್ಟಿ ಚಾಲನಾ ಪರವಾನಗಿ ಅಪಘಾತಕ್ಕೆ ಕಾರಣ

ಬೆಂಗಳೂರು, ಸೆ. ೧೯- ಲಂಚದ ಆಸೆಗಾಗಿ ಸಂಚಾರಿ ನಿಯಮದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೂ ಚಾಲನಾ ಪರವಾನಗಿ ನೀಡುತ್ತಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ ಇಂದಿಲ್ಲಿ ಹೇಳಿದರು. ಸಾರಿಗೆ ಇಲಾಖೆ ಅಧಿಕಾರಿಗಳು ನಿಯಮ ಪಾಲಿಸಿದವರಿಗಷ್ಟೇ…

Continue Reading →

ಮಳೆಯಲ್ಲಿ ಸಿಲುಕಿದ್ದ ಮಹಿಳೆ ರಕ್ಷಿಸಿದ ಪೇದೆಗೆ ಮೆಚ್ಚುಗೆ
Permalink

ಮಳೆಯಲ್ಲಿ ಸಿಲುಕಿದ್ದ ಮಹಿಳೆ ರಕ್ಷಿಸಿದ ಪೇದೆಗೆ ಮೆಚ್ಚುಗೆ

ಬೆಂಗಳೂರು,ಸೆ.೧೯-ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದು, ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸಂಚಾರ ಪೊಲೀಸ್ ಮಳೆಗೆ ಸಿಲುಕಿದ್ದ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಳೆಯಲ್ಲಿ ಸಿಲುಕಿದ್ದ ಮಹಿಳೆಗೆ ಬನಶಂಕರಿ ಸಂಚಾರ ಪೊಲೀಸ್ ಪೇದೆಯೊಬ್ಬರು ಸಹಾಯ ಮಾಡಿರುವ…

Continue Reading →

ಚಿಂದಿ ಆಯುವ ಸೋಗಿನಲ್ಲಿ ಕಳವು
Permalink

ಚಿಂದಿ ಆಯುವ ಸೋಗಿನಲ್ಲಿ ಕಳವು

ಬೆಂಗಳೂರು,ಸೆ.೧೯-ಚಿಂದಿ ಆಯುವ ವೇಷದಲ್ಲಿ ಬಂದು ಐನಾತಿ ಮಹಿಳೆಯರು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಪೀಣ್ಯದಲ್ಲಿ ನಡೆದಿದೆ. ಪೀಣ್ಯದ ಕೈಗಾರಿಕಾ ಪ್ರದೇಶದ ನಾಗರಾಜ್ ಎಂಬವರ ಕಾರ್ಖಾನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದಾರೆ. ಈ ಐನಾತಿ…

Continue Reading →

ಕಾರು ಗಾಜು ಒಡೆದು 10 ಲಕ್ಷ ರೂ. ಕಳವು
Permalink

ಕಾರು ಗಾಜು ಒಡೆದು 10 ಲಕ್ಷ ರೂ. ಕಳವು

ಬೆಂಗಳೂರು, ಸೆ. ೧೯- ಕಾರಿನ ಹಿಂಭಾಗದ ಗಾಜು ಒಡೆದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ 10 ಲಕ್ಷ ರೂ. ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ದುರ್ಘಟನೆ ಸಂಜಯನಗರ ಮುಖ್ಯರಸ್ತೆಯಲ್ಲಿ ನಡೆದಿದೆ. ಹೆಬ್ಬಾಳದ ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ್ ಅವರು ಕಳೆದ…

Continue Reading →