ವರದಕ್ಷಿಣೆಗಾಗಿ ಕಿರುಕುಳ: ಪೊಲೀಸರಿಗೆ ದೂರು
Permalink

ವರದಕ್ಷಿಣೆಗಾಗಿ ಕಿರುಕುಳ: ಪೊಲೀಸರಿಗೆ ದೂರು

ತುಮಕೂರು, ನ. ೧೬- ಗಂಡನ ಮನೆಯವರು ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ನಗರದ ಉಪ್ಪಾರಹಳ್ಳಿ ವಾಸಿ ಶಾರೀಕ ಎಂಬುವರು 2015 ರಲ್ಲಿ ಫಾಸಿಲ್ ಅಹಮದ್ ಎಂಬಾತನೊಂದಿಗೆ ವಿವಾಹವಾಗಿದ್ದರು. ವಿವಾಹದ…

Continue Reading →

ದ್ವಿಚಕ್ರ ವಾಹನ ಚಾಲನೆ: ಅಪ್ರಾಪ್ತರ ವಿರುದ್ಧ 252 ಕೇಸು
Permalink

ದ್ವಿಚಕ್ರ ವಾಹನ ಚಾಲನೆ: ಅಪ್ರಾಪ್ತರ ವಿರುದ್ಧ 252 ಕೇಸು

ತುಮಕೂರು, ನ. ೧೬- ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನವರ ವಿರುದ್ಧ 252 ಪ್ರಕರಣ ದಾಖಲಿಸಿರುವ ಸಂಚಾರಿ ಠಾಣೆ ಪೊಲೀಸರು 1.26 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಕಳೆದ ಅ. 13 ರಿಂದ ನ. 13ರ…

Continue Reading →

ಮೂರ್ಛೆ ರೋಗ: ಶಿಕ್ಷಕ ಸಾವು
Permalink

ಮೂರ್ಛೆ ರೋಗ: ಶಿಕ್ಷಕ ಸಾವು

ಕುಣಿಗಲ್, ನ. ೧೬- ಕರ್ತವ್ಯನಿರತರಾಗಿದ್ದ ಶಿಕ್ಷಕರೊಬ್ಬರು ಮೂರ್ಛೆ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮನಿಯನಪಾಳ್ಯದಲ್ಲಿ ನಡೆದಿದೆ. ತಾಲ್ಲೂಕಿನ ಮುನಿಯನಪಾಳ್ಯ ಶಾಲೆಯ ಶಿಕ್ಷಕ ರಾಜಶೇಖರ್ (35) ಎಂಬುವರೇ ಮೂರ್ಛೆ ರೋಗದಿಂದ ಸಾವನ್ನಪ್ಪಿರುವ ದುರ್ದೈವಿ. ಇವರು ಶಾಲೆಯಲ್ಲಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ…

Continue Reading →

ನಾಳೆ ‘ವಾಲಿಮೋಕ್ಷ’ ಯಕ್ಷಗಾನ ತಾಳ ಮದ್ದಳೆ
Permalink

ನಾಳೆ ‘ವಾಲಿಮೋಕ್ಷ’ ಯಕ್ಷಗಾನ ತಾಳ ಮದ್ದಳೆ

ತುಮಕೂರು, ನ. ೧೬- ಯಕ್ಷದೀವಿಗೆ (ರಿ.) ತುಮಕೂರು ಕರಾವಳಿಯ ಪ್ರಸಿದ್ಧ ಕಲಾವಿದ ಕೂಡುವಿಕೆಯಿಂದ ನ. 17 ರಂದು ಸಂಜೆ 5 ಗಂಟೆಗೆ ನಗರದ ಆರ್‍ಟಿಒ ಕಚೇರಿ ಹಿಂಭಾಗದ ಸಂಕಲ್ಪ ಸಮುದಾಯ ಭವನದಲ್ಲಿ ‘ವಾಲಿಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸಲಾಗಿದೆ.…

Continue Reading →

ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ
Permalink

ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ

ಕೊರಟಗೆರೆ, ನ. ೧೬- ಅಕ್ರಮವಾಗಿ ಮರಳು ಶೇಖರಣೆ ಮತ್ತು ಸಾಗಾಣಿಕೆ ಮಾಡುತ್ತಿದ್ದ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ 2 ಟ್ರ್ಯಾಕ್ಟರ್ ಮತ್ತು 1 ಲಾರಿಯನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿರುವ ಘಟನೆ ಕೊರಟಗೆರೆ…

