ಬೈಕ್ ನಿಂದ ಬಿದ್ದು ವ್ಯಕ್ತಿ ಸಾವು
Permalink

ಬೈಕ್ ನಿಂದ ಬಿದ್ದು ವ್ಯಕ್ತಿ ಸಾವು

  ಕಲಬುರಗಿ,ಜೂ.5-ಬೈಕ್ ನಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಕ್ರಾಸ್ ಹತ್ತಿರ ನಡೆದಿದೆ. ಮೃತನನ್ನು ಆಜಾದಪುರ ರಸ್ತೆಯ ಉಮರ್ ಕಾಲೋನಿಯ ಸಮದ್ ಅಹ್ಮದ್ ಎಂದು ಗುರುತಿಸಲಾಗಿದೆ. ಮಹ್ಮದ್ ಯುನುಸ್ ಎಂಬುವವರು…

Continue Reading →

ಬಸ್ ಪಾಸ್ ದರ ಏರಿಕೆಗೆ ಎಐಡಿಎಸ್ಓ ವಿರೋಧ
Permalink

ಬಸ್ ಪಾಸ್ ದರ ಏರಿಕೆಗೆ ಎಐಡಿಎಸ್ಓ ವಿರೋಧ

  ಕಲಬುರಗಿ,ಜೂ.5-ರಾಜ್ಯ ಸರ್ಕಾರ ಬಸ್ ಪಾಸ್ ದರ ಏರಿಕೆ ಮಾಡಲು ಮುಂದಾಗಿರುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ.  ರಾಜ್ಯದಾದ್ಯಂತ ಬರ ಪರಿಸ್ಥಿತಿ ಇದ್ದು, ಬಹುತೇಕ  ಬಡ ವಿದ್ಯಾರ್ಥಿಗಳು ಹಳ್ಳಿಗಳಿಂದ ಪ್ರಯಾಣ ಮಾಡುತ್ತಾರೆ.…

Continue Reading →

ಕಲಬುರಗಿ: ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್
Permalink

ಕಲಬುರಗಿ: ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್

  ಕಲಬುರಗಿ,ಜೂ.5-ಮುಸ್ಲಿಂಮರ ಪವಿತ್ರ ರಂಜಾನ್ ಹಬ್ಬವನ್ನು ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮಂಗಳವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು 30 ದಿನಗಳ ಉಪವಾಸ ವೃತಾಚರಣೆಯನ್ನು ನಿಲ್ಲಿಸಿ ರಂಜಾನ್ ಹಬ್ಬ ಆಚರಿಸಿದರು. ರಂಜಾನ್ ಹಬ್ಬದ ಅಂಗವಾಗಿ…

Continue Reading →

ಕೊಡಲಿಯಿಂದ ಹೊಡೆದು ಜೋಡಿ ಕೊಲೆ
Permalink

ಕೊಡಲಿಯಿಂದ ಹೊಡೆದು ಜೋಡಿ ಕೊಲೆ

ಅನೈತಿಕ ಸಂಬಂಧ ಶಂಕೆ   ಕಲಬುರಗಿ,ಜೂ.5-ಅನೈತಿಕ ಸಂಬಂಧದ ಶಂಕೆ ಮೇರೆಗೆ ತಾಲ್ಲೂಕಿನ ಬೆಳಗುಂಪಾ (ಬಿ) ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಡಿವೆಮ್ಮ ಭೀಮಾಶಂಕರ ಮಾದರ (28) ಮತ್ತು ಶಂಕರ ಮ್ಯಾಕೇರಿ (40)…

Continue Reading →

ಕಲಬುರಗಿ ಕೋಟೆ ಒತ್ತುವರಿ ತೆರವು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್
Permalink

ಕಲಬುರಗಿ ಕೋಟೆ ಒತ್ತುವರಿ ತೆರವು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್

  (ವಿಶೇಷ ವರದಿ) ಕಲಬುರಗಿ,ಜೂ.4- ಇಲ್ಲಿನ ಐತಿಹಾಸಿಕ ಸ್ಮಾರಕ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ ಕೇಂದ್ರ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. 14ನೇ ಶತಮಾನದಲ್ಲಿ ಸಿಕಂದರ್ ಇ ಸಾನಿ ಅಲ್ಲಾವುದ್ದೀನ ಹಸನ…

Continue Reading →

ಬೇಕರಿಗೆ ಆಕಸ್ಮಿಕ ಬೆಂಕಿ : ಉಸಿರುಗಟ್ಟಿ ಕಾರ್ಮಿಕ ಸಾವು
Permalink

ಬೇಕರಿಗೆ ಆಕಸ್ಮಿಕ ಬೆಂಕಿ : ಉಸಿರುಗಟ್ಟಿ ಕಾರ್ಮಿಕ ಸಾವು

  ವಿಜಯಪುರ,ಜೂ.4-ಬೇಕರಿಗೆ ಆಕಸ್ಮಿಕ ಬೆಂಕಿ ತಗುಲಿ ಬೇಕರಿಯೊಳಗಿದ್ದ ಕಾರ್ಮಿಕನೊಬ್ಬ ಉಸಿರುಗಟ್ಟಿ ಸಾವುನ್ನಪ್ಪಿರುವ ಘಟನೆ ಚಡಚಣ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ. ಚಡಚಣ ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿರುವ ಬೇಕರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ರಾಜಸ್ತಾನ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಬೇಕರಿಯೊಳಗಿದ್ದ…

Continue Reading →

ಕಲಬುರಗಿ: ಸಿಡಿಲಿಗೆ ಐವರು ಬಲಿ
Permalink

ಕಲಬುರಗಿ: ಸಿಡಿಲಿಗೆ ಐವರು ಬಲಿ

  ಕಲಬುರಗಿ,ಜೂ.4-ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಸುರಿದ ಬಿರುಗಾಳಿ ಮಳೆ, ಗುಡುಗು ಸಿಡಿಲಿಗೆ ಐವರು ಬಲಿಯಾಗಿದ್ದಾರೆ. 15 ಕುರಿ, ಒಂದು ಹಸು ಸಹ ಸಿಡಿಲು ಬಡಿದು ಸಾವನ್ನಪ್ಪಿವೆ. ಆಳಂದ ಪಟ್ಟಣದ ಖಾಜಿಗಲ್ಲಿಯಲ್ಲಿ ಅಬ್ದುಲ್ ಘನಿ ಲಾಡ್ಲೆಸಾಬ ಮಾಸುಲದಾರ (13), ಡೋಹರಗಲ್ಲಿಯಲ್ಲಿ…

Continue Reading →

ಕಲಾವಿದರಿಂದ ಅನಿರ್ದಿಷ್ಟ ಧರಣಿ
Permalink

ಕಲಾವಿದರಿಂದ ಅನಿರ್ದಿಷ್ಟ ಧರಣಿ

  ಕಲಬುರಗಿ ಜೂ 4:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮವಾಹಿನಿ ಬೀದಿನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಇಲಾಕೆಯಿಂದ ಆಯ್ಕೆಗೊಂಡ ಕಲಾತಂಡಗಳ ಕಲಾವಿದರು ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. 2018..19 ನೆಯ ಸಾಲಿಗೆ ಜಿಲ್ಲೆಯಿಂದ…

Continue Reading →

ಕುಡಿಯುವ ನೀರಿನ ಬವಣೆ ನೀಗಿಸುತ್ತಿರುವ ಎಂದೂ ಬತ್ತದ ಬಾವಿ !
Permalink

ಕುಡಿಯುವ ನೀರಿನ ಬವಣೆ ನೀಗಿಸುತ್ತಿರುವ ಎಂದೂ ಬತ್ತದ ಬಾವಿ !

  ನಾಗರಾಜ ಹೂವಿನಹಳ್ಳಿ ಕಲಬುರಗಿ,ಜೂ.3-ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಎಲ್ಲೆಡೆ ಹೊಳೆ, ಕೆರೆ, ಹಳ್ಳ, ಬಾವಿ, ಕೊಳವೆ ಬಾವಿ ಬತ್ತಿ ಹೋಗಿ ಹನಿ ನೀರಿಗೂ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ಒಂದೆಡೆಯಾದರೆ, ಇಲ್ಲೊಂದು ಪವಾಡ ಸದೃಶ್ಯ ಬಾವಿ ಅದೆಷ್ಟೋ…

Continue Reading →

ವಾಹನ ದರೋಡೆಕೋರರ ಬಂಧನ
Permalink

ವಾಹನ ದರೋಡೆಕೋರರ ಬಂಧನ

  ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಸಮೀಪದಲ್ಲಿ ಇತ್ತಿಚ್ಚಿಗೆ ನಡೆದ ವಾಹನ ತಡೆದು ದರೋಡೆ ನಡೆಸಿದ ಕಲಬುರ್ಗಿಯ ದರೋಡೆಕೋರರ ಗುಂಪಿನ ನಾಲ್ಕು ಜನರನ್ನು ನಗರ ಪೋಲಿಸರು ಬಂಧಿಸಿದ್ದು, ಬಂಧಿತರಿಂದ 5,000 ರೂಪಾಯಿ, ಎರಡು ಬೈಕ್, ಒಂದು ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.…

Continue Reading →