Permalink

ಕಲಬುರಗಿ: ರಫೆಲ್ ಯುದ್ಧ ವಿಮಾನಗಳ ಖರೀದಿ ಹಗರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಜಗದೇವ ಗುತ್ತೇದಾರ, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ,…

Continue Reading →

ಎಸ್‍ಯುಸಿಐ ರಾಜ್ಯ ಸಮ್ಮೇಳನ 22 ರಿಂದ
Permalink

ಎಸ್‍ಯುಸಿಐ ರಾಜ್ಯ ಸಮ್ಮೇಳನ 22 ರಿಂದ

ಕಲಬುರಗಿ ಸ 15: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ( ಕಮ್ಯುನಿಸ್ಟ್ ) – ಎಸ್‍ಯುಸಿಐ (ಸಿ) ಪಕ್ಷದ  ಮೂರು ದಿನಗಳ 3 ನೆಯ ರಾಜ್ಯ ಸಮ್ಮೇಳನ ಸಪ್ಟೆಂಬರ್ 22 ರಿಂದ 24 ರವರೆಗೆ ನಗರದ ಡಾ…

Continue Reading →

ಅಪರಿಚಿತ ಯುವಕನ ಶವ ಪತ್ತೆ
Permalink

ಅಪರಿಚಿತ ಯುವಕನ ಶವ ಪತ್ತೆ

ಕಲಬುರಗಿ,ಸೆ.15-ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರಲ್ಲಿ 22 ರಿಂದ 24 ವರ್ಷ ವಯಸ್ಸಿನ ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿದೆ. ಯುವಕ ಲಾಡ್ಜ್ ನ ಬೆಡ್ ಮೇಲೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಮೃತದೇಹ ಕೊಳೆತು ಹೋಗಿದೆ. ಯುವಕ ಮೃತಪಟ್ಟು…

Continue Reading →

ಹಳ್ಳದಲ್ಲಿ ತಾಯಿ-ಮಗುವಿನ ಶವ ಪತ್ತೆ
Permalink

ಹಳ್ಳದಲ್ಲಿ ತಾಯಿ-ಮಗುವಿನ ಶವ ಪತ್ತೆ

ಕಲಬುರಗಿ,ಸೆ.15-ಜಿಲ್ಲೆಯ ಆಳಂದ ತಾಲ್ಲೂಕಿನ ಜವಳಗಾ (ಬಿ) ಮತ್ತು ಧಂಗಾಪುರ ಗ್ರಾಮಗಳ ಮಧ್ಯೆದಲ್ಲಿರುವ ಹಳ್ಳದಲ್ಲಿ ತಾಯಿ ಮತ್ತು ಮಗುವಿನ ಶವ ಪತ್ತೆಯಾಗಿದೆ. ಮೃತರನ್ನು ನಗರದ ಸಂತೋಷ ಕಾಲೋನಿಯ ಗೌರಮ್ಮ ಗಂಡ ಕೃಷ್ಣ (26) ಮತ್ತು ಒಂದುವರೆ ವರ್ಷದ ಗಂಡು ಮಗು…

Continue Reading →

ಪ್ರಿಯಾಂಕ್ ಪದಪ್ರಯೋಗಕ್ಕೆ ಖಂಡನೆ
Permalink

ಪ್ರಿಯಾಂಕ್ ಪದಪ್ರಯೋಗಕ್ಕೆ ಖಂಡನೆ

ಕಲಬುರಗಿ ಸ 15:ಕಳೆದ 12 ರಂದು ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ  ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು  ಅಧಿಕಾರಿಯೊಬ್ಬರಿಗೆ ‘ಒದೀತಿನಿ’ ಎಂಬ ಪದಪ್ರಯೋಗಮಾಡಿ ಮೂದಲಿಸಿದ್ದನ್ನು  ಬಿಜೆಪಿ ಮುಖಂಡ ಬೇಟಿ ಬಚಾವೋ ಬೇಟಿ…

Continue Reading →

ಸುಸಜ್ಜಿತ ಕನ್ನಡ ಸಭಾ ಭವನ ನಿರ್ಮಾಣ
Permalink

ಸುಸಜ್ಜಿತ ಕನ್ನಡ ಸಭಾ ಭವನ ನಿರ್ಮಾಣ

ಕಲಬುರಗಿ,ಸೆ.14-ಈ ಭಾಗದ ದಾಸ ಸಾಹಿತ್ಯ, ವಚನ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸಲು ಕಥೆ, ಕಾವ್ಯ ಮತ್ತು ಸಂಶೋಧನಾತ್ಮಕ ಕಮ್ಮಟಗಳನ್ನು ಏರ್ಪಡಿಸಿ ಸಾಹಿತ್ಯದ ಬಗ್ಗೆ ಯುವ ಜನರಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಕನ್ನಡಭವನದಲ್ಲಿ 200 ಆಸನಗಳುಳ್ಳ ಸುಸಜ್ಜಿತವಾದ…

Continue Reading →

ಆಶಾಯೋಜನೆ:17 ರಂದು ದೆಹಲಿಯಲ್ಲಿ ಸಭೆ
Permalink

ಆಶಾಯೋಜನೆ:17 ರಂದು ದೆಹಲಿಯಲ್ಲಿ ಸಭೆ

ಕಲಬುರಗಿ ಸ 14: ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಇದ್ದಾಗ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನ ಮಂತ್ರಿಗಳ ಆಶಾ ಯೋಜನೆಯ ಬಗ್ಗೆ ರಾಜ್ಯದ ರೈತರಲ್ಲಿ…

Continue Reading →

ನಗರದಲ್ಲಿ ಖಾದಿ ಉತ್ಸವ ನಾಳೆಯಿಂದ
Permalink

ನಗರದಲ್ಲಿ ಖಾದಿ ಉತ್ಸವ ನಾಳೆಯಿಂದ

ಕಲಬುರಗಿ ಸ 14: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ವಿವಿಧ ಇಲಾಖೆ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಉದ್ದೇಶದ  15 ದಿನಗಳ ಖಾದಿ ಉತ್ಸವವನ್ನು ನಾಳೆ…

Continue Reading →

ರಾಹುಲ್ ಬೀಳಗಿ ಕೊಲೆ :10 ಜನರ ಬಂಧನ
Permalink

ರಾಹುಲ್ ಬೀಳಗಿ ಕೊಲೆ :10 ಜನರ ಬಂಧನ

ಕಲಬುರಗಿ,ಸೆ.14-ಆಳಂದ ತಾಲ್ಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಅವರ ಪುತ್ರ, ಬಿಜೆಪಿ ಯುವ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Continue Reading →

ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ
Permalink

ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ

ಕಲಬುರಗಿ,ಸೆ.14-ಗಂಡ ಮತ್ತು ಆತನ ಮನೆಯವರು ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳದೆ ವಿಷಯ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ. ಜಯಶ್ರೀ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಆತ್ಮಹತ್ಯೆಗೆ ಶರಣಾದ…

Continue Reading →