Continue Reading →

ಅಪಘಾತ: ಶಾಲಾ ವಾಹನ ಚಾಲಕನಿಗೆ ತೀವ್ರ ಗಾಯ
Permalink

ಅಪಘಾತ: ಶಾಲಾ ವಾಹನ ಚಾಲಕನಿಗೆ ತೀವ್ರ ಗಾಯ

ಕೊರಟಗೆರೆ, ನ. ೧೬- ಶಾಲಾ ವಾಹನ ಹಾಗೂ ಹಾಲಿನ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಶಾಲಾ ವಾಹನ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಲ್ಲೇಶ್ವರ ಸಮೀಪ ನಡೆದಿದೆ. ತುಮಕೂರು ಕಡೆಯಿಂದ ಬರುತ್ತಿದ್ದ ಹಾಲಿನ ವಾಹನ…

Continue Reading →

ಸಾಲ ಬಾಧೆ: ರೈತ ಆತ್ಮಹತ್ಯೆ
Permalink

ಸಾಲ ಬಾಧೆ: ರೈತ ಆತ್ಮಹತ್ಯೆ

ಕುಣಿಗಲ್, ನ. ೧೬- ಸಾಲದ ಬಾಧೆ ತಾಳಲಾರದೆ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗೋಕುಲ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಟಿ. ಹೊಸಹಳ್ಳಿಯ ಮಜರೆ ಗ್ರಾಮದ ನಿವಾಸಿ ಸೋಮಶೇಖರ್ (33) ಎಂಬುವರೇ…

Continue Reading →

ಆಳ್ವಾಸ್ ನುಡಿಸಿರಿಗೆ ಚಾಲನೆ
Permalink

ಆಳ್ವಾಸ್ ನುಡಿಸಿರಿಗೆ ಚಾಲನೆ

೧೫ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಗೆ ಇಂದು ಮೂಡಬಿದ್ರೆಯ ರತ್ನಾಕರವರ್ಣಿ ವೇದಿಕೆಯ ಸಂತ ಶಿಶುನಾಳ ಶರೀಫ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಸಾಹಿತಿ, ಸಂಶೋಧಕಿ ಡಾ. ಮಲ್ಲಿಕಾ ಎಸ್. ಘಂಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ,…

Continue Reading →

ಮಹಡಿಯಿಂದ ಬಿದ್ದು
Permalink

ಮಹಡಿಯಿಂದ ಬಿದ್ದು

ಯುವಕ ಸಾವು ಮೂಲ್ಕಿ, ನ.೧೬- ಮನೆಯೊಂದರ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆಯ ತಪ್ಪಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕರ್ನಾಡು ಬೈಪಾಸ್ ಬಳಿ ನಡೆದಿದೆ. ಮೂಲ್ಕಿ ಕ್ಷೀರ ಸಾಗರ ಬಳಿಯ ಗೌರಿತೋಟ ನಿವಾಸಿ ಸುದರ್ಶನ ಪೂಜಾರಿ ಮೃತಪಟ್ಟವರು. ಅವರು…

Continue Reading →

ರಿಕ್ಷಾಗೆ ಬಸ್ ಡಿಕ್ಕಿ: ನಾಲ್ವರಿಗೆ ಗಾಯ
Permalink

ರಿಕ್ಷಾಗೆ ಬಸ್ ಡಿಕ್ಕಿ: ನಾಲ್ವರಿಗೆ ಗಾಯ

ಉಡುಪಿ, ನ.೧೬- ವಿರುದ್ಧ ದಿಕ್ಕಿನಲ್ಲಿ ಬಂದ ರಿಕ್ಷಾಗೆ ಬಸ್ ಡಿಕ್ಕಿಯಾದ ಪರಿಣಾಮ, ರಿಕ್ಷಾ ನುಜ್ಜುಗುಜ್ಜಾಗಿದ್ದು ನಾಲ್ವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಉಚ್ಚಿಲದಲ್ಲಿ ನಡೆದಿದೆ. ಉಚ್ಚಿಲದ ತುಂಬೆ ಕರ್ಕೇರ ಸಭಾಭವನದ ಮುಂಭಾಗದಲ್ಲಿ ಘಟನೆ ನಡೆಯಿದೆ. ರಿಕ್ಷಾ ಚಾಲಕ ನವಾಜ್…

Continue Reading